Karnataka Mungaru Male Munsuchane: ಕರ್ನಾಟಕ್ಕೆ ಮುಂಗಾರು ಭರ್ಜರಿ ಎಂಟ್ರಿ | ಈ ವರ್ಷ ಮಳೆ ಎಷ್ಟು? ಹವಾಮಾನ ಇಲಾಖೆಯ ಹೊಸ ಎಚ್ಚರಿಕೆ

Karnataka Mungaru Male Munsuchane: ಕರ್ನಾಟಕದಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಈ ವರ್ಷ ವಾಡಿಕೆಗಿಂತ ಶೇ.90ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪೂರ್ಣ ವಿವರ ಇಲ್ಲಿದೆ… ರಾಜ್ಯದಲ್ಲಿ ಬಹು ನಿರೀಕ್ಷಿತ ನೈಋತ್ಯ ಮುಂಗಾರು (Southwest Monsoon) ಕೊನೆಗೂ ಶುಕ್ರವಾರ (ಜೂನ್ 5) ರಾತ್ರಿ ಕರಾವಳಿ ಭಾಗಕ್ಕೆ ಪ್ರವೇಶಿಸಿದೆ. ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯ ಪ್ರಕಾರ, ಮುಂದಿನ ಎರಡು ದಿನಗಳಲ್ಲಿ ಮುಂಗಾರು ಮಲೆನಾಡಿನ ಘಟ್ಟ ಪ್ರದೇಶಗಳನ್ನು ದಾಟಿ ಬಯಲು ಸೀಮೆ ಭಾಗಕ್ಕೂ ವ್ಯಾಪಿಸಲಿದೆ. … Read more

Karnataka Monsoon Rain Started: ಕರ್ನಾಟಕದಲ್ಲಿ ಮುಂಗಾರು ಮಳೆ ಆರಂಭ | ಜಿಲ್ಲಾವಾರು ಮಳೆ ಮಾಹಿತಿ ಇಲ್ಲಿದೆ…

Karnataka Monsoon Rain Started: ಕರ್ನಾಟಕದಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಮುಂದಿನ ಆರು ದಿನ ರಾಜ್ಯದಲ್ಲಿ ಭಾರಿ ಮಳೆಯಾಗಲಿದ್ದು; ಜಿಲ್ಲಾವಾರು ಮಳೆ ಮಾಹಿತಿ ಇಲ್ಲಿದೆ… ರಾಜ್ಯದ ಜನರು ಕಾತರದಿಂದ ಎದುರು ನೋಡುತ್ತಿದ್ದ ನೈಋತ್ಯ ಮುಂಗಾರು (Southwest Monsoon) ಕೊನೆಗೂ ಕರ್ನಾಟಕದ ಕರಾವಳಿ ಭಾಗಕ್ಕೆ ಕಾಲಿಟ್ಟಿದೆ. ಇದನ್ನೂ ಓದಿ: PM Awas Yojana: ಸ್ವಂತ ಮನೆ ಕಟ್ಟಲು ಕೇಂದ್ರ ಸರ್ಕಾರದಿಂದ ₹2.5 ಲಕ್ಷ ಆರ್ಥಿಕ ನೆರವು | ಪಿಎಂ ಆವಾಸ್ ಯೋಜನೆ ಅರ್ಜಿ ಆಹ್ವಾನ ಕೇರಳದಲ್ಲಿ ಜೂನ್ 4ರಂದು ಅಧಿಕೃತವಾಗಿ … Read more

Kharif Seed Subsidy Price List: ರೈತರಿಗೆ ಸಬ್ಸಿಡಿಯಲ್ಲಿ ಮುಂಗಾರು ಬಿತ್ತನೆ ಬೀಜ ವಿತರಣೆ | ಕೃಷಿ ಇಲಾಖೆ ಮಹತ್ವದ ಮಾಹಿತಿ

Kharif Seed Subsidy Price List: ಮುಂಗಾರು ಬಿತ್ತನೆಗೆ ಸಂಬಂಧಿಸಿದಂತೆ ರಾಜ್ಯ ಕೃಷಿ ಇಲಾಖೆ ಸಂಪೂರ್ಣ ಸಜ್ಜಾಗಿದ್ದು; ರೈತರಿಗೆ ಮಹತ್ವದ ಸೂಚನೆ ನೀಡಿದೆ. ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಸಹಾಯಧನದ ಕುರಿತ ಸಮಗ್ರ ಮಾಹಿತಿ ಇಲ್ಲಿದೆ… ಪ್ರಸ್ತುತ ವರ್ಷ ಮುಂಗಾರು ಮಳೆಯ (Monsoon Rain) ಆಗಮನ ಕೊಂಚ ವಿಳಂಬವಾದAತೆ ಕಂಡುಬಂದರೂ, ಮೇ ತಿಂಗಳ ಅಂತ್ಯದಲ್ಲಿ ರಾಜ್ಯಾದ್ಯಂತ ನಿರೀಕ್ಷೆಗೂ ಮೀರಿ ಉತ್ತಮ ಪೂರ್ವ ಮುಂಗಾರು ಮಳೆಯಾಗಿದೆ (Pre-monsoon Showers). ಇದರಿಂದಾಗಿ ರಾಜ್ಯದ ಅನ್ನದಾತರು ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳನ್ನು … Read more

Subsidy Cow Purchase Scheme: ಮಹಿಳೆಯರಿಗೆ ಹಸು ಖರೀದಿಗೆ ₹56,700 ಸಹಾಯಧನ | ಸರ್ಕಾರದಿಂದ ಅರ್ಜಿ ಆಹ್ವಾನ

Subsidy Cow Purchase Scheme: ಗ್ರಾಮೀಣ ಮಹಿಳೆಯರಿಗೆ ಸರ್ಕಾರದಿಂದ ಹಸು ಖರೀದಿಗೆ ಭರ್ಜರಿ ಸಬ್ಸಿಡಿಯೊಂದಿಗೆ ಹಸು/ಎಮ್ಮೆ ಮತ್ತು ಹಸು ಮ್ಯಾಟ್ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ… ಗ್ರಾಮೀಣ ಪ್ರದೇಶಗಳ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ (Women Empowerment) ಮತ್ತೊಂದು ಮಹತ್ವದ ಹೆಜ್ಜೆಯಾಗಿ ರಾಜ್ಯ ಸರ್ಕಾರದಿಂದ ವಿಶೇಷ ಯೋಜನೆ ಜಾರಿಯಾಗಿದೆ. 2026ನೇ ಸಾಲಿನ ಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿ (DMF/Mining Impact Area Development) ಯೋಜನೆಯಡಿ ಸ್ವಸಹಾಯ ಸಂಘಗಳ (Self Help Group – SHG) ಸದಸ್ಯೆಯರಾಗಿರುವ … Read more

Karnatakakke Mungaru Pravesha: ಕರ್ನಾಟಕಕ್ಕೆ ಮುಂಗಾರು ಎಂಟ್ರಿ | ಈ ಜಿಲ್ಲೆಗಳಲ್ಲಿ ಭಾರೀ ಮಳೆ ಎಚ್ಚರಿಕೆ

Karnatakakke Mungaru Pravesha: ಕರ್ನಾಟಕಕ್ಕೆ ಇನ್ನೆರಡು ದಿನಗಳಲ್ಲಿ ನೈಋತ್ಯ ಮುಂಗಾರು ಪ್ರವೇಶಿಸುವ ಸಾಧ್ಯತೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ… ರಾಜ್ಯದ ಜನರು ಬಹಳ ದಿನಗಳಿಂದ ಕಾತರದಿಂದ ಕಾಯುತ್ತಿದ್ದ ನೈಋತ್ಯ ಮುಂಗಾರು (Southwest Monsoon) ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ತಾಜಾ ಮಾಹಿತಿಯ ಪ್ರಕಾರ, ಕೇರಳ ಕರಾವಳಿಗೆ ಮುಂಗಾರು ಪ್ರವೇಶಿಸಲು ಸಜ್ಜಾಗಿದ್ದು, ಮುಂದಿನ ಎರಡರಿಂದ ನಾಲ್ಕು ದಿನಗಳೊಳಗೆ ಕರ್ನಾಟಕಕ್ಕೂ ಮುಂಗಾರು ಮಾರುತಗಳು ತಲುಪುವ ನಿರೀಕ್ಷೆಯಿದೆ. ಕಳೆದ ಕೆಲವು … Read more

Revive Failed Dry Borewell: ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೋರ್‌ವೆಲ್ ಫೇಲ್ ಆಗಿದೆಯೇ? ಇಲ್ಲಿದೆ ಮರುಜೀವ ನೀಡುವ ಸೂತ್ರ!

Revive Failed Dry Borewell: ಬೋರ್‌ವೆಲ್ ಕೊರೆಸಿದರೂ ನೀರು ಬರಲಿಲ್ಲವೇ? ಚಿಂತೆ ಬಿಡಿ! ವಿಫಲವಾದ ಬೋರ್‌ವೆಲ್‌ಗೆ ಮರುಜೀವ ನೀಡುವ ಪ್ರಮುಖ ವೈಜ್ಞಾನಿಕ ವಿಧಾನಗಳ ಮಾಹಿತಿ ಇಲ್ಲಿದೆ… ಬಹುತೇಕ ರೈತರು ಬೋರ್‌ವೆಲ್‌ಗಳ (Borewell) ಮೇಲೆ ಅಪಾರ ನಂಬಿಕೆ ಇಡುತ್ತಾರೆ. ಸಾಲಸೋಲ ಮಾಡಿ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊರೆಸಿದ ಬೋರ್‌ವೆಲ್‌ನಲ್ಲಿ ಒಂದು ಹನಿ ನೀರು ಸಿಗದೇ ಹೋದರೆ, ಅದು ರೈತನ ಮನಸ್ಸಿಗೆ ಹಾಗೂ ಆರ್ಥಿಕತೆಗೆ ಬೀಳುವ ಅತಿದೊಡ್ಡ ಹೊಡೆತ. ಆದರೆ, ಕೃಷಿಕರು ಒಂದು ಪ್ರಮುಖ ವಿಷಯವನ್ನು ಸದಾ ನೆನಪಿನಲ್ಲಿಡಬೇಕು: … Read more

Sheep Goat Dairy Farming Training: ಉಚಿತ ಕುರಿ-ಮೇಕೆ ಸಾಕಾಣಿಕೆ ಹಾಗೂ ಹೈನುಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ

Sheep Goat Dairy Farming Training: ರೈತರು ಹಾಗೂ ರೈತ ಮಹಿಳೆಯರಿಗೆ ಕುರಿ-ಮೇಕೆ ಸಾಕಾಣಿಕೆ ಮತ್ತು ಆಧುನಿಕ ಹೈನುಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ. ತರಬೇತಿಯ ಸಂಪೂರ್ಣ ವಿವರಗಳು ಇಲ್ಲಿವೆ… ಕುರಿ-ಮೇಕೆ ಸಾಕಾಣಿಕೆ (Sheep and Goat Farming) ಮತ್ತು ಹೈನುಗಾರಿಕೆ (Dairy Farming) ಕ್ಷೇತ್ರದಲ್ಲಿ ಆಧುನಿಕ ಪದ್ಧತಿಗಳನ್ನು ಪರಿಚಯಿಸುವ ಉದ್ದೇಶದಿಂದ ಪಶುಪಾಲನಾ ಇಲಾಖೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರವು ವಿಶೇಷ ಉಚಿತ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ. ಪಶುಸಂಗೋಪನೆಯ ಮೂಲಕ ಹೆಚ್ಚುವರಿ ಆದಾಯ ಗಳಿಸಲು ಬಯಸುವ ರೈತರಿಗೆ … Read more

Low Pressure Heavy Rain Alert : ವಾಯುಭಾರ ಕುಸಿತ: ಕರ್ನಾಟದಲ್ಲಿ ಒಂದು ವಾರ ಭಾರೀ ಮಳೆ ಮುನ್ಸೂಚನೆ

Low Pressure Heavy Rain Alert : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮ ಕರ್ನಾಟಕದಲ್ಲಿ ಮುಂದಿನ ಒಂದು ವಾರ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ… ರಾಜ್ಯದೆಲ್ಲೆಡೆ ಮುಂಗಾರು ಪೂರ್ವ ಮಳೆಯ (Pre-monsoon Showers) ಅಬ್ಬರ ಜೋರಾಗಿದ್ದು, ವಾತಾವರಣದಲ್ಲಿ ದಿಢೀರ್ ತಂಪು ಆವರಿಸಿದೆ. ಹವಾಮಾನ ಇಲಾಖೆಯ (IMD) ತಾಜಾ ವರದಿಗಳ ಪ್ರಕಾರ, ಮಳೆಯ ಈ ಆಟ ಮುಂದಿನ ಏಳು ದಿನಗಳ ಕಾಲ ನಿರಂತರವಾಗಿ ಮುಂದುವರಿಯಲಿದೆ. ಒಂದೆಡೆ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದರೆ, … Read more

Mungaru Early Entry: 14ಕ್ಕೆ ಮುಂಗಾರು ಪ್ರವೇಶ? ಮೇ ತಿಂಗಳು ವಾಡಿಕೆಗಿಂತ ಹೆಚ್ಚು ಮಳೆ

Mungaru Early Entry: ಮೇ 14-16ರೊಳಗೆ ಮುಂಗಾರು ಅಂಡಮಾನ್ ತಲುಪುವ ಸಾಧ್ಯತೆ ಇದ್ದು; ಈ ಬಾರಿ ಮೇ ತಿಂಗಳಲ್ಲಿ ವಾಡಿಕೆಗಿಂತ 110% ಹೆಚ್ಚು ಮಳೆಯಾಗಲಿದೆ ಎನ್ನಲಾಗುತ್ತಿದೆ. ಪೂರ್ಣ ವಿವರ ಇಲ್ಲಿ ಓದಿ… ದೇಶದಾದ್ಯಂತ ಬಿರುಬಿಸಿಲಿನ ತಾಪಮಾನದಿಂದ ಜನತೆ ತತ್ತರಿಸುತ್ತಿರುವ ಈ ಸಮಯದಲ್ಲಿ, ಹವಾಮಾನ ಇಲಾಖೆಯಿಂದ (IMD – India Meteorological Department) ಬಂದಿರುವ ಹೊಸ ಮುನ್ಸೂಚನೆ ಸ್ವಲ್ಪ ಮಟ್ಟಿಗೆ ನೆಮ್ಮದಿ ನೀಡುವಂತಿದೆ. ಈ ವರ್ಷ ಮುಂಗಾರು (Monsoon) ಸಾಮಾನ್ಯಕ್ಕಿಂತ ಬೇಗ ಪ್ರವೇಶಿಸುವ ಸಾಧ್ಯತೆ ಇದ್ದು, ಮೇ ತಿಂಗಳಲ್ಲೇ … Read more

Super El Nino: ಹೆಚ್ಚಿದ ತಾಪಮಾನ ಈ ವರ್ಷ ಬರಗಾಲದ ಛಾಯೆ? | ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ…

Super El Nino: ಈ ವರ್ಷ ಹೆಚ್ಚಿದ ತಾಪಮಾನ ಮತ್ತು ಸೂಪರ್ ಎಲ್ ನಿನೋ ಪರಿಣಾಮದಿಂದ ಭಾರತದಲ್ಲಿ ಬರದ ಭೀತಿ ಹೆಚ್ಚಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಈ ವರ್ಷ ಬೇಸಿಗೆಯ ತಾಪಮಾನ (Heat Wave) ಸಾಮಾನ್ಯಕ್ಕಿಂತ ತುಂಬಾ ಹೆಚ್ಚಾಗಿ ಕಂಡುಬರುತ್ತಿರುವುದು ದೇಶದ ಜನರನ್ನು ಕಂಗೆಡಿಸಿದೆ. ಅವಧಿಗೂ ಮುನ್ನವೇ ಆರಂಭವಾದ ಬಿರುಬೇಸಿಗೆ (Early Summer Impact) ಜನಜೀವನವನ್ನು ಅಸ್ತವ್ಯಸ್ತಗೊಳಿಸಿಜe. ಇದೇ ಸಮಯದಲ್ಲಿ ಭೀಕರ ಬರಗಾಲದ (Drought Risk) ಭೀತಿ ದೇಶದ ಮುಂದೆ ದೊಡ್ಡ ಪ್ರಶ್ನೆಯಾಗಿ ನಿಂತಿದೆ. … Read more

error: Content is protected !!