KCET Counselling Seat List Delay- ಕೆಇಎಗೆ ಇನ್ನೂ ಸಿಗದ ಸೀಟುಗಳ ಪಟ್ಟಿ | ಕೆಸಿಇಟಿ ಕೌನ್ಸೆಲಿಂಗ್ ಮುಂದೂಡಿಕೆ
KCET 2025 ಫಲಿತಾಂಶ ಪ್ರಕಟವಾಗಿ ತಿಂಗಳಾದರೂ ಇನ್ನೂ ಕೌನ್ಸೆಲಿಂಗ್ ಪ್ರಕ್ರಿಯೆ (KCET Counselling Seat List Delay) ಆರಂಭವಾಗುತ್ತಿಲ್ಲ. ಇದಕ್ಕೆ ಕಾರಣವೇನು? ಕೆಇಎ ಸ್ಪಷ್ಟನೆ ಏನು? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… WhatsApp Group Join Now Telegram Group Join Now ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ನಡೆದಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ಫಲಿತಾಂಶ ಪ್ರಕಟವಾಗಿ ಒಂದು ತಿಂಗಳಾದರೂ, ಇನ್ನೂ ಪ್ರವೇಶಕ್ಕಾಗಿ ಅಗತ್ಯವಿರುವ ಸೀಟುಗಳ ಪಟ್ಟಿ ಅಂತಿಮಗೊಂಡಿಲ್ಲ. ಇದರಿಂದ ವಿದ್ಯಾರ್ಥಿಗಳ ನಿರೀಕ್ಷೆಯೊಂದಿಗೆ ಕೌನ್ಸೆಲಿಂಗ್ … Read more