Revive Failed Dry Borewell: ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೋರ್ವೆಲ್ ಫೇಲ್ ಆಗಿದೆಯೇ? ಇಲ್ಲಿದೆ ಮರುಜೀವ ನೀಡುವ ಸೂತ್ರ!
Revive Failed Dry Borewell: ಬೋರ್ವೆಲ್ ಕೊರೆಸಿದರೂ ನೀರು ಬರಲಿಲ್ಲವೇ? ಚಿಂತೆ ಬಿಡಿ! ವಿಫಲವಾದ ಬೋರ್ವೆಲ್ಗೆ ಮರುಜೀವ ನೀಡುವ ಪ್ರಮುಖ ವೈಜ್ಞಾನಿಕ ವಿಧಾನಗಳ ಮಾಹಿತಿ ಇಲ್ಲಿದೆ… ಬಹುತೇಕ ರೈತರು ಬೋರ್ವೆಲ್ಗಳ (Borewell) ಮೇಲೆ ಅಪಾರ ನಂಬಿಕೆ ಇಡುತ್ತಾರೆ. ಸಾಲಸೋಲ ಮಾಡಿ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊರೆಸಿದ ಬೋರ್ವೆಲ್ನಲ್ಲಿ ಒಂದು ಹನಿ ನೀರು ಸಿಗದೇ ಹೋದರೆ, ಅದು ರೈತನ ಮನಸ್ಸಿಗೆ ಹಾಗೂ ಆರ್ಥಿಕತೆಗೆ ಬೀಳುವ ಅತಿದೊಡ್ಡ ಹೊಡೆತ. ಆದರೆ, ಕೃಷಿಕರು ಒಂದು ಪ್ರಮುಖ ವಿಷಯವನ್ನು ಸದಾ ನೆನಪಿನಲ್ಲಿಡಬೇಕು: … Read more