Rain Forecast March: ರಾಜ್ಯದಲ್ಲಿ ಮಾರ್ಚ್ 27ರ ವರೆಗೆ ಮಳೆ ಮುನ್ಸೂಚನೆ | 17 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್

Rain Forecast March: ರಾಜ್ಯದಲ್ಲಿ 17 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಣೆ. ಮಾರ್ಚ್ 27ರವರೆಗೆ ಗಾಳಿ, ಗುಡುಗು-ಮಿಂಚು ಸಹಿತ ಮಳೆ ಮುನ್ಸೂಚನೆ. ಯಾವ ಜಿಲ್ಲೆಗಳಲ್ಲಿ ಹೆಚ್ಚು ಮಳೆ? ಸಂಪೂರ್ಣ ಮಾಹಿತಿ ಇಲ್ಲಿದೆ… ಬೇಸಿಗೆಯ ತಾಪಮಾನ ಏರಿಕೆಯಾಗುತ್ತಿರುವ ನಡುವೆಯೇ ರಾಜ್ಯದ ಹಲವೆಡೆ ಅಕಸ್ಮಾತ್ ಮಳೆಯ ಚಟುವಟಿಕೆ ಆರಂಭವಾಗಿದ್ದು, ಜನರಲ್ಲಿ ಸ್ವಲ್ಪ ತಂಪಿನ ಅನುಭವ ನೀಡಿದರೂ ಹವಾಮಾನ ಅಸ್ಥಿರತೆಯ ಸಂಕೇತವಾಗಿದೆ. ಈ ಹಿನ್ನೆಲೆ, ಹವಾಮಾನ ಇಲಾಖೆ (Meteorological Department) ರಾಜ್ಯದ 17 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ (Yellow Alert) ಘೋಷಿಸಿದೆ. … Read more

Karnataka Weather Update: ಸುಡುಬಿಸಿಲಿನ ಮಧ್ಯೆ ಭಾರಿ ಮಳೆ ಎಂಟ್ರಿ | ಕರ್ನಾಟಕದ ಈ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ

Karnataka Weather Update: ಮಾರ್ಚ್ 15ರವರೆಗೆ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಭಾರಿ ಗಾಳಿ, ಮಿಂಚು ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ… ಮಾರ್ಚ್ ತಿಂಗಳು ಆರಂಭವಾಗುತ್ತಿವಾಗುತ್ತಿದ್ದಂತೆಯೇ ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಮಾರ್ಚ್ ತಿಂಗಳ ಕೊನೆಯ ಭಾಗದಲ್ಲಿ ಬೇಸಿಗೆಯ ತೀವ್ರತೆ ಹೆಚ್ಚಾಗುವುದು ಕಂಡುಬರುತ್ತದೆ. ಆದರೆ ಈ ಬಾರಿ ಮಾರ್ಚ್ ಮೊದಲ ವಾರದಲ್ಲೇ ಸುಡುಬಿಸಿಲು (Summer Heat) ತೀವ್ರವಾಗಿದ್ದು ಜನರು ಈಗಾಗಲೇ ಉಷ್ಣತೆಯ … Read more

error: Content is protected !!