KCET Seat Matrix- ಕೆಸಿಇಟಿ ಆಪ್ಷನ್ ಎಂಟ್ರಿಗೆ ಕಂಟಕವಾದ ಸೀಟ್ ಮ್ಯಾಟ್ರಿಕ್ಸ್ | ಗಡುವು ಮುಗಿದರೂ ಎಚ್ಚೆತ್ತುಕೊಳ್ಳದ ಕಾಲೇಜುಗಳು | ಕೆಇಎ ಮಾಹಿತಿ ಇಲ್ಲಿದೆ…

ಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆಗಾಗಿ ಲಕ್ಷಾಂತರ ವಿದ್ಯಾರ್ಥಿಗಳು ಕಾದು ಕೂತಿದ್ದಾರೆ. ಆದರೆ, ಈ ಪ್ರಕ್ರಿಯೆಗೆ ಸೀಟ್ ಮ್ಯಾಟ್ರಿಕ್ಸ್ ಕಂಟಕವಾಗಿ ಪರಿಣಮಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ… 2025ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ಫಲಿತಾಂಶ ಪ್ರಕಟಗೊಂಡು ಒಂದು ವಾರವಾದರೂ, ಸೀಟು ಹಂಚಿಕೆ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಇದಕ್ಕೆ ಸೀಟ್ ಮ್ಯಾಟ್ರಿಕ್ಸ್ ಕಂಟಕವಾಗಿದೆ ಪರಿಣಮಿಸಿದೆ. ಗಡುವು ಮುಗಿದರೂ ಕೆಇಎ ಕೈ ಸೇರದ ಸೀಟ್ ಮ್ಯಾಟ್ರಿಕ್ಸ್ ಹೌದು, ರಾಜ್ಯದ ಎಂಜಿನಿಯರಿಂಗ್, ವೈದ್ಯಕೀಯ, ನರ್ಸಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್’ಗಳನ್ನು … Read more

KCET 2025 Counselling- ಕೆಸಿಇಟಿ 2025 ಸೀಟು ಹಂಚಿಕೆ ಹಾಗೂ ಕೌನ್ಸೆಲಿಂಗ್ ಪ್ರಕ್ರಿಯೆ | ಸಂಪೂರ್ಣ ಮಾಹಿತಿ ಇಲ್ಲಿದೆ…

ಕೆಸಿಇಟಿ 2025 ಸೀಟು ಹಂಚಿಕೆ ಹಾಗೂ ಕೌನ್ಸಿಲಿಂಗ್ (KCET 2025 Counselling) ಪ್ರಕ್ರಿಯೆಗಾಗಿ ಲಕ್ಷಾಂತರ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಲಕ್ಷಾಂತರ ಪಿಯು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025 (KCET – Karnataka Common Entrance Test) ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದೀಗ ಎಲ್ಲರ ದೃಷ್ಟಿಯೂ ವೃತ್ತಿಪರ ಕೋರ್ಸ್ಗಳ (ಇಂಜಿನಿಯರಿಂಗ್, ಫಾರ್ಮಸಿ, ಆಯುಷ್, ಕೃಷಿ ಮುಂತಾದವು) ಪ್ರವೇಶಕ್ಕಾಗಿ ನಡೆಯಲಿರುವ ಸೀಟು ಹಂಚಿಕೆ ಹಾಗೂ ಕೌನ್ಸೆಲಿಂಗ್ ಪ್ರಕ್ರಿಯೆಯ ಮೇಲೆ … Read more

KCET Seat Allotment Counselling- ಕೆಸಿಇಟಿ ಸೀಟು ಹಂಚಿಕೆ ಕೌನ್ಸೆಲಿಂಗ್ ಯಾವಾಗ? ವಿದ್ಯಾರ್ಥಿಗಳಿಗೆ ಕೆಇಎ ನೀಡಿದ ಮಹತ್ವದ ಮಾಹಿತಿ ಇಲ್ಲಿದೆ…

ಕೆಸಿಇಟಿ ಸೀಟು ಹಂಚಿಕೆ ಕೌನ್ಸಿಲಿಂಗ್ (KCET Seat Allotment Counselling) ಪ್ರಕ್ರಿಯೆ ಯಾವಾಗ ನಡೆಯಲಿದೆ ಎಂಬ ಕುತೂಹಲ ಅನೇಕರಲ್ಲಿದೆ. ಈ ಬಗ್ಗೆ ಕೆಇಎ ಮಹತ್ವದ ಮಾಹಿತಿ ನೀಡಿದ್ದು; ಈ ಕುರಿತ ವಿವರ ಇಲ್ಲಿದೆ… ಲಕ್ಷಾಂತರ ವಿದ್ಯಾರ್ಥಿಗಳು ಬಹು ನಿರೀಕ್ಷಿತ ಕೆಸಿಇಟಿ (KCET) ಸೀಟು ಹಂಚಿಕೆ ಕೌನ್ಸೆಲಿಂಗ್ ಪ್ರಕ್ರಿಯೆಗೆ ಕಾದು ಕುಳಿತಿದ್ದಾರೆ. 2025ನೇ ಸಾಲಿನ ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಇದೀಗ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಹಾದಿಯನ್ನು ನಿರ್ಧರಿಸಲು ಕೆಇಎ ಪ್ರಕಟಿಸಲಿರುವ ಕೌನ್ಸೆಲಿಂಗ್ ವೇಳಾಪಟ್ಟಿಗೆ ನಿರೀಕ್ಷೆಯ ದೃಷ್ಟಿ ನೆಟ್ಟಿದ್ದಾರೆ. ಅರ್ಹತೆ … Read more

KCET Result 2025- ಸಿಇಟಿ ಫಲಿತಾಂಶ ಇಂದು ಪ್ರಕಟ | ರಿಸಲ್ಟ್ ಹೀಗೆ ನೋಡಿ | ಫಲಿತಾಂಶ ನಂತರದ ಪ್ರಮುಖ ಹಂತಗಳ ಮಾಹಿತಿ ಇಲ್ಲಿದೆ…

ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಉತ್ಸುಕತೆಯಿಂದ ನಿರೀಕ್ಷಿಸಿದ್ದ 2025ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ (UGCET) ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇಂದು ಪ್ರಕಟಿಸಲಿದೆ… ಇಂದು ಮೇ 24ರ ಬೆಳಿಗ್ಗೆ 11:30ಕ್ಕೆ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಕೆಇಎ ಕಚೇರಿಯಲ್ಲಿ ಸಿಇಟಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ. ಫಲಿತಾಂಶ ಪ್ರಕಟ ನಂತರ ವಿದ್ಯಾರ್ಥಿಗಳು ಈ ವರ್ಷದ ಸಿಇಟಿ ಫಲಿತಾಂಶವನ್ನು ಮಧ್ಯಾಹ್ನ 2 ಗಂಟೆಯ ನಂತರ … Read more

KCET Result 2025- ಕೆಸಿಇಟಿ-2025 ಫಲಿತಾಂಶ ಮೇ 24ರಂದು ಪ್ರಕಟ | ಮೊಬೈಲ್‌ನಲ್ಲೇ ರಿಸಲ್ಟ್ ನೋಡಿ…

ಬಹುದಿನಗಳಿಂದ ಕಾದು ಕೂತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ ಫಲಿತಾಂಶವನ್ನು (KCET Result 2025) ಮೇ 24ರಂದು ಪ್ರಕಟಿಸುತ್ತಿದೆ. ಈ ಕುರಿತ ವಿವರ ಇಲ್ಲಿದೆ… ಲಕ್ಷಾಂತರ ವಿದ್ಯಾರ್ಥಿಗಳು ಕಾತುರದಿಂದ ನಿರೀಕ್ಷಿಸುತ್ತಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (KCET) 2025ರ ಫಲಿತಾಂಶವನ್ನು ನಾಳೆ ಮೇ 24ರಂದು ಪ್ರಕಟಿಸಲಾಗುತ್ತಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈ ಕುರಿತು ಎಲ್ಲಾ ತಯಾರಿಗಳನ್ನು ಪೂರ್ಣಗೊಳಿಸಿದ್ದು, ಫಲಿತಾಂಶವನ್ನು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಮಧ್ಯಾಹ್ನದೊಳಗೆ ಲಭ್ಯವಾಗುವಂತೆ ಮಾಡಲಿದೆ. KCET ಪರೀಕ್ಷೆಯ ಹಿನ್ನಲೆ ಏಅಇಖಿ ಕರ್ನಾಟಕ … Read more

KCET Result 2025- ಕೆಸಿಇಟಿ ಫಲಿತಾಂಶ ಈ ದಿನ ಪ್ರಕಟ | ರಿಸಲ್ಟ್ ಬಿಡುಗಡೆಗೆ ದಿನಗಣನೆ ಆರಂಭ | ಮಹತ್ವದ ಮಾಹಿತಿ ಇಲ್ಲಿದೆ…

ಕರ್ನಾಟಕ ಸಿಇಟಿ ಪರೀಕ್ಷೆ 2025ರ ಫಲಿತಾಂಶ (KCET Result 2025) ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಅಧಿಕೃತವಾಗಿ ರಿಸಲ್ಟ್ ಪ್ರಕಟಣೆ ಯಾವಾಗ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ನಡೆಸುವ UGCET (Under Graduate Common Entrance Test) ಪರೀಕ್ಷೆ ಫಲಿತಾಂಶಕ್ಕಾಗಿ ಲಕ್ಷಾಂತರ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದಾರೆ. ಫಲಿತಾಂಶ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. 2025ನೇ ಸಾಲಿನ UGCET ಪರೀಕ್ಷೆಯನ್ನು ಕಳೆದ ಏಪ್ರಿಲ್ 16 ಮತ್ತು 17ರಂದು ನಡೆಸಲಾಗಿತ್ತು. ಎಂಜಿನಿಯರಿಂಗ್, ಅಗ್ರಿಕಲ್ಚರ್, ಆಯುಷ್, ಫಾರ್ಮಸಿ … Read more

Karnataka CET 2025 Result- ಕರ್ನಾಟಕ ಸಿಇಟಿ 2025 ಫಲಿತಾಂಶ | ಉನ್ನತ ಶಿಕ್ಷಣ ಸಚಿವರು ನೀಡಿದ ಮಹತ್ವದ ಮಾಹಿತಿ ಇಲ್ಲಿದೆ…

ಸಿಇಟಿ ಫಲಿತಾಂಶ (Karnataka CET 2025 Result) ಬಿಡುಗಡೆ ಯಾವಾಗ ಎಂದು ಕಾಯುತ್ತಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ, ಫಲಿತಾಂಶ ರಿಸಲ್ಟ್ ಕುರಿತ ಅಪ್‌ಡೇಟ್ ಇಲ್ಲಿದೆ… ರಾಜ್ಯದ ಲಕ್ಷಾಂತರ ಪಿಯುಸಿ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸುಗಳ ಪ್ರವೇಶ ಪಡೆಯುವ ಕನಸು ಕಂಡು, ಕಳೆದ ಏಪ್ರಿಲ್ ತಿಂಗಳಲ್ಲಿ ನಡೆದ UGCET 2025 (ಕರ್ನಾಟಕ ಸಿಇಟಿ) ಪರೀಕ್ಷೆ ಬರೆದಿದ್ದರು. ಇದೀಗ ಅವರ ಈ ನಿರೀಕ್ಷೆಗೆ ಉತ್ತರ ನೀಡುವ ಘಳಿಗೆ ಹತ್ತಿರವಾಗಿದ್ದು, ಫಲಿತಾಂಶ ಪ್ರಕಟಣೆ ಶೀಘ್ರದಲ್ಲೇ ನಡೆಯಲಿದೆ ಎಂಬ ದೃಢ ಮಾಹಿತಿ ಲಭ್ಯವಾಗಿದೆ. UGCET (Under … Read more

Karnataka CET 2025 Exam- ಏಪ್ರಿಲ್ 15ರಿಂದ ಸಿಇಟಿ ಪರೀಕ್ಷೆ | Hall Ticket ಡೌನ್‌ಲೋಡ್ ಮಾಡಿ | ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಇಲ್ಲಿದೆ…

ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2025ರ ಸಾಮಾನ್ಯ ಪ್ರವೇಶ ಪರೀಕ್ಷೆ ದಿನಾಂಕಗಳನ್ನು ಅಧಿಕೃತವಾಗಿ ಘೋಷಿಸಿದೆ. ಈ ಕುರಿತು ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಇಲ್ಲಿದೆ… ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examinations Authorit -KEA) 2025ರ ಸಾಮಾನ್ಯ ಪ್ರವೇಶ ಪರೀಕ್ಷೆ (Common Entrance Test -CET) ದಿನಾಂಕಗಳನ್ನು ಅಧಿಕೃತವಾಗಿ ಘೋಷಿಸಿದೆ. ಈ ಪರೀಕ್ಷೆಗಳು ದೇಶದ ವಿವಿಧ ತಾಂತ್ರಿಕ, ಕೃಷಿ, ಆರೋಗ್ಯ ಹಾಗೂ ವಿಜ್ಞಾನ ಸಂಬ೦ಧಿತ ಪದವಿ ಕೋರ್ಸ್’ಗಳಿಗೆ ಪ್ರವೇಶ ಪಡೆಯಲು ಅತ್ಯಂತ ಪ್ರಮುಖವಾಗಿವೆ. ಈ ಬಾರಿ ಏಪ್ರಿಲ್ 15ರಿಂದ 17ರ … Read more

error: Content is protected !!