RTO ಮೋಟಾರು ವೆಹಿಕಲ್ ಇನ್ಸ್’ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | SSLC, ಡಿಪ್ಲೋಮಾ ಅಭ್ಯರ್ಥಿಗಳಿಗೆ ಅವಕಾಶ RTO Motor Vehicle Inspector Recruitment 2024

RTO Motor Vehicle Inspector Recruitment 2024 : ಕರ್ನಾಟಕ ಸರಕಾರದ ಸಾರಿಗೆ ಇಲಾಖೆಯ ಮೋಟಾರು ವೆಹಿಕಲ್ ಇನ್ಸ್’ಪೆಕ್ಟರ್ (Motor Vehicle Inspector) ಹುದ್ದೆಗಳಿಗೆ ಅರ್ಹ ಅಬ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. SSLC, ಡಿಪ್ಲೋಮಾ ಪಾಸಾದ ಅಭ್ಯರ್ಥಿಗಳು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ. WhatsApp Group Join Now Telegram Group Join Now ವಿವಿಧ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಕಳೆದ ಕಳೆದ ಮಾರ್ಚ್ 03, 2024ರಂದು ಅಧಿಸೂಚನೆ ಹೊರಡಿಸಿದ್ದ ಕರ್ನಾಟಕ ಲೋಕಸೇವಾ ಆಯೋಗವು (KPSC) ಮೂರು ಬಾರಿ ಅರ್ಜಿ … Read more

ರೈತರ 2 ಲಕ್ಷ ರೂಪಾಯಿ ಸಾಲಮನ್ನಾ | ₹31 ಸಾವಿರ ಕೋಟಿ ಅನುದಾನ Farmers Loan Waiver

Farmers Loan Waiver : ದೇಶಾದ್ಯಂತ ನಿರಂತರವಾಗಿ ಕೇಳಿ ಬರುತ್ತಿರುವ ‘ರೈತರ ಸಾಲ ಮನ್ನಾ’ (Farmers Loan Waiver) ಕೂಗು ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ‘ಇಂಡಿಯಾ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಸಾಲವನ್ನು ಮನ್ನಾ ಮಾಡುತ್ತೇವೆ’ ಎಂದು ಭರವಸೆ ನೀಡಿತ್ತು. ಆದರೆ ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದೆ. WhatsApp Group Join Now Telegram Group Join Now ಇದೇ ರೀತಿಯ ‘ಸಾಲಮನ್ನಾ’ (Loan … Read more

10ನೇ ತರಗತಿ 60% ರಿಸೆಲ್ಟ್ ಮಾಡಿದ ವಿದ್ಯಾರ್ಥಿಗಳಿಗೆ ₹15,000 ಧನಸಹಾಯ | ಈಗಲೇ ಅರ್ಜಿ ಸಲ್ಲಿಸಿ… NextGen Edu Scholarship 2024-25

NextGen Edu Scholarship 2024-25 : 10ನೇ ತರಗತಿ ಉತ್ತೀರ್ಣರಾಗಿ 11ನೇ ತರಗತಿಗೆ ಪ್ರವೇಶ ಪಡೆದಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೀಸಲಾಗಿರುವ NextGen Edu ಸ್ಕಾಲರ್‌ಶಿಪ್ 2024-25 ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. WhatsApp Group Join Now Telegram Group Join Now ದೇಶಾದ್ಯಂತ ಖಾಸಗಿ ಅಥವಾ ಸರ್ಕಾರಿ ಶಾಲೆಗಳಲ್ಲಿ ದಾಖಲಾದ 11ನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಇವೈ ಗ್ಲೋಬಲ್ ಡೆಲಿವರಿ ಸರ್ವೀಸಸ್ (EY GDS) ಸಂಸ್ಥೆಯು ಈ ವಿದ್ಯಾರ್ಥಿವೇತನವನ್ನು ನೀಡುತ್ತದೆ. … Read more

ರೈಲ್ವೆ ಇಲಾಖೆಯ 18,799 ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಸ್ಸೆಸ್ಸೆಲ್ಸಿ, ಐಟಿಐ ಪಾಸಾಗಿದ್ರೆ ಈಗಲೇ ಅರ್ಜಿ ಹಾಕಿ… Assistant Loco Pilot Recruitment 2024

Assistant Loco Pilot Recruitment 2024 : ಭಾರತೀಯ ರೈಲ್ವೆ ಇಲಾಖೆಯಲ್ಲಿ (Indian Railway) ಸೇವೆ ಸಲ್ಲಿಸಬಯಸುವ ಅಭ್ಯರ್ಥಿಗಳಿಗೆ ಭರ್ಜರಿ ಗುಡ್‌ನ್ಯೂಸ್ ಹೊರಬಿದ್ದಿದೆ. ಎಸ್ಸೆಸ್ಸೆಲ್ಸಿ, ಐಟಿಐ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಒಟ್ಟು 18,799 ಅಸಿಸ್ಟೆಂಟ್ ಲೋಕೋ ಪೈಲಟ್ (Assistant Loco Pilot) ಹುದ್ದೆಗಳ ನೇಮಕಾತಿಗೆ ರೈಲ್ವೆ ಇಲಾಖೆ ಅಧಿಸೂಚನೆ ಪ್ರಕಟಿಸಿದೆ. WhatsApp Group Join Now Telegram Group Join Now ನಿನ್ನೆ ಜೂನ್ 20ರಂದು ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ರೈಲ್ವೆ ಇಲಾಖೆಯು ಈಗಾಗಲೇ … Read more

ಸ್ವಂತ ಮನೆ ಕಟ್ಟಲು ಸರಕಾರವೇ ನೀಡುತ್ತೆ ಸಾಲ ಮತ್ತು ಸಬ್ಸಿಡಿ | ಇಲ್ಲಿ ಅರ್ಜಿ ಸಲ್ಲಿಸಿ… Pradhan Mantri Awas Yojana 2024

Pradhan Mantri Awas Yojana 2024 : ದೇಶದ 3 ಕೋಟಿ ವಸತಿರಹಿತ ಬಡ ಕುಟುಂಬಗಳಿಗೆ ನಿಗದಿತ ಕಾಲಮಿತಿಯೊಳಗೆ ಮನೆ ವಿತರಿಸಲು ಕೇಂದ್ರ ಸಂಪುಟ ಸಭೆ ತೀರ್ಮಾನಿಸಿದೆ. ನಿನ್ನೆ ಜೂನ್ 10ರಂದು ನಡೆದ ‘ಮೋದಿ 3.0’ ಸರಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿ ‘ಪ್ರಧಾನಮಂತ್ರಿ ಆವಾಸ್ ಯೋಜನೆ’ (Pradhan Mantri Awas Yojana-PMAY) ಅಡಿಯಲ್ಲಿ ಬರೋಬ್ಬರಿ 3 ಕೋಟಿ ಮನೆಗಳ ನಿರ್ಮಾಣಕ್ಕೆ ಅಧಿಕೃತ ಅನುಮೋದನೆ ನೀಡಲಾಗಿದೆ. WhatsApp Group Join Now Telegram Group Join Now … Read more

ಸಣ್ಣ ವ್ಯಾಪಾರಕ್ಕೆ ₹10 ಲಕ್ಷ ಮೇಲಾಧಾರ ರಹಿತ ಮುದ್ರಾ ಸಾಲ | ಇಲ್ಲಿ ಅರ್ಜಿ ಸಲ್ಲಿಸಿ… PM Mudra Loan

PM Mudra Loan : ಹಣಕಾಸಿನ ಕೊರತೆಯಿಂದಾಗಿ ತಮ್ಮದೇ ಆದ ಉದ್ಯಮವನ್ನು ಸ್ಥಾಪಿಸಲು ಸಾಧ್ಯವಾಗದಿರುವ ಉತ್ಸಾಹಿಗಳಿಗೆ ಧನಸಹಾಯ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರಕಾರ ಪ್ರಧಾನ ಮಂತ್ರಿ ಮುದ್ರಾ ಯೋಜನೆ (Pradhan Mantri Mudra Yojana-PMMY) ಹೆಸರಿನ ಈ ಸಾಲ ಯೋಜನೆಯನ್ನು ಆರಂಭಿಸಿದೆ. WhatsApp Group Join Now Telegram Group Join Now ಏಪ್ರಿಲ್ 8, 2015ರಂದು ಅನುಷ್ಠಾನಗೊಂಡಿರುವ ಸದರಿ ಯೋಜನೆಯು ಕಾರ್ಪೊರೇಟ್ ಅಲ್ಲದ, ಕೃಷಿಯೇತರ ಸಣ್ಣ ಮತ್ತು ಸೂಕ್ಷ್ಮ ಉದ್ಯಮಗಳಿಗೆ 10 ಲಕ್ಷದ ವರೆಗೆ ಸಾಲವನ್ನು … Read more

₹85.76 ಕೋಟಿ ಬೆಳೆ ವಿಮೆ ಬಿಡುಗಡೆ | ನಿಮ್ಮ ಖಾತೆಗೆ ಹಣ ಬಂತಾ? ಚೆಕ್ ಮಾಡಿಕೊಳ್ಳಿ… 85 crore Rupee Crop insurance Released

85 crore Rupee Crop insurance Released : ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ರಾಜ್ಯದ ವಿವಿಧ ಜಿಲ್ಲೆಗಳ ರೈತರಿಗೆ ಬ್ಯಾಂಕ್ ಖಾತೆಗಳಿಗೆ ಹಂತಹಂತವಾಗಿ ಬೆಳೆ ವಿಮೆ ಹಣ ನೇರವಾಗಿ ಜಮಾ ಆಗುತ್ತಿದೆ. WhatsApp Group Join Now Telegram Group Join Now ಕಳೆದ 2023-24ರ ಮುಂಗಾರಿನಲ್ಲಿ ರಾಜ್ಯದ 19.14 ಲಕ್ಷ ರೈತರು ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ್ದರು. 1,791 ಕೋಟಿ ರೂಪಾಯಿ ಬೆಳೆ ವಿಮೆ ಈಗಾಲೇ … Read more

ಪಿಯುಸಿ ಪಾಸಾದವರಿಗೆ 2,500 ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಒಟ್ಟು ವೇತನ ₹10.4 ಲಕ್ಷ Agniveer Recruitment 2024

Agniveer Recruitment 2024 : ಭಾರತೀಯ ವಾಯುಪಡೆಯಲ್ಲಿ ಅಗ್ನಿಪಥ್ ಯೋಜನೆಯಡಿ (Agnipath Yojana) ನೇಮಕಾತಿ ಆರಂಭವಾಗಲಿದ್ದು, ಈ ಬಾರಿ ಬರೊಬ್ಬರಿ 2,500 ಹುದ್ದೆಗಳಿಗೆ ನೇಮಕ ನಡೆಯಲಿದೆ. ಅರ್ಹ ಅವಿವಾಹಿತ ಪುರುಷರು ಮತ್ತು ಮಹಿಳಾ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ವಾಯುಪಡೆ ಅವಕಾಶ ನೀಡಲಿದೆ. WhatsApp Group Join Now Telegram Group Join Now ಭಾರತೀಯ ವಾಯುಪಡೆಯು (Indian Air Force) ವರ್ಷಕ್ಕೆ ಎರಡು ಬಾರಿ ಅಗ್ನಿವೀರರ ನೇಮಕಾತಿಗೆ (Agniveer Recruitment) ಅಧಿಸೂಚನೆ ಪ್ರಕಟಿಸುತ್ತದೆ. ಕಳೆದ … Read more

ಮಹಿಳೆಯರ ಖಾತೆಗೆ ಈ ದಿನ ಗೃಹಲಕ್ಷ್ಮಿ 11ನೇ ಕಂತಿನ ಹಣ ಜಮಾ Gruha Lakshmi scheme 11th installment

ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ ಫಲಾನುಭವಿ ಮಹಿಳೆಯರಿಗೆ ಈಗಾಗಲೇ 10 ಕಂತುಗಳ ಹಣ ಒಟ್ಟು 20,000 ರೂಪಾಯಿ ಸಂದಾಯವಾಗಿದೆ. 11ನೇ ಕಂತಿನ 2,000 ರೂಪಾಯಿ ಯಾವಾಗ ಖಾತೆಗೆ ಜಮೆಯಾಗಲಿದೆ? ಎಂಬ ಕುತೂಹಲಕ್ಕೆ ಉತ್ತರ ಇಲ್ಲಿದೆ…

8,000+ ಕೇಂದ್ರ ಸರಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಭರ್ಜರಿ ಅವಕಾಶ Central Government Jobs

ಭಾರತ ಸರ್ಕಾರದ ವಿವಿಧ ಇಲಾಖೆ ಹಾಗೂ ಸಚಿವಾಲಯಗಳಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿಗೆ ಸಿಬ್ಬಂದಿ ಆಯ್ಕೆ ಆಯೋಗವು (Staff Selection Commission- SSC) ತಯಾರಿ ನಡೆಸಿದೆ. ಅಂದಾಜು 8,400ಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ…

error: Content is protected !!