Cow and Chaff Cutter Subsidy- 1+1 ಹಸು ಹಾಗೂ ಮೇವು ಕತ್ತರಿಸುವ ಯಂತ್ರ ಯೋಜನೆಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಅರ್ಹ ಫಲಾನುಭವಿಗಳಿಗೆ ಹೈನುರಾಸು ಘಟಕ ಹಾಗೂ ಮೇವು ಕತ್ತರಿಸುವ ಯಂತ್ರ ಸೌಲಭ್ಯ (Cow and Chaff Cutter Subsidy) ಒದಗಿಸಲು ಪಶುಪಾಲನಾ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ… 2025-26ನೇ ಸಾಲಿನ ಪಶುಪಾಲನಾ ಅಭಿವೃದ್ಧಿ ಕಾರ್ಯಕ್ರಮದಡಿ, ಗಣಿ ಭಾದಿತ ಹಾಗೂ ಗಣಿ ಪ್ರಭಾವಕ್ಕೊಳಗಾದ ಗ್ರಾಮಗಳಲ್ಲಿ ನೆಲೆಸಿರುವ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಹಾಗೂ ಸಾಮಾನ್ಯ ವರ್ಗದ ಫಲಾನುಭವಿಗಳಿಗಾಗಿ ಉಚಿತವಾಗಿ ಹೈನುರಾಸು ಘಟಕ (1 ಹಸು + 1 ಎಮ್ಮೆ) ಹಾಗೂ ಮೇವು ಕತ್ತರಿಸುವ … Read more

e-Swathu Abhiyana- ಇ-ಸ್ವತ್ತು ಸಮಸ್ಯೆ ಪರಿಹಾರಕ್ಕೆ ಸರ್ಕಾರದ ಅಭಿಯಾನ | ಇನ್ನು ಸ್ವತ್ತು ವಿತರಣೆ ಮತ್ತಷ್ಟು ಸುಲಭ

ಸುಲಭವಾಗಿ ಇ-ಸ್ವತ್ತು ನೀಡುವ ಕುರಿತು ರಾಜ್ಯ ಸರ್ಕಾರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಭಿಯಾನ (e-Swathu Abhiyana) ಹಮ್ಮಿಕೊಳ್ಳಲು ನಿರ್ಧರಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಕರ್ನಾಟಕದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳ ನೋಂದಣಿಯ ಕುರಿತು ಕಳೆದ ಕೆಲವು ವರ್ಷಗಳಿಂದ ಸೃಷ್ಟಿಯಾಗಿರುವ ಗೊಂದಲವನ್ನು ಸರಿಪಡಿಸಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಇ-ಸ್ವತ್ತು ಅಡಿಯಲ್ಲಿ ಎಷ್ಟೋ ಮನೆ ಮಾಲೀಕರು ಸರಿಯಾದ ದಾಖಲೆ ಪಡೆಯಲಾಗದೆ ಆಡಳಿತಾತ್ಮಕ ಲೋಪದಲ್ಲಿ ಸಿಲುಕಿದ ಸ್ಥಿತಿ ಈ ಕಾರ್ಯಕ್ರಮದಿಂದ ಪರಿಹಾರವಾಗಲಿದೆ ಎಂಬ ನಿರೀಕ್ಷೆ ಮೂಡಿದೆ. … Read more

Gram Panchayat B-Khata- ಅನಧಿಕೃತ ಆಸ್ತಿದಾರರಿಗೆ ಗುಡ್ ನ್ಯೂಸ್ | ಜುಲೈನಿಂದ ಗ್ರಾಮ ಪಂಚಾಯತಿ ಆಸ್ತಿಗಳಿಗೆ ಬಿ-ಖಾತೆ ವಿತರಣೆ

ಜುಲೈನಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಅನಧಿಕೃತ ಆಸ್ತಿಗಳಿಗೆ ‘ಬಿ-ಖಾತೆ’ (Gram Panchayat B-Khata) ವಿತರಣೆ ಆರಂಭವಾಗಲಿದೆ. ಬಿ-ಖಾತೆ ಪ್ರಕ್ರಿಯೆ ಹೇಗೆ ನಡೆಲಿದೆ? ಇದರಿಂದೇನು ಪ್ರಯೋಜನ? ಮಾಹಿತಿ ಇಲ್ಲಿದೆ… ಗ್ರಾಮೀಣ ಭಾಗದ ಲಕ್ಷಾಂತರ ಅನಧಿಕೃತ ಆಸ್ತಿದಾರರಿಗೆ ಸರ್ಕಾರ ಶುಭಸುದ್ದಿ ನೀಡಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯ ಅನಧಿಕೃತ ನಿವೇಶನಗಳು, ಮನೆಗಳು, ಕಟ್ಟಡಗಳಿಗೆ ‘ಬಿ-ಖಾತೆ’ ವಿತರಿಸಲು ಸರ್ಕಾರ ಅಂತಿಮ ತೀರ್ಮಾನ ತೆಗೆದುಕೊಂಡಿದ್ದು, ಜುಲೈ ಎರಡನೇ ವಾರದಿಂದ ಈ ಪ್ರಕ್ರಿಯೆ ಆರಂಭವಾಗಲಿದೆ. ಅನಧಿಕೃತ ಬಡಾವಣೆ ನಿವೇಶನದಾರರಿಗೆ ಒಂದು ಬಾರಿಗೆ ಅನುಕೂಲ ಮಾಡಿಕೊಡಬೇಕೆಂದು ಕಾಯ್ದೆ … Read more

Grama Panchayat New Rules- ಗ್ರಾಮ ಪಂಚಾಯತಿ ಅಧಿಕಾರಿಗಳು, ನೌಕರರಿಗೆ ಗುಡ್ ನ್ಯೂಸ್ | ವರ್ಗಾವಣೆ ಮತ್ತು ಇ-ಹಾಜರಾತಿಗೆ ಹೊಸ ನಿಯಮ ಜಾರಿ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು (Department of Rural Development and Panchayat Raj) ಗ್ರಾಮ ಪಂಚಾಯತಿ (Grama Panchayat) ಅಧಿಕಾರಿಗಳ ವರ್ಗಾವಣೆ ನಿಯಮದಲ್ಲಿ ಮಹತ್ವದ ತಿದ್ದುಪಡಿ ಮಾಡಿದೆ. ಈ ಹೊಸ ತಿದ್ದುಪಡಿ ಅನ್ವಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು (PDO), ಕಾರ್ಯದರ್ಶಿಗಳು (Secretary), ಸಹಾಯಕರು, ಲೆಕ್ಕ ಸಹಾಯಕರು ಮತ್ತು ಇತರ ಸಂಬ೦ಧಿತ ಅಧಿಕಾರಿಗಳ ವರ್ಗಾವಣೆ ವಿಧಾನದಲ್ಲಿ ಹೊಸ ಮಾರ್ಗದರ್ಶನ ಒದಗಿಸಲಾಗಿದೆ. ಜೊತೆಗೆ ಗ್ರಾಪಂ ಸಿಬ್ಬಂದಿಗಳ ಇ-ಹಾಜರಾತಿ (E-Attendance) ಹೊರೆ ಕೂಡ ಕಡಿಮೆ ಮಾಡಲಾಗಿದೆ. ಏನಿದು … Read more

error: Content is protected !!