Atal Pension Yojana- ಪ್ರತೀ ತಿಂಗಳೂ ₹5000 ಪಿಂಚಣಿ | ಅಟಲ್ ಪಿಂಚಣಿ ಯೋಜನೆಯ ಸಂಪೂರ್ಣ ಮಾಹಿತಿಯು ಇಲ್ಲಿದೆ…
ಈ ಯೋಜನೆ ಸೇರಿದರೆ ಪ್ರತೀ ತಿಂಗಳೂ 5,000 ರೂ. ಪಿಂಚಣಿ (Pension) ಪಡೆಯಬಹುದು. ಏನಿದು ಪಿಂಚಣಿ ಯೋಜನೆ? ಯೋಜನೆಗೆ ಸೇರುವುದು ಹೇಗೆ? ಮಾಹಿತಿ ಇಲ್ಲಿದೆ… ಇಳಿವಯಸ್ಸಿನಲ್ಲಿ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿರುವ ಅಟಲ್ ಪಿಂಚಣಿ ಯೋಜನೆ (Atal Pension Yojana – APY) ಭಾರೀ ಬೇಡಿಕೆ ಕುದುರುತ್ತಿದೆ. ಕಳೆದ ಏಪ್ರಿಲ್ ಹೊತ್ತಿಗೆ ಈ ಯೋಜನೆಯ ಚಂದಾದಾರರ ಸಂಖ್ಯೆ 7.65 ಕೋಟಿಗೂ ಮೀರಿದೆ. ಇದುವರೆಗೆ ಸಂಗ್ರಹವಾದ ಒಟ್ಟು ನಿಧಿಯು ₹45,974 ಕೋಟಿಯಷ್ಟಾಗಿದೆ ಎಂದು ಕೇಂದ್ರ … Read more