Akshaya Tritiya 2025- ಅಕ್ಷಯ ತೃತೀಯ 2025: ಚಿನ್ನಾಭರಣ ಖರೀದಿಗೆ 12,000 ರೂ. ವರೆಗೂ ಭರ್ಜರಿ ಆಫರ್
WhatsApp Group Join Now Telegram Group Join Now ಏಪ್ರಿಲ್ 30ರ ಅಕ್ಷಯ ತೃತೀಯ ಹಬ್ಬದ ಪ್ರಯುಕ್ತ ಭೀಮ ಜುವೆಲರ್ ಹಾಗೂ ಜೋಯಾಲುಕ್ಕಾಸ್ ಆಭರಣ ಮಳಿಗೆಗಳು ವಿಶೇಷ ರಿಯಾಯಿತಿ ಹಾಗೂ ಭರ್ಜರಿ ಆಫರ್’ಗಳನ್ನು ಘೋಷಿಸಿವೆ. ಈ ಕುರಿತ ಮಾಹಿತಿ ಇಲ್ಲಿದೆ… ಭಾರತೀಯ ಧಾರ್ಮಿಕ ಆಚರಣೆಗಳಲ್ಲಿ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾಗಿರುವ ಅಕ್ಷಯ ತೃತೀಯ ಹಬ್ಬವು ಈ ಬಾರಿ ಏಪ್ರಿಲ್ 30ರಂದು ನಡೆಯಲಿದೆ. ಸಮೃದ್ಧಿ, ಸಂತೋಷದ ಸಂಕೇತವಾದ ಈ ದಿನದಲ್ಲಿ ಚಿನ್ನಾಭರಣ ಖರೀದಿಯನ್ನು ಶುಭದಾಯಕವೆಂದು ನಂಬಲಾಗುತ್ತದೆ. ಈ … Read more