GRT Endowment Scholarship 2025- ಪಿಯುಸಿ ಪಾಸಾದ ವಿದ್ಯಾರ್ಥಿಗಳಿಂದ ಜಿಆರ್‌ಟಿ ಜ್ಯುವೆಲರ್ಸ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
WhatsApp Group Join Now Telegram Group Join Now ಪ್ರತಿಷ್ಠಿತ ಜಿಆರ್‌ಟಿ ಜ್ಯುವೆಲರ್ಸ್ (GRT Jewellers) ಪಿಯುಸಿ ಪಾಸಾದ ವಿದ್ಯಾರ್ಥಿಗಳಿಂದ ವಿದ್ಯಾರ್ಥಿವೇತನಕ್ಕೆ (GRT Endowment Scholarship 2025) ಅರ್ಜಿ ಆಹ್ವಾನಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಶಿಕ್ಷಣವೇ ಬದುಕು ರೂಪಿಸುವ ಶಕ್ತಿಯಾಗಿದೆ. ಆದರೆ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕ ಕಾರಣಕ್ಕೆ ತಮ್ಮ ಕನಸುಗಳನ್ನು ಮುರಿದುಕೊಳ್ಳಬೇಕಾದ ಸ್ಥಿತಿಗೆ ಬರುತ್ತಾರೆ. ಇಂತಹ ಪ್ರತಿಭಾನ್ವಿತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಬೆಂಬಲವಾಗಿ, ಪ್ರಸಿದ್ಧ ಜಿಆರ್‌ಟಿ ಜ್ಯುವೆಲರ್ಸ್ (GRT Jewellers) … Read more