CBSE 10th & 12th Result 2025- ಸಿಬಿಎಸ್‌ಇ 10th ಮತ್ತು 12th ಫಲಿತಾಂಶ ಯಾವಾಗ ಪ್ರಕಟವಾಗುತ್ತೇ? CBSE ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ…
WhatsApp Group Join Now Telegram Group Join Now CBSE 10th ಮತ್ತು 12th ಫಲಿತಾಂಶ (CBSE 10th & 12th Result 2025) ಪ್ರಕಟಣೆ ಕುರಿತು ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹರಿದಾಡುತ್ತಿದೆ. ಈ ಬಗ್ಗೆ ಸಿಬಿಎಸ್‌ಇ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ… 2025ನೇ ಸಾಲಿನ ಸಿಬಿಎಸ್‌ಇ 10ನೇ ತರಗತಿ ಮತ್ತು 12ನೇ ತರಗತಿ ಫಲಿತಾಂಶ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ನಕಲಿ ಅಧಿಸೂಚನೆಗಳು ಮತ್ತು ದಾರಿತಪ್ಪಿಸುವ ಊಹಾಪೋಹಗಳು ತುಂಬಿ ತುಳುಕುತ್ತಿದ್ದು, ಫಲಿತಾಂಶಕ್ಕಾಗಿ … Read more