Karnataka Farmers Input Subsidy: ರೈತರಿಗೆ ₹5,000 ರಿಂದ ₹60,000 ವರೆಗೆ ಬೆಳೆ ಪರಿಹಾರ | ಯಾರಿಗೆ ಎಷ್ಟು ಹಣ ಸಿಗಲಿದೆ? ಸರ್ಕಾರದ ಮಹತ್ವದ ಘೋಷಣೆ

Karnataka Farmers Input Subsidy: ರಾಜ್ಯದಲ್ಲಿ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಕರ್ನಾಟಕ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಬೆಳೆ ನಷ್ಟಕ್ಕೆ ಪರಿಹಾರವಾಗಿ ಕನಿಷ್ಠ ₹5,000 ದಿಂದ ಗರಿಷ್ಠ ₹60,000 ವರೆಗೆ ಇನ್‌ಪುಟ್ ಸಬ್ಸಿಡಿ ಘೋಷಿಸಿದ್ದು, ರೈತರ ಖಾತೆಗೆ ಬರಲಿರುವ ಬಾಕಿ ಕಂತಿನ ಸಂಪೂರ್ಣ ಮಾಹಿತಿ ಇಲ್ಲಿದೆ… ಕರ್ನಾಟಕದಲ್ಲಿ ಈ ವರ್ಷ ಮಳೆ ಸಂಪೂರ್ಣವಾಗಿ ಕೈಕೊಟ್ಟಿದೆ. ಇದರಿಂದ ರಾಜ್ಯದೆಲ್ಲೆಡೆ ಭೀಕರ ಬರಗಾಲ (Severe Drought) ಎದುರಾಗಿದೆ. ಜಲಾಶಯಗಳಲ್ಲಿ ನೀರಿಲ್ಲದೆ ಬೆಳೆಗಳು ಒಣಗುತ್ತಿವೆ. ಇಂತಹ ಕಷ್ಟದ ಸಮಯದಲ್ಲಿ ರಾಜ್ಯ … Read more

Karnataka Drought Relief- ರಾಜ್ಯದ ರೈತರಿಗೆ ₹5,000 ಬರ ಪರಿಹಾರ | ಮೊದಲ ಕಂತು ಬಿಡುಗಡೆ | ಈಗಲೇ ಮೊಬೈಲ್‌ನಲ್ಲಿ ಚೆಕ್ ಮಾಡಿ

Karnataka Drought Relief- ರಾಜ್ಯದ ರೈತರಿಗೆ ರಾಜ್ಯ ಸರ್ಕಾರದಿಂದ ಮೊದಲ ಕಂತಿನ 2,500 ರೂ. ಬರ ಪರಿಹಾರ ಬಿಡುಗಡೆಯಾಗಿದೆ. ನಿಮ್ಮ ಮೊಬೈಲ್‌ನಲ್ಲಿ ಆಧಾರ್ ಅಥವಾ ಎಫ್‌ಐಡಿ ನಂಬರ್ ಬಳಸಿ ಪಾವತಿ ಸ್ಥಿತಿ ಸುಲಭವಾಗಿ ಚೆಕ್ ಮಾಡುವ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ… ಈ ವರ್ಷ ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದೆ. ಮಳೆ ಇಲ್ಲದೆ ರೈತರು (Farmers) ಬಹಳ ಕಂಗಾಲಾಗಿದ್ದಾರೆ. ಕೈಗೆ ಬಂದ ಬೆಳೆ ನಾಶವಾಗಿ ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇAಥ ಕಷ್ಟದ ಸಮಯದಲ್ಲಿ ರಾಜ್ಯ ಸರ್ಕಾರ (State … Read more

Karnataka Bele Parihara- ರೈತರಿಗೆ ₹2,500 ಬೆಳೆ ಪರಿಹಾರ: ನಿಮ್ಮ ಖಾತೆಗೆ ಹಣ ಬಂದಿದೆಯೇ? ಮೊಬೈಲ್‌ನಲ್ಲೇ ಪರಿಶೀಲಿಸಿ

Karnataka Bele Parihara- ರಾಜ್ಯದ ರೈತರಿಗೆ ಗರಿಷ್ಠ ₹2,500 ಬೆಳೆ ಪರಿಹಾರ ಬಿಡುಗಡೆಯಾಗಿದೆ. ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿದೆಯೇ? ಮೊಬೈಲ್‌ನಲ್ಲೇ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ… ರಾಜ್ಯದಲ್ಲಿ ಈ ಬಾರಿ ಮಳೆ ಕೈಕೊಟ್ಟ ಕಾರಣ ರೈತರು (Farmers) ತೀವ್ರ ಸಂಕಷ್ಟದಲ್ಲಿದ್ದಾರೆ. ಅನ್ನದಾತರಿಗೆ ನೆರವಾಗಲು, ಬರಪೀಡಿತ ತಾಲೂಕುಗಳ (Drought-hit taluks) ರೈತರಿಗೆ ತಕ್ಷಣದ ಪರಿಹಾರವಾಗಿ ಗರಿಷ್ಠ 2,500 ರೂಪಾಯಿ ಬೆಳೆ ಪರಿಹಾರ (Crop Relief) ಬಿಡುಗಡೆ ಮಾಡಲು ಸರ್ಕಾರ ಅಧಿಕೃತ ಆದೇಶ … Read more

Crop Insurance Release: ರೈತರಿಗೆ ಬೆಳೆ ವಿಮೆ ಪರಿಹಾರ ಬಿಡುಗಡೆ: ₹585.72 ಕೋಟಿ ಮಂಜೂರು, ಮೊಬೈಲ್‌ನಲ್ಲೇ ಸ್ಟೇಟಸ್ ಪರಿಶೀಲಿಸುವುದು ಹೇಗೆ?

Crop Insurance Release: ರಾಜ್ಯ ಸರ್ಕಾರ ಬೆಳೆ ವಿಮೆ ಪರಿಹಾರ ಬಿಡುಗಡೆ ಪ್ರಕ್ರಿಯೆಗೆ ವೇಗ ನೀಡಿದ್ದು; ₹585.72 ಕೋಟಿ ಮಂಜೂರು ಮಾಡಿದೆ. ಈಗಾಗಲೇ ₹243.44 ಕೋಟಿ ಜಮೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಸಾವಿರಾರು ರೈತರು ಬೆಳೆ ನಷ್ಟದಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಬೆಳೆ ವಿಮೆ ಪರಿಹಾರ (Crop Insurance Compensation) ಬಿಡುಗಡೆ ಪ್ರಕ್ರಿಯೆಗೆ ವೇಗ ನೀಡಿದೆ. … Read more

Karnataka Fasal Bima Yojana: ಮಳೆ ಕೈಕೊಟ್ಟರೆ ಚಿಂತೆ ಬೇಡ! ರೈತರ ಖಾತೆಗೆ ಬರಲಿದೆ ಬೆಳೆ ವಿಮೆ ಹಣ

Karnataka Fasal Bima Yojana: ಮಳೆ ಕೊರತೆ ಮತ್ತು ಬರದ ಆತಂಕದ ನಡುವೆ ರೈತರಿಗೆ ಬೆಳೆ ವಿಮೆ ಯೋಜನೆ ಆಸರೆಯಾಗಲಿದೆ. ಫಸಲ್ ಬಿಮಾ ಯೋಜನೆ, ನೋಂದಣಿ ವಿಧಾನ, ಹಾಗೂ ಪರಿಹಾರದ ಸಂಪೂರ್ಣ ಮಾಹಿತಿ ಇಲ್ಲಿದೆ… ರಾಜ್ಯದಲ್ಲಿ ಈ ವರ್ಷ ಮಳೆ ಕೊರತೆ (Rainfall Deficit) ಉಂಟಾಗುವ ಸಾಧ್ಯತೆಯ ಬಗ್ಗೆ ಹವಾಮಾನ ತಜ್ಞರು ಎಚ್ಚರಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ರೈತರು ಬೆಳೆ ವಿಮೆ (Crop Insurance) ಯೋಜನೆಯತ್ತ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಇದನ್ನೂ ಓದಿ: E-Swathu: ಗ್ರಾಮ ಪಂಚಾಯತಿ ವ್ಯಾಪ್ತಿಯ ‘ಇ-ಸ್ವತ್ತು’ … Read more

Crop Insurance Money: ಬೆಳೆ ವಿಮೆ ಹಣ ಬಿಡುಗಡೆ: ರೈತರ ಖಾತೆಗೆ ₹246 ಕೋಟಿ ಪರಿಹಾರ ಜಮಾ | ನಿಮ್ಮ ಹಣ ಬಂದಿದೆಯೇ ಈಗಲೇ ಚೆಕ್ ಮಾಡಿ

Crop Insurance Money: ಬೆಳೆ ವಿಮೆ ಹಣ ಬಿಡುಗಡೆ: ರೈತರ ಖಾತೆಗೆ ₹246.9 ಕೋಟಿ ಬೆಳೆ ವಿಮೆ ಪರಿಹಾರ ಜಮಾ ಪ್ರಕ್ರಿಯೆ ಆರಂಭ. ನಿಮ್ಮ ಬೆಳೆ ವಿಮೆ ಹಣದ ಸ್ಟೇಟಸ್ ಮೊಬೈಲ್‌ನಲ್ಲಿ ಚೆಕ್ ಮಾಡಿ, ಮಾಹಿತಿ ಇಲ್ಲಿದೆ.. ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಒಳಗಾದ ರೈತರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. 2025ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಪ್ರಕೃತಿ ವಿಕೋಪದಿಂದ ನಷ್ಟ ಅನುಭವಿಸಿದ ರೈತರಿಗೆ ಬೆಳೆ ವಿಮೆ ಪರಿಹಾರ (Crop Insurance Compensation) ಹಣ … Read more

Bele Vime- ನಿಮಗೆ ಬೆಳೆ ವಿಮೆ ಹಣ ಜಮೆ ಆಗುತ್ತಿಲ್ಲವೇ? ಹೀಗೆ ಮಾಡಿ ಹಣ ಬರುತ್ತೆ…

ಬೆಳೆನಷ್ಟವಾದಾಗ ರೈತರಿಗೆ ಬೆಳೆ ವಿಮೆ (Bele Vime) ಯೋಜನೆ ದೊಡ್ಡ ಆಸರೆಯಾಗುತ್ತದೆ. ಆದರೆ, ಬಹಳಷ್ಟು ರೈತರಿಗೆ ಬೆಳೆನಷ್ಟವಾದರೂ ಹಣ ಜಮೆ ಆಗುತ್ತಿಲ್ಲ. ಅದಕ್ಕೆ ಏನು ಮಾಡಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ… ಇಂದು ಬಹುತೇಕ ರೈತರು ಬೆಳೆ ವಿಮೆ (Crop Insurance) ಮಾಡಿಸುತ್ತಿದ್ದಾರೆ. ಆದರೆ ಬೆಳೆ ಸಂಪೂರ್ಣವಾಗಿ ಹಾನಿಯಾದರೂ ಸಹ ‘ನನಗೆ ಇನ್ನೂ ಬೆಳೆ ವಿಮೆ ಹಣ ಜಮೆಯಾಗಿಲ್ಲ’ ಎಂಬ ಪ್ರಶ್ನೆ ಬಹುತೇಕ ರೈತರನ್ನು ಕಾಡುತ್ತಿದೆ. ಇದಕ್ಕೆ ಕಾರಣ ರೈತರ ತಪ್ಪು ಮಾತ್ರವಲ್ಲ, ಬೆಳೆ ವಿಮೆ ಪ್ರಕ್ರಿಯೆಯಲ್ಲಿರುವ ಹಲವು … Read more

error: Content is protected !!