Karnataka Bele Parihara- ರೈತರಿಗೆ ₹2,500 ಬೆಳೆ ಪರಿಹಾರ: ನಿಮ್ಮ ಖಾತೆಗೆ ಹಣ ಬಂದಿದೆಯೇ? ಮೊಬೈಲ್ನಲ್ಲೇ ಪರಿಶೀಲಿಸಿ
Karnataka Bele Parihara- ರಾಜ್ಯದ ರೈತರಿಗೆ ಗರಿಷ್ಠ ₹2,500 ಬೆಳೆ ಪರಿಹಾರ ಬಿಡುಗಡೆಯಾಗಿದೆ. ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿದೆಯೇ? ಮೊಬೈಲ್ನಲ್ಲೇ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ… ರಾಜ್ಯದಲ್ಲಿ ಈ ಬಾರಿ ಮಳೆ ಕೈಕೊಟ್ಟ ಕಾರಣ ರೈತರು (Farmers) ತೀವ್ರ ಸಂಕಷ್ಟದಲ್ಲಿದ್ದಾರೆ. ಅನ್ನದಾತರಿಗೆ ನೆರವಾಗಲು, ಬರಪೀಡಿತ ತಾಲೂಕುಗಳ (Drought-hit taluks) ರೈತರಿಗೆ ತಕ್ಷಣದ ಪರಿಹಾರವಾಗಿ ಗರಿಷ್ಠ 2,500 ರೂಪಾಯಿ ಬೆಳೆ ಪರಿಹಾರ (Crop Relief) ಬಿಡುಗಡೆ ಮಾಡಲು ಸರ್ಕಾರ ಅಧಿಕೃತ ಆದೇಶ … Read more