Monsoon rains return again: ಮತ್ತೆ ಮರಳಿದ ಮುಂಗಾರು ಮಳೆ | ಕರ್ನಾಟಕದ 13 ಜಿಲ್ಲೆಗಳಿಗೆ ಭಾರೀ ಮಳೆ | ವಲಯವಾರು ಹವಾಮಾನ ಮುನ್ಸೂಚನೆ ಇಲ್ಲಿದೆ…

Monsoon rains return again: ಕರ್ನಾಟಕದಲ್ಲಿ ಮತ್ತೆ ಮುಂಗಾರು ಮಳೆ ಚುರುಕಾಗಿದೆ. 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ, ಕರಾವಳಿ-ಮಲೆನಾಡಿನಲ್ಲಿ ಭಾರೀ ಮಳೆ ಮುನ್ಸೂಚನೆ ಸಂಪೂರ್ಣ ಮಾಹಿತಿ ಇಲ್ಲಿದೆ… ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಸಾರ್ವಜನಿಕರಿಗೆ ಹಾಗೂ ಬಿತ್ತನೆಗಾಗಿ ಮಳೆಯನ್ನೇ ನಂಬಿ ಆಗಸದತ್ತ ಮುಖ ಮಾಡಿದ್ದ ರೈತರಿಗೆ ಹವಾಮಾನ ಇಲಾಖೆ (Meteorological Department) ಶುಭ ಸುದ್ದಿ ನೀಡಿದೆ. ರಾಜ್ಯದಲ್ಲಿ ಕಳೆದೆರಡು ವಾರಗಳಿಂದ ದುರ್ಬಲಗೊಂಡು ಆತಂಕ ಸೃಷ್ಟಿಸಿದ್ದ ಮುಂಗಾರು ಮಳೆ (Monsoon Rain) ಈಗ ಮತ್ತೆ ಚುರುಕುಗೊಂಡಿದೆ. ಮುಂಬರುವ ದಿನಗಳಲ್ಲಿ … Read more

July August Rainfall Forecast: ಜೂನ್‌ನಲ್ಲಿ ಮಳೆ ಕೈಕೊಟ್ಟಿತು! ಜುಲೈ-ಆಗಸ್ಟ್‌ನಲ್ಲಿ ಹೇಗಿರಲಿದೆ ಮಾನ್ಸೂನ್? ತಜ್ಞರ ಮಹತ್ವದ ಎಚ್ಚರಿಕೆ

July August Rainfall Forecast: ಜೂನ್ ತಿಂಗಳ ಮಳೆ ಶೇ.40ರಷ್ಟು ಕಡಿಮೆಯಾಗಿದ್ದು, ಜುಲೈ-ಆಗಸ್ಟ್‌ನಲ್ಲಿ ಮಳೆಯಾಗಲಿದೆ? ಎಲ್ ನಿನೋ ಪ್ರಭಾವದಿಂದ ಬರಗಾಲದ ಮುನ್ಸೂಚನೆ ಎಷ್ಟಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ… ಮಳೆಗಾಲ ಶುರುವಾಯ್ತು, ಇನ್ನೇನು ಬಿಸಿಲಿನ ಝಳ ಕಡಿಮೆಯಾಗಿ ತಂಪಾದ ಗಾಳಿ ಬೀಸುತ್ತೆ ಅಂತ ಕಾಯುತ್ತಿದ್ದ ನಮಗೆಲ್ಲ ಈ ವರ್ಷ ವರುಣ ದೇವ ದೊಡ್ಡ ನಿರಾಸೆ ಮಾಡಿದ್ದಾನೆ. ಜೂನ್ ತಿಂಗಳು ಅರ್ಧ ಮುಗಿದರೂ ಬಿರುಸಿನ ಮಳೆಯ ಸುಳಿವೇ ಇಲ್ಲ. ಲೆಕ್ಕಾಚಾರಗಳ ಪ್ರಕಾರ, ಈ ಬಾರಿಯ ಮುಂಗಾರು (Monsoon) ವಾಡಿಕೆಗಿಂತ ಬರೋಬ್ಬರಿ … Read more

Drought Alert Karnataka: ಈ ವರ್ಷ ಬರ ಖಚಿತ? ಕರ್ನಾಟಕ ಸೇರಿ 12 ರಾಜ್ಯಗಳಿಗೆ ಕೇಂದ್ರದಿಂದ ತುರ್ತು ಎಚ್ಚರಿಕೆ!

Drought Alert Karnataka: ಕರ್ನಾಟಕ ಸೇರಿದಂತೆ 12 ರಾಜ್ಯಗಳಲ್ಲಿ ಈ ಬಾರಿ ತೀವ್ರ ಬರಗಾಲದ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ಮಳೆ ಪರಿಸ್ಥಿತಿ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ… ನವದೆಹಲಿ: ದೇಶದ ಹಲವು ಭಾಗಗಳಲ್ಲಿ ಈ ಬಾರಿ ಮುಂಗಾರು (Monsoon) ನಿರೀಕ್ಷಿತ ಮಟ್ಟದಲ್ಲಿ ಸುರಿಯದ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಚ್ಚರಿಕೆಯ ಗಂಟೆ ಮೊಳಗಿಸಿದೆ. ಇದನ್ನೂ ಓದಿ: Karnataka Rain Deficit: ರಾಜ್ಯದ 14 ಜಿಲ್ಲೆಗಳಲ್ಲಿ ಮಳೆ ಕೊರತೆ | ಕೃಷಿ … Read more

Karnataka Akalika Male Abbara- ಕರ್ನಾಟಕದಲ್ಲಿ ಅಕಾಲಿಕ ಮಳೆ ಅಬ್ಬರ | ಈ ಜಿಲ್ಲೆಗಳಲ್ಲಿ ಬಿರುಸು ಮಳೆ

ಕರ್ನಾಟಕದಲ್ಲಿ ಅಕಾಲಿಕ ಮಳೆ ಅಬ್ಬರ (Karnataka Akalika Male Abbara) ಶುರುವಾಗಿದೆ. ಮಲೆನಾಡು, ಕರಾವಳಿ, ಒಳನಾಡು ಜಿಲ್ಲೆಗಳಲ್ಲಿ ಬಿರುಸು ಮಳೆಯಾಗಿದ್ದು; ರೈತರು ಕಂಗಾಲಾಗಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಜನವರಿ ತಿಂಗಳ ಮಧ್ಯಭಾಗದಲ್ಲೇ ರಾಜ್ಯದಲ್ಲಿ ಕಂಡುಬರುತ್ತಿರುವ ಹವಾಮಾನ ವೈಪರೀತ್ಯ (Weather anomaly) ಜನರಲ್ಲಿ ಆತಂಕ ಮೂಡಿಸಿದೆ. ವಾಯುಭಾರ ಕುಸಿತದ ಪರಿಣಾಮವಾಗಿ ನಿನ್ನೆ (ಜನವರಿ 13) ಮಂಗಳವಾರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಕಾಲಿಕವಾಗಿ ಭಾರೀ ಮಳೆ ಸುರಿದಿದೆ. ಸಾಮಾನ್ಯವಾಗಿ ಬಿಸಿಲು ಮತ್ತು ಒಣ ವಾತಾವರಣ (Sunny and … Read more

error: Content is protected !!