Karnataka SSLC PUC Exam Time Table 2026- ಎಸ್ಸೆಸ್ಸೆಲ್ಸಿ, ಪಿಯುಸಿ ವಾರ್ಷಿಕ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ | ಸಂಪೂರ್ಣ ಮಾಹಿತಿ ಇಲ್ಲಿದೆ…
WhatsApp Group Join Now Telegram Group Join Now 2026ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು ಪರೀಕ್ಷೆ-2ರ ತಾತ್ಕಾಲಿಕ ವೇಳಾಪಟ್ಟಿ (Karnataka SSLC PUC Exam Time Table 2026) ಪ್ರಕಟವಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ… ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಪ್ರಕಟಿಸಿದ ತಾತ್ಕಾಲಿತ ವೇಳಾಪಟ್ಟಿಯಂತೆ ಪಿಯುಸಿ 1ನೇ ಪರೀಕ್ಷೆಯು 2026ರ ಫೆಬ್ರವರಿ 28ರಿಂದ ಪ್ರಾರಂಭವಾಗಿ 2026ರ ಮಾರ್ಚ್ 17ರ ವರೆಗೆ ನಡೆಯಲಿವೆ. 2ನೇ ಪರೀಕ್ಷೆಯು ಏಪ್ರಿಲ್ … Read more