Milk Incentive Increase: ಫೆಬ್ರವರಿ 21ರಿಂದ ಹಾಲಿನ ಪ್ರೋತ್ಸಾಹಧನ ಪ್ರತಿ ಲೀಟರ್‌ಗೆ ₹1 ಹೆಚ್ಚಳ | ಹೈನುಗಾರರಿಗೆ ಬೇಸಿಗೆ ಗಿಫ್ಟ್

Milk Incentive Increase: ಫೆಬ್ರವರಿ 21ರಿಂದ ಹಾಲು ಒಕ್ಕೂಟಗಳು ರೈತರ ಪ್ರತಿ ಲೀಟರ್ ಹಾಲಿಗೆ ₹1 ಪ್ರೋತ್ಸಾಹಧನ ಹೆಚ್ಚಳ ಮಾಡಲಿವೆ. ಬೇಸಿಗೆಯಲ್ಲಿ ಹೈನುಗಾರರಿಗೆ ಇದು ದೊಡ್ಡ ನೆರವಾಗಲಿದ್ದು; ಈ ಕುರಿತ ಸಂಪೂರ್ಣ ವಿವರ ಇಲ್ಲಿ… ರಾಜ್ಯದಲ್ಲಿ ಬೇಸಿಗೆ (Summer Season) ಆರಂಭವಾಗುತ್ತಿದ್ದಂತೆ ಹೈನುಗಾರಿಕೆ (Dairy Farming) ಕ್ಷೇತ್ರದಲ್ಲಿ ಸಂಕಷ್ಟದ ಪರಿಸ್ಥಿತಿ ಉಂಟಾಗಿದೆ. ಉಷ್ಣಾಂಶ (Temperature) ಏರಿಕೆಯಿಂದ ಹಸಿರು ಮೇವಿನ (Green Fodder) ಕೊರತೆ ಹೆಚ್ಚಾಗಿದೆ. ಜೊತೆಗೆ ಬಿಸಿಲಿನ ಬೇಗೆಯಿಂದ ಹಾಲಿನ ಫ್ಯಾಟ್ ಪ್ರಮಾಣ (Milk Fat Percentage) … Read more

Mevu Kattarisuva Yantra- ಮೇವು ಕತ್ತರಿಸುವ ಯಂತ್ರ ಮತ್ತು ರಬ್ಬರ್ ಕೌ-ಮ್ಯಾಟ್ ವಿತರಣೆಗೆ ರೈತರಿಂದ ಅರ್ಜಿ ಆಹ್ವಾನ

ರೈತರು ಮತ್ತು ಹೈನುಗಾರರಿಗೆ ಸಬ್ಸಿಡಿಯಲ್ಲಿ ಮೇವು ಕತ್ತರಿಸುವ ಯಂತ್ರ (Mevu Kattarisuva Yantra) ಮತ್ತು ರಬ್ಬರ್ ನೆಲಹಾಸು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ… 2025-26ನೇ ಸಾಲಿಗೆ ಸಂಬಂಧಿಸಿದಂತೆ ರೈತರು ಮತ್ತು ಹೈನುಗಾರರಿಗೆ ಮೇವು ಕತ್ತರಿಸುವ ಯಂತ್ರ (Chop Cutter) ಹಾಗೂ ರಬ್ಬರ್ ನೆಲಹಾಸುಗಳನ್ನು (Rubber Cow Mat) ವಿತರಿಸಲಾಗುತ್ತಿದೆ. ಈ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವರ್ಗವಾರು ಗುರಿ ನಿಗದಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯು ರಾಜ್ಯದ … Read more

error: Content is protected !!