Karnataka CET Counselling- ಜುಲೈ ಎರಡನೇ ವಾರದಿಂದ ಸಿಇಟಿ ಸೀಟು ಹಂಚಿಕೆ ಆರಂಭ | ಕಡೆಗೂ ಕೌನ್ಸೆಲಿಂಗ್‌ಗೆ ಸಿದ್ಧವಾದ ಕೆಇಎ
ಕಡೆಗೂ ಕೆಇಎ ಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆಗೆ ಮುಂದಾಗಿದೆ. ಇದೇ ಜುಲೈ 2ನೇ ವಾರದಿಂದ ಸೀಟು ಹಂಚಿಕೆ ಕೌನ್ಸೆಲಿಂಗ್ (Karnataka CET Counselling) ನಡೆಲಿದ್ದು; ಈ ಕುರಿತು ಕೆಇಎ ನೀಡಿದ ಸ್ಪಷ್ಟ ಮಾಹಿತಿ ಇಲ್ಲಿದೆ… WhatsApp Group Join Now Telegram Group Join Now ರಾಜ್ಯದಲ್ಲಿನ ಸಾವಿರಾರು ವಿದ್ಯಾರ್ಥಿಗಳು ಉತ್ಸುಕತೆಯಿಂದ ಕಾಯುತ್ತಿದ್ದ ಸಿಇಟಿ (ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ) ಅಧಾರಿತ ಸೀಟು ಹಂಚಿಕೆ ಪ್ರಕ್ರಿಯೆ ಜುಲೈ ಎರಡನೇ ವಾರದಿಂದ ಆರಂಭವಾಗಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) … Read more