KCET 2025 Counselling- ಕೆಸಿಇಟಿ 2025 ಕೌನ್ಸೆಲಿಂಗ್ | ಸ್ಪಾಟ್ ರ‍್ಯಾಂಕ್ ಪ್ರಕಟ | ಪ್ರವೇಶ ಪ್ರಕ್ರಿಯೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

ಜೂನ್ 2ರಂದು ಕೆಸಿಇಟಿ 2025ರ ಸ್ಪಾಟ್ ರ‍್ಯಾಂಕಿಂಗ್  ಪ್ರಕಟವಾಗಿದ್ದು; ಶೀಘ್ರದಲ್ಲಿಯೇ ಏಕೀಕೃತ ಕೌನ್ಸೆಲಿಂಗ್ (KCET 2025 Counselling) ಪ್ರಕ್ರಿಯೆ ಆರಂಭವಾಗಲಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಕರ್ನಾಟಕದ ಉನ್ನತ ಶಿಕ್ಷಣಕ್ಕಾಗಿ ಕೆಸಿಇಟಿ (KCET) ಪರೀಕ್ಷೆಯ ಫಲಿತಾಂಶ ಈಗ ಸಂಪೂರ್ಣವಾಗಿದ್ದು, ವಿದ್ಯಾರ್ಥಿಗಳು ಕೌನ್ಸೆಲಿಂಗ್ ಪ್ರಕ್ರಿಯೆಗೆ ತಯಾರಾಗುವ ಸಮಯ ಬಂದಿದೆ. ಮೇ 24ರಂದು ಪ್ರಕಟವಾದ ಸಿಇಟಿ ಫಲಿತಾಂಶದಲ್ಲಿ ಕೆಲವು ವಿದ್ಯಾರ್ಥಿಗಳ ರ‍್ಯಾಂಕ್ ಪ್ರಕಟವಾಗದೇ ಬಾಕಿಯಿತ್ತು. ಇದೀಗ, ಈ ಫಲಿತಾಂಶಗಳು ಕೂಡ ಇಂದು ಪ್ರಕಟಗೊಂಡಿವೆ. ಸಿಇಟಿ ಸ್ಪಾಟ್ ರ‍್ಯಾಂಕ್ ಕರ್ನಾಟಕ … Read more

KEA CET Result 2025- ಕೆಇಎ ಸಿಇಟಿ ಫಲಿತಾಂಶ 2025 | ರಿಸಲ್ಟ್ ಬಿಡುಗಡೆ ಕುರಿತ ಹೊಸ ಅಪ್ಡೇಟ್ ಇಲ್ಲಿದೆ…

ಕರ್ನಾಟಕ ಸಿಇಟಿ 2025ರ ಫಲಿತಾಂಶ (KEA CET Result 2025) ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ರಿಸಲ್ಟ್ ಪ್ರಕಟಣೆ ಯಾವಾಗ ಎಂಬ ಕುತೂಹಲ ಹೆಚ್ಚುತ್ತಿದೆ. ಕುರಿತ ಹೊಸ ಅಪ್ಡೇಟ್ ಇಲ್ಲಿದೆ… ಕಳೆದ ಏಪ್ರಿಲ್ 15, 16 ಮತ್ತು 17, 2025ರಂದು ನಡೆದ KCET ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ KEA CET ಫಲಿತಾಂಶಕ್ಕಾಗಿ ಕಾದು ಕೂತಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ವಾರ ಯಾವುದೇ ಸಮಯದಲ್ಲಿ KCET ಫಲಿತಾಂಶವನ್ನು ಪ್ರಕಟಿಸಲಿದೆ. ಫಲಿತಾಂಶ ಪ್ರಕಟವಾದ ತಕ್ಷಣ ಅಭ್ಯರ್ಥಿಗಳು KEA CET … Read more

KCET 2025 Result- ಕೆಸಿಇಟಿ ಫಲಿತಾಂಶ ಮೇ 21ಕ್ಕೆ ನಿರ್ಧಾರ | ಈ ವಾರದಲ್ಲೇ ರಿಸಲ್ಟ್ ಪ್ರಕಟ

ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಕೆಸಿಇಟಿ ಫಲಿತಾಂಶ (KCET 2025 Result) ಪ್ರಕಟಣೆ ದಿನಾಂಕ ಕಡೆಗೂ ನಿರ್ಧಾವಾಗಿದೆ. ಈ ವಾರದಲ್ಲೇ ರಿಸಲ್ಟ್ ಪ್ರಕಟವಾಗಲಿದ್ದು; ಈ ಕುರಿತ ಮಾಹಿತಿ ಇಲ್ಲಿದೆ… ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿರುವ ಸಾಮಾನ್ಯ ಪ್ರವೇಶ ಪರೀಕ್ಷೆ (KCET 2025) ಫಲಿತಾಂಶ ಈ ವಾರದಲ್ಲೇ ಯಾವುದೇ ಕ್ಷಣದಲ್ಲಾದರೂ ಪ್ರಕಟವಾಗುವ ಸಾಧ್ಯತೆ ಇದೆ. ಇಂಜಿನಿಯರಿಂಗ್, ಫಾರ್ಮಸಿ, ಕೃಷಿ ಮತ್ತು ಇತರ ತಾಂತ್ರಿಕ ವೃತ್ತಿಪರ ಕೋರ್ಸ್’ಗಳ ಪ್ರವೇಶಕ್ಕಾಗಿ ಈ ಪರೀಕ್ಷೆ ನಡೆಸಲಾಗಿತ್ತು. KEA ಮೂಲಗಳ ಪ್ರಕಾರ, ಫಲಿತಾಂಶವನ್ನು ನಾಳೆ ಮೇ … Read more

KCET Result 2025- ಕೆಸಿಇಟಿ ಫಲಿತಾಂಶ ಈ ದಿನ ಪ್ರಕಟ | ರಿಸಲ್ಟ್ ಬಿಡುಗಡೆಗೆ ದಿನಗಣನೆ ಆರಂಭ | ಮಹತ್ವದ ಮಾಹಿತಿ ಇಲ್ಲಿದೆ…

ಕರ್ನಾಟಕ ಸಿಇಟಿ ಪರೀಕ್ಷೆ 2025ರ ಫಲಿತಾಂಶ (KCET Result 2025) ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಅಧಿಕೃತವಾಗಿ ರಿಸಲ್ಟ್ ಪ್ರಕಟಣೆ ಯಾವಾಗ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ನಡೆಸುವ UGCET (Under Graduate Common Entrance Test) ಪರೀಕ್ಷೆ ಫಲಿತಾಂಶಕ್ಕಾಗಿ ಲಕ್ಷಾಂತರ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದಾರೆ. ಫಲಿತಾಂಶ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. 2025ನೇ ಸಾಲಿನ UGCET ಪರೀಕ್ಷೆಯನ್ನು ಕಳೆದ ಏಪ್ರಿಲ್ 16 ಮತ್ತು 17ರಂದು ನಡೆಸಲಾಗಿತ್ತು. ಎಂಜಿನಿಯರಿಂಗ್, ಅಗ್ರಿಕಲ್ಚರ್, ಆಯುಷ್, ಫಾರ್ಮಸಿ … Read more

error: Content is protected !!