Gold Price Hike- 10 ಗ್ರಾಂ ಚಿನ್ನ ಈಗ ಲಕ್ಷ ರೂ. ಸನಿಹ | ಒಂದೇ ದಿನ ₹6,250 ರೆಕಾರ್ಡ್ ಏರಿಕೆ!
WhatsApp Group Join Now Telegram Group Join Now ಹೆಚ್ಚೂಕಮ್ಮಿ ಕಳೆದೊಂದು ವರ್ಷದಿಂದ ಒಂದು ಲಕ್ಷ ರೂಪಾಯಿ ಗಡಿ ದಾಟುವ ಹವಣಿಕೆಯಲ್ಲಿದ್ದ ಬಂಗಾರದ ಬೆಲೆ (Gold Price) ಇದೇ ಏಪ್ರಿಲ್ 30ರ ಅಕ್ಷಯ ತೃತೀಯದ (Akshaya Tritiya 2025) ಹೊತ್ತಿಗೆ ಲಕ್ಷ ರೂ. ತಲುಪುವ ನಿರೀಕ್ಷೆ ಬಲವಾಗುತ್ತಿದೆ. ಏಕೆಂದರೆ ನಿನ್ನೆ ಒಂದೇ ದಿನಕ್ಕೆ ಚಿನ್ನದ ದರ ಬರೋಬ್ಬರಿ ₹6,250 ಏರಿಕೆ ಕಂಡಿದೆ! ಆ ಮೂಲಕ ಹಬ್ಬದ ಸಂಭ್ರಮ ಹಾಗೂ ವಿವಾಹ ಋತುವಿನಲ್ಲಿ ಚಿನ್ನ ಖರೀದಿಗೆ ಮುಂದಾಗುತ್ತಿರುವ … Read more