Daughter Property Rights- ತಂದೆಯ ಈ ಆಸ್ತಿಗಳ ಮೇಲೆ ಮಗಳಿಗೆ ಹಕ್ಕಿಲ್ಲ | ಎಲ್ಲ ಮಹಿಳೆಯರೂ ತಿಳಿದಿರಲೇಬೇಕಾದ ಕಾನೂನು ಮಾಹಿತಿ
WhatsApp Group Join Now Telegram Group Join Now ತಂದೆಯ ಎಲ್ಲಾ ಆಸ್ತಿಗೂ ಮಗಳು (Daughter Property Rights) ಹಕ್ಕುದಾರಳು. ಆದರೆ, ಕೆಲವು ಸ್ವತ್ತುಗಳಲ್ಲಿ ಆಕೆಗೆ ಯಾವುದೇ ಹಕ್ಕಿಲ್ಲ. ಹಾಗಿದ್ದರೆ, ಯಾವೆಲ್ಲ ಆಸ್ತಿಗಳಿಗೆ ಮಗಳಿಗೆ ಹಕ್ಕಿಲ್ಲ? ಸಂಪೂರ್ಣ ಮಾಹಿತಿ ಇಲ್ಲಿದೆ… ಭಾರತದಲ್ಲಿ ಹೆಣ್ಣುಮಕ್ಕಳಿಗೆ ಆಸ್ತಿ ಹಕ್ಕುಗಳ ಬಗ್ಗೆ ಇಂದಿಗೂ ಸ್ಪಷ್ಟ ಅರಿವು ಇಲ್ಲದ ಹಲವರು ಬೇರೆಯವರ ನಿರ್ಧಾರಕ್ಕೆ ಒಳಪಡುತ್ತಿದ್ದಾರೆ. ‘ಹೆಣ್ಣು ಮಕ್ಕಳು ಬೇರೆ ಮನೆಗೆ ಹೋಗುವವರು. ಮದುವೆ ಮಾಡಿಕೊಟ್ಟರೆ ಸಾಕು’ ಎಂಬ ಅನಾರೋಗ್ಯಕರ ಮನೋಭಾವನೆ ಇನ್ನೂ … Read more