PM Kisan 24th Installment Release Date: ರೈತರ ಖಾತೆಗೆ ಬರಲಿದೆ ಪಿಎಂ ಕಿಸಾನ್ ಹಣ: ಅಕ್ಟೋಬರ್ 30ಕ್ಕೆ ₹2,000 ಜಮೆ!
PM Kisan 24th Installment Release Date: ಪಿಎಂ ಕಿಸಾನ್ 24ನೇ ಕಂತಿನ ಹಣ ರೈತರ ಖಾತೆಗೆ ಜಮೆ! ₹2,000 ಹಣ ಪಡೆಯಲು ಇ-ಕೆವೈಸಿ ಮಾಡುವುದು ಹೇಗೆ ಮತ್ತು ಸ್ಟೇಟಸ್ ಚೆಕ್ ಮಾಡುವ ಸುಲಭ ವಿಧಾನ ಇಲ್ಲಿದೆ… ದೇಶದ ಅನ್ನದಾತರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಬಹುದಿನಗಳಿಂದ ಕಾಯುತ್ತಿದ್ದ ಪಿಎಂ ಕಿಸಾನ್ ಯೋಜನೆಯ 24ನೇ ಕಂತಿನ ಹಣ (24th Installment) ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಕೇಂದ್ರ ಸರ್ಕಾರ ರೈತರ ಕೃಷಿ ಖರ್ಚಿಗೆ ನೆರವಾಗಲು ಪ್ರತಿ … Read more