July Monsoon Rain: ಜುಲೈ ತಿಂಗಳಲ್ಲಿ ಹೇಗಿದೆ ಮುಂಗಾರು ಮಳೆ? ಹವಾಮಾನ ಇಲಾಖೆ ಎಚ್ಚರಿಕೆ ವರದಿ ಇಲ್ಲಿದೆ…

July Monsoon Rain: ಎಲ್ ನಿನೊ ಪ್ರಭಾವದಿಂದ ಜುಲೈ ತಿಂಗಳಲ್ಲೂ ಮಳೆ ಕೊರತೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಎಚ್ಚರಿಸಿದೆ. ಜೂನ್ ನಂತರದ ಸಂಪೂರ್ಣ ಹವಾಮಾನ ವರದಿ ಇಲ್ಲಿದೆ… ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆ ಕೇಳಿದರೆ ಯಾರಿಗಾದರೂ ಕೊಂಚ ಆತಂಕವಾಗುವುದು ಖಂಡಿತ. ದೇಶವು ತೀವ್ರವಾದ ಮುಂಗಾರು ಮಳೆ ಕೊರತೆಯನ್ನು (Monsoon Deficit) ಎದುರಿಸುತ್ತಿದ್ದು, ಜೂನ್ ತಿಂಗಳ ನಿರಾಸೆಯ ಬಳಿಕ ಇದೀಗ ಜುಲೈ ತಿಂಗಳಲ್ಲೂ ವಾಡಿಕೆಗಿಂತ ಕಡಿಮೆ ಮಳೆಯಾಗುವ ಆಘಾತಕಾರಿ ಸುದ್ದಿಯನ್ನು ಐಎಂಡಿ ನೀಡಿದೆ. ಇದನ್ನೂ … Read more

error: Content is protected !!