e-Khata Online Apply- ಇಂದಿನಿಂದ ಮನೆಯಲ್ಲಿ ಕುಳಿತೇ ಈ ಖಾತೆ ಪಡೆಯಲು ಅರ್ಜಿ ಸಲ್ಲಿಸಿ | ಅರ್ಜಿ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ರಾಜ್ಯ ಸರ್ಕಾರ ಇಂದಿನಿಂದ ಮನೆ ಬಾಗಿಲಿಗೆ ಇ-ಖಾತಾ ಸೇವೆ (e-Khata Online Apply) ಆರಂಭಿಸಿದೆ. ಈ ಯೋಜನೆಯ ಮಹತ್ವವೇನು? ಮನೆಯಲ್ಲಿ ಕುಳಿತೇ ಇ-ಖಾತಾ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ… ಇನ್ನು ಮನೆಯಲ್ಲಿ ಕುಳಿತೇ ನಿಮ್ಮ ಇ-ಖಾತಾ ಪಡೆಯಿರಿ. ಹೌದು, ಬೆಂಗಳೂರು ನಗರ ಪ್ರದೇಶದ ಆಸ್ತಿ ಮಾಲೀಕರಿಗಾಗಿ ಇ-ಖಾತಾ ಪಡೆಯುವ ಪ್ರಕ್ರಿಯೆಯನ್ನು ಸರ್ಕಾರ ಇನ್ನಷ್ಟು ಸರಳಗೊಳಿಸಿದೆ. ಈಗ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಅಂತಿಮ ಇ-ಖಾತಾ ಪ್ರಮಾಣಪತ್ರವನ್ನು ನಿಮ್ಮ ಮನೆ ಬಾಗಿಲಿಗೆ ತರಿಸಿಕೊಳ್ಳುವ ವ್ಯವಸ್ಥೆ ಶುರುವಾಗಿದೆ. ಇದು … Read more

Karnataka Sub-Registrar- ನಾಳೆಯಿಂದ ರಜಾ ದಿನಗಳಲ್ಲೂ ಆಸ್ತಿ ನೋಂದಣಿ ಪ್ರಾರಂಭ | ಓಪನ್ ಇರಲಿದೆ ಸಬ್ ರಿಜಿಸ್ಟ್ರಾರ್ ಕಚೇರಿ

ಆಸ್ತಿ ನೋಂದಣಿಗೆ ಕರ್ನಾಟಕ ಸರ್ಕಾರ ಪ್ರಯೋಗಾತ್ಮಕ ಹೊಸ ಹೆಜ್ಜೆ ಇರಿಸಿದೆ. ಇನ್ಮುಂದೆ ವಾರದ ರಜಾ ದಿನಗಳಲ್ಲೂ ಆಸ್ತಿ ನೋಂದಣಿ (Karnataka Sub-Registrar) ನಡೆಯಲಿದೆ. ಈ ಕುತಿತ ಮಾಹಿತಿ ಇಲ್ಲಿದೆ… ನಾಳೆಯಿಂದ ಕರ್ನಾಟಕದಲ್ಲಿ ಆಸ್ತಿ ನೋಂದಣಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಮಹತ್ವದ ಬದಲಾವಣೆಯೊಂದು ಜಾರಿಗೆ ಬರಲಿದೆ. ರಾಜ್ಯದ ಎಲ್ಲಾ ಉಪ ನೋಂದಣಿ (Karnataka Sub-Registrar Office) ಕಚೇರಿಗಳು ಇನ್ನು ಮುಂದೆ 2ನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರಗಳಲ್ಲಿಯೂ ಕಾರ್ಯನಿರ್ವಹಿಸಲಿವೆ. ಸಾರ್ವಜನಿಕರ ಅನುಕೂಲ ಹಾಗೂ ಆಸ್ತಿ ಸಂಬಂಧಿ ನೋಂದಣಿ ಕಾರ್ಯಗಳ … Read more

Sub Registrar Weekend Property Registration- ಜೂನ್ 1ರಿಂದ ಸಬ್ ರಿಜಿಸ್ಟ್ರಾರ್ ಕಚೇರಿ ನಿಯಮ ಬದಲು | ಇನ್ಮುಂದೆ ರಜಾ ದಿನಗಳಲ್ಲೂ ಆಸ್ತಿ ನೋಂದಣಿ

ಜೂನ್ 1ರಿಂದ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಮಹತ್ವದ ಬದಲಾವಣೆಯಾಗಲಿದ್ದು; ರಜಾದಿನಗಳಲ್ಲೂ ಆಸ್ತಿ ನೋಂದಣಿ (Sub Registrar Weekend Property Registration) ಮಾಡಬಹುದು. ಈ ಕುರಿತ ಮಾಹಿತಿ ಇಲ್ಲಿದೆ… ರಾಜ್ಯದಲ್ಲಿ ಆಸ್ತಿ ನೋಂದಣಿಯ ಕಾರ್ಯವ್ಯವಹಾರಗಳು ಇನ್ನುಮುಂದೆ ಹೆಚ್ಚು ಸರಳವಾಗಲಿವೆ. ಹೌದು, ಕರ್ನಾಟಕ ಸರ್ಕಾರದ ಮಹತ್ವದ ನಿರ್ಧಾರದಂತೆ ಉಪ ನೋಂದಣಿ ಕಚೇರಿಗಳ ಕಾರ್ಯನಿರ್ವಹಣಾ ಸಮಯದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ. ಈಗವರೆಗೆ 2ನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರಗಳನ್ನು ರಜಾ ದಿನಗಳಾಗಿ ಪರಿಗಣಿಸಲಾಗುತ್ತಿತ್ತು. ಆದರೆ 2025ರ ಜೂನ್ 1ರಿಂದ ಈ … Read more

Karnataka Property Registration- ಮೇ 26ರಿಂದ ಆಸ್ತಿಗಳ ನೋಂದಣಿಗೆ ಹೊಸ ನಿಯಮ | ಜನಸಾಮಾನ್ಯರಿಗೆ ತಿಳಿದಿರಬೇಕಾದ ಮಹತ್ವದ ಮಾಹಿತಿ ಇಲ್ಲಿದೆ…

ಮೇ 26ರಿಂದ ಆಸ್ತಿ ನೋಂದಣಿಯಲ್ಲಿ (Karnataka Property Registration) ಡಿಜಿಟಲ್ ಆಗಲಿದ್ದು; ಕಾಗದದ ವ್ಯವಹಾರ ಸಂಪೂರ್ಣ ನಿಲ್ಲಲಿದೆ. ಇನ್ಮುಂದೆ ಡಿಜಿಟಲ್ ಸಹಿ, ಇ-ಸ್ಟಾಂಪ್ ಕಡ್ಡಾಯ. ಈ ಕುರಿತ ಮಹತ್ವದ ಮಾಹಿತಿ ಇಲ್ಲಿದೆ… ರಾಜ್ಯದಲ್ಲಿ ಆಸ್ತಿ ಹಸ್ತಾಂತರ, ಖರೀದಿ ಹಾಗೂ ಇತರೆ ದಾಖಲೆಗಳ ನೋಂದಣಿ ಪ್ರಕ್ರಿಯೆಯು ಮೇ 26, 2025ರಿಂದ ಹೊಸ ತಿರುವು ಪಡೆಯಲಿದೆ. ಉಪ-ನೋಂದಾಣಿಧಿಕಾರಿ ಕಚೇರಿ (Sub Registrar Office) ವ್ಯವಹಾರಗಳು ಸಂಪೂರ್ಣ ಡಿಜಿಟಲೀಕರಣ ಆಗಲಿವೆ. ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ವತಿಯಿಂದ ಜಾರಿಗೊಳ್ಳುತ್ತಿರುವ ‘ಕರ್ನಾಟಕ ಸ್ಟಾಂಪ್ … Read more

error: Content is protected !!