Financial Rule Changes- ಜೂನ್ 1ರಿಂದ ಎಲ್‌ಪಿಜಿ ಸಿಲಿಂಡರ್, ಎಟಿಎಂ, ಕ್ರೆಡಿಟ್ ಕಾರ್ಡ್ ನಿಯಮಗಳು ಬದಲು | ಎಲ್ಲರೂ ತಿಳಿದಿರಬೇಕಾದ ಮಾಹಿತಿ

ಇದೇ ಜೂನ್ 1ರಿಂದ ಪ್ರಮುಖ ಹಣಕಾಸು ನಿಯಮಗಳಲ್ಲಿ (Financial Rule Changes) ಬದಲಾವಣೆಯಾಗಲಿದ್ದು; ಯಾವೆಲ್ಲ ನಿಯಮ ಬದಲಾಗಲಿವೆ? ಇದರಿಂದ ಜನಸಾಮಾನ್ಯರ ಮೇಲೆ ಪರಿಣಾಮವೇನು? ಎಂಬ ಮಾಹಿತಿ ಇಲ್ಲಿದೆ… ಪ್ರತಿ ತಿಂಗಳ ಮೊದಲ ದಿನಾಂಕದಲ್ಲಿ ಹಲವಾರು ಹಣಕಾಸು ಹಾಗೂ ಸೇವಾ ನಿಯಮಗಳು ಬದಲಾಗುತ್ತಲೇ ಇರುತ್ತವೆ. ಅದರಂತೆ ಈ ಜೂನ್ 1, 2025 ರಿಂದಲೂ ಕೆಲವು ಹಣಕಾಸು ನಿಯಮಗಳು ಬದಲಾವಣೆ ಆಗಲಿವೆ. ಈ ಬದಲಾವಣೆಗಳು ಸಾಮಾನ್ಯ ಜನರ ದಿನನಿತ್ಯದ ಜೀವನ ಹಾಗೂ ಹಣಕಾಸು ಯೋಜನೆಗಳ ಮೇಲೆ ನೇರ ಪರಿಣಾಮ ಬೀರುವ … Read more

Bank Holidays June 2025- ಜೂನ್ ತಿಂಗಳಲ್ಲಿ ಬ್ಯಾಂಕುಗಳಿಗೆ ಸಾಲು ಸಾಲು ರಜೆ | ದಿನಾಂಕವಾರು ಮಾಹಿತಿ ಮತ್ತು ಉಪಯುಕ್ತ ಸಲಹೆ ಇಲ್ಲಿದೆ…

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಅಧಿಕೃತ ರಜೆ ಕ್ಯಾಲೆಂಡರ್ ಪ್ರಕಾರ ಜೂನ್ ತಿಂಗಳಲ್ಲಿ (Bank Holidays June 2025) ಬ್ಯಾಂಕುಗಳಿಗೆ ಒಟ್ಟು 12 ರಜೆಗಳಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಇನ್ನೇನು 2025ರ ಜೂನ್ ತಿಂಗಳು ಆರಂಭವಾಗಲಿದ್ದು, ಸಾರ್ವಜನಿಕ ರಜೆಗಳು, ವಾರಾಂತ್ಯಗಳು ಮತ್ತು ವಿವಿಧ ರಾಜ್ಯಗಳ ಸ್ಥಳೀಯ ಹಬ್ಬಗಳ ಹಿನ್ನೆಲೆ ದೇಶದಾದ್ಯಂತದ ಬ್ಯಾಂಕುಗಳಿಗೆ ಒಟ್ಟು 12 ದಿನ ರಜೆಗಳು ಇರಲಿವೆ. ಈ ರಜೆಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಪ್ರಕಟಿಸಿದ ಅಧಿಕೃತ ರಜೆ … Read more

Personal Loans Guide- ವಿಶೇಷ ವೈಯಕ್ತಿಕ ಸಾಲ ಯೋಜನೆಗಳು | ಟಾಪ್ ಫೈವ್ ಪರ್ಸನಲ್ ಲೋನ್ ಲಿಸ್ಟ್ ಇಲ್ಲಿದೆ…

ಜೀವನದಲ್ಲಿ ಉಂಟಾಗುವ ಅನೇಕ ಆರ್ಥಿಕ ಅಗತ್ಯತೆಗಳಿಗೆ ತಕ್ಷಣದ ಪರಿಹಾರವಾಗಿ ವೈಯಕ್ತಿಕ ಸಾಲಗಳು (Personal Loans) ಒಂದು ಉತ್ತಮ ಆಯ್ಕೆಯಾಗಿವೆ. ಬ್ಯಾಂಕುಗಳು (Banks) ಮತ್ತು ಹಣಕಾಸು ಸಂಸ್ಥೆಗಳು (Financial institutions) ವಿವಿಧ ಉದ್ದೇಶಗಳಿಗಾಗಿ ನಾನಾ ವಿಧದ ವೈಯಕ್ತಿಕ ಸಾಲಗಳನ್ನು ನೀಡುತ್ತವೆ. ವೈಯಕ್ತಿಕ ಸಾಲ ಎಂಬುದು ಖಾತರಿ ಇಲ್ಲದೆ (unsecured) ನೀಡಲಾಗುವ ಸಾಲವಾಗಿದ್ದು; ಇವುಗಳಿಗಾಗಿ ನೀವು ಯಾವುದೇ ಆಸ್ತಿಯನ್ನು ಅಡಮಾನ ಇಡಬೇಕಾಗಿಲ್ಲ. ಬ್ಯಾಂಕುಗಳು ಈ ಸಾಲವನ್ನು ನಿಮ್ಮ ಆರ್ಥಿಕ ಸ್ಥಿತಿ, ಕ್ರೆಡಿಟ್ ಸ್ಕೋರ್ (credit score), ಉದ್ಯೋಗ ಸ್ಥಿರತೆ ಹಾಗೂ … Read more

error: Content is protected !!