BDA Flats Sale Mela 2025- ಸರ್ಕಾರದಿಂದ ಬಿಡಿಎ ಫ್ಲ್ಯಾಟ್ ಹಂಚಿಕೆ | ಸ್ಥಳದಲ್ಲಿಯೇ ಬ್ಯಾಂಕ್ ಸಾಲ ಸೌಲಭ್ಯ | ಸಂಪೂರ್ಣ ಮಾಹಿತಿ ಇಲ್ಲಿದೆ…

2BHK ಹಾಗೂ 3BHK ಒಟ್ಟು 1,176 ಫ್ಲ್ಯಾಟ್ ಮಾರಾಟಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (Bangalore Development Authority-BDA) ಮೇಳ ಆಯೋಜಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ವತಿಯಿಂದ 2BHK ಹಾಗೂ 3BHK ಫ್ಲ್ಯಾಟ್‌ಗಳ ಹಂಚಿಕೆಗಾಗಿ ಭರ್ಜರಿ ವಸತಿ ಮೇಳವನ್ನು ಮೇ 17, 2025ರಂದು ಆಯೋಜಿಸಿದೆ. ಈ ಮೇಳವು ಮಧ್ಯಮ ವರ್ಗದ ಮತ್ತು ಉದ್ಯೋಗಸ್ಥ ಕುಟುಂಬಗಳಿಗೆ ಕಡಿಮೆ ಬಡ್ಡಿದರದ ಸಾಲ ಸೌಲಭ್ಯದೊಂದಿಗೆ ಕನಸಿನ ಮನೆ ಖರೀದಿಸಲು ಭರ್ಜರಿ ಅವಕಾಶ ಒದಗಿಸುತ್ತಿದೆ. ಈ … Read more

Karnataka Govt Staff Transfer- ಮೇ 15ರಿಂದ ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆ ಆರಂಭ | ಯಾರಿಗೆಲ್ಲ ಸಿಗಲಿದೆ ಅವಕಾಶ? ಇಲ್ಲಿದೆ ಸಂಪೂರ್ಣ ಮಾಹಿತಿ

ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆ (GovtEmployeeTransfers) ಪ್ರಕ್ರಿಯೆಗೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಯಾರಿಗೆಲ್ಲ ಅವಕಾಶ ಸಿಗಲಿದೆ? ವರ್ಗಾವಣೆ ಮಾನದಂಡಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ… ಕರ್ನಾಟಕ ಸರ್ಕಾರ 2025-26ನೇ ಸಾಲಿನ ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆಗೆ ಮೇ 15ರಿಂದ ಜೂನ್ 14ರ ವರೆಗೆ ಅವಕಾಶ ನೀಡಲು ತೀರ್ಮಾನಿಸಿದೆ. ನೌಕರರ ನೇಮಕ, ವರ್ಗಾವಣೆ ಹಾಗೂ ಬಡ್ತಿಗಳಲ್ಲಿ ಶಿಸ್ತಿನ ವ್ಯವಸ್ಥೆ ತರಲು ಈ ವರ್ಷವೂ ರಾಜ್ಯ ಸರ್ಕಾರ ವ್ಯಾಪಕ ಮಾರ್ಗಸೂಚಿಗಳನ್ನು ಅನುಸರಿಸಲಿದೆ. ನಿನ್ನೆ ಮೇ 9ರಂದು ನಡೆದ ಸಚಿವ ಸಂಪುಟ … Read more

KVP Post Office Scheme- ಹಣ ಡಬಲ್ ಮಾಡುವ ಅಂಚೆ ಇಲಾಖೆ ಯೋಜನೆ | ₹5 ಲಕ್ಷಕ್ಕೆ ₹10 ಲಕ್ಷ ಪಡೆಯಿರಿ | ಕಿಸಾನ್ ವಿಕಾಸ ಪತ್ರ (KVP) ಸಂಪೂರ್ಣ ಮಾಹಿತಿ

ಅಂಚೆ ಲಾಲಾಖೆಯ ಕಿಸಾನ್ ವಿಕಾಸ ಪತ್ರ (Kisan Vikas Patra – KVP) ಯೋಜನೆಯು ‘ಹಣ ಡಬಲ್ ಮಾಡುವ ಯೋಜನೆ’ ಎಂದೇ ಖ್ಯಾತಿ ಪಡೆದುಕೊಂಡಿದೆ. ಈ ಯೋಜನೆಯ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ನಿಮ್ಮ ಹಣವನ್ನು ಸುರಕ್ಷಿತವಾಗಿ ನಿಗದಿತ ಅವಧಿಗೆ ದ್ವಿಗುಣಗೊಳಿಸಲು ಇಚ್ಛಿಸುತ್ತೀರಾ? ಅಪಾಯವಿಲ್ಲದೆ ಗ್ಯಾರಂಟಿ ಲಾಭದ ಹೂಡಿಕೆಯನ್ನು ಹುಡುಕುತ್ತೀರಾ? ಹಾಗಾದರೆ ಕಿಸಾನ್ ವಿಕಾಸ್ ಪತ್ರ ಯೋಜನೆ ನಿಮಗೆ ಪೂರಕವಾಗಿದೆ. ಹೌದು, ಹೆಚ್ಚು ಲಾಭ ಮತ್ತು ನಿಶ್ಚಿತ ಮ್ಯಾಚ್ಯೂರಿಟಿ ಲಾಭ ಹುಡುಕುವ ಹೂಡಿಕೆದಾರರಿಗೆ ಅಂಚೆ ಇಲಾಖೆಯ ‘ಕಿಸಾನ್ … Read more

Gruhalakshmi Scheme- ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ ಜಮಾ | ಮಹತ್ವದ ಮಾಹಿತಿ ಇಲ್ಲಿದೆ…

ರಾಜ್ಯ ಸರ್ಕಾರಕ್ಕೆ ಎರಡು ವರ್ಷ ತುಂಬಿದ್ದು; ಈ ಸಮಯದಲ್ಲಿ ‘ಗೃಹಲಕ್ಷ್ಮಿ ಯೋಜನೆ’ಯ (Gruhalakshmi Scheme) ಬಾಕಿ ಮೂರು ಕಂತುಗಳ ಹಣ (Pending Payment) ಜಮಾ ಬಗ್ಗೆ ಸರ್ಕಾರ ಮಹತ್ವದ ಮಾಹಿತಿ ನೀಡಿದೆ… ‘ಗೃಹಲಕ್ಷ್ಮಿ ಯೋಜನೆ’ ಮೂಲಕ ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಪ್ರತಿ ತಿಂಗಳು ರೂ. 2,000 ನಗದು ಸಹಾಯವನ್ನು ನೀಡಲಾಗುತ್ತಿದೆ. ಆದರೆ, ಕಳೆದ ಮೂರು ತಿಂಗಳಿನಿಂದ ಈ ಯೋಜನೆಯ ಹಣ ಬಿಡುಗಡೆ ವಿಳಂಬವಾಗಿದ್ದು, ಫಲಾನುಭವಿಗಳಲ್ಲಿ ಆತಂಕ ಮೂಡಿಸಿದೆ. ಇದೀಗ ರಾಜ್ಯ ಸರ್ಕಾರ ನೀಡಿರುವ ಅಧಿಕೃತ ಮಾಹಿತಿಯಂತೆ ಬಾಕಿ … Read more

UPI Payment New Rule- ಫೋನ್ ಪೇ, ಗೂಗಲ್ ಪೇ ಹಣ ಪಾವತಿಗೆ ಹೊಸ ನಿಯಮ | ಇನ್ಮುಂದೆ 15 ಸೆಕೆಂಡ್’ನಲ್ಲಿ ಹಣ ವರ್ಗಾವಣೆ

ಯುಪಿಐ (UPI – Unified Payments Interface) ಪಾವತಿಗಳನ್ನು ವೇಗವಾಗಿಸಲು ರಾಷ್ಟ್ರೀಯ ಪಾವತಿ ನಿಗಮ (NPCI) ಹೊಸ ನಿಯಮ ಜಾರಿಗೊಳಿಸುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಡಿಜಿಟಲ್ ಪಾವತಿಯ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಕ್ರಮ ಜಾರಿಯಾಗುತ್ತಿದೆ. ಈ ಕ್ರಮದಿಂದಾಗಿ ಭಾರತದ ಯುಪಿಐ (UPI – Unified Payments Interface) ವ್ಯವಸ್ಥೆಯು ಇನ್ನಷ್ಟು ವೇಗ ಪಡೆದುಕೊಳ್ಳಲಿದೆ. ಭಾರತದ ರಾಷ್ಟ್ರೀಯ ಪಾವತಿ ನಿಗಮ (NPCI) ತನ್ನ ಹೊಸ ಆದೇಶದ ಮೂಲಕ ಯುಪಿಐ ಪಾವತಿ ಅವಧಿಯನ್ನು ಕಡಿಮೆ ಮಾಡಿದ್ದು, ಜೂನ್ … Read more

E-Swathu Rural Property- ಸರ್ಕಾರಿ ಜಾಗ, ಕೃಷಿ ಭೂಮಿಯಲ್ಲಿ ಕಟ್ಟಿರುವ ಮನೆ, ಸೈಟುಗಳಿಗೆ ಸಕ್ರಮ ಭಾಗ್ಯ | ಇ-ಸ್ವತ್ತು ಸಮಸ್ಯೆಗಳಿಗೆ ಸರ್ಕಾರದ ಪರಿಹಾರ

ಗ್ರಾಮೀಣ ಭಾಗದಲ್ಲಿ ಸರ್ಕಾರಿ ಜಾಗ, ಕೃಷಿ ಭೂಮಿಯಲ್ಲಿ ಕಟ್ಟಿರುವ ಮನೆ, ನಿವೇಶನಗಳನ್ನು (Rural Property) ಸಕ್ರಮಗೊಳಿಸಲು (E-Swathu) ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು; ಈ ಕುರಿತ ಮಾಹಿತಿ ಇಲ್ಲಿದೆ… ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸಾವಿರಾರು ಮನೆಗಳು ಇಂದಿಗೂ ಸರಿಯಾದ ದಾಖಲೆಗಳಿಲ್ಲದೇ, ತಮ್ಮದೇ ಆದ ಮನೆಗಳಲ್ಲಿ ವಾಸವಿದ್ದರೂ ಕೂಡ ಕಾನೂನು ಮಾನ್ಯತೆ ಇಲ್ಲದೆ ಬದುಕು ನಡೆಸುತ್ತಿದ್ದಾರೆ. ಇಂತಹ ಆಸ್ತಿಗಳಿಗೆ ಸರಿಯಾದ ದಾಖಲೆ ನೀಡುವ ಉದ್ದೇಶದಿಂದ ಆರಂಭಗೊAಡ ‘ಇ-ಸ್ವತ್ತು’ (E-Swathu) ಯೋಜನೆಯು ಈಗ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಕುರಿತು … Read more

Karnataka New Ration Card- ಹೊಸ ರೇಷನ್ ಕಾರ್ಡ್ ವಿತರಣೆಗೆ ಸರ್ಕಾರ ರೆಡಿ | ಆಹಾರ ಸಚಿವರ ಸೂಚನೆ | ಹೊಸ ಅರ್ಜಿ ಆಹ್ವಾನಕ್ಕೆ ಸಿದ್ಧತೆ

ರಾಜ್ಯ ಸರ್ಕಾರ (Government of Karnataka) ಹೊಸ ರೇಷನ್ ಕಾರ್ಡ್ (New Ration Card) ವಿತರಿಸಲು ಸಿದ್ಧವಾಗಿದೆ. ಯಾರಿಗೆಲ್ಲ ಹೊಸ ಕಾರ್ಡ್ ಸಿಗಲಿದೆ? ಹೊಸ ರೇಷನ್ ಕಾರ್ಡ್ ವಿತರಣೆಗೆ ಸರ್ಕಾರ ನಡೆಸಿದ ತಯಾರಿ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ… ರಾಜ್ಯದಲ್ಲಿ ಹೊಸ ಬಿಪಿಎಲ್ ಮತ್ತು ಎಪಿಎಲ್ ರೇಷನ್ ಕಾರ್ಡ್ ವಿತರಣೆಗೆ ಸರ್ಕಾರ ಸನ್ನದ್ಧವಾಗಿದೆ. ಹೊಸ ಪಡಿತರ ಚೀಟಿಗಳನ್ನು ಹೊಸದಾಗಿ ವಿತರಿಸುವ ನಿಟ್ಟಿನಲ್ಲಿ ಅರ್ಜಿ ಆಹ್ವಾನಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬAಧ ಆಹಾರ ಸಚಿವ ಕೆ.ಎಚ್. ಮುನಿಯಪ್ಪ … Read more

Karnataka Govt Employees DA Hike- ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ | ಎಷ್ಟು ಹೆಚ್ಚಳವಾಗಲಿದೆ ಸಂಬಳ? ಇಲ್ಲಿದೆ ಸಂಪೂರ್ಣ ಮಾಹಿತಿ…

ರಾಜ್ಯ ಸರ್ಕಾರ ನೌಕರರ ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದೆ. ಇದರಿಂದ ನೌಕರರು ಸಂಬಳ ಮತ್ತು ನಿವೃತ್ತರ ಪಿಂಚಣಿ ಹೆಚ್ಚಳವಾಗಲಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಕರ್ನಾಟಕ ರಾಜ್ಯ ಸರ್ಕಾರವು ತನ್ನ ನೌಕರರಿಗೆ ಹೊಸ ಆರ್ಥಿಕ ವರ್ಷದಲ್ಲಿ ಶುಭಸುದ್ದಿ ನೀಡಿದ್ದು, ತುಟ್ಟಿಭತ್ಯೆ (Dearness Allowance – DA) ಶೇ.1.50ರಷ್ಟು ಹೆಚ್ಚಿಸುವಂತೆ ಆದೇಶ ಹೊರಡಿಸಿದೆ. ಈ ತಿದ್ದುಪಡಿ 2025ರ ಜನವರಿ 1ರಿಂದಲೇ ಅನ್ವಯವಾಗುವಂತೆ ಜಾರಿಗೊಳಿಸಲಾಗಿದೆ. ಸರ್ಕಾರಿ ನೌಕರರ ತುಟ್ಟಿಭತ್ಯೆ 10.75% ರಿಂದ 12.25%ಕ್ಕೆ ಏರಿಕೆಯಾಗಿದೆ. ಈ ಭತ್ಯೆಯ ಹೆಚ್ಚಳ ನೌಕರರ … Read more

New Leave Policy 2025- ಜುಲೈನಿಂದ ಸರ್ಕಾರಿ ನೌಕರರಿಗೆ 42 ಹೆಚ್ಚುವರಿ ರಜೆ | ಹೊಸ ರಜೆ ನೀತಿಯ ಸಂಪೂರ್ಣ ವಿವರ ಇಲ್ಲಿದೆ…

ಕೇಂದ್ರ ಸರ್ಕಾರವು ನೌಕರರಿಗೆ (Govt Employees) ಹೊಸ ರಜೆ ನೀತಿ (New Leave Policy 202) ಘೋಷಿಸಿದ್ದು; ಇದೇ ಜುಲೈನಿಂದ ನೌಕರರಿಗೆ ವರ್ಷಕ್ಕೆ 42 ರಜೆ ಅನ್ವಯವಾಗಲಿವೆ. ಈ ಕುರಿತ ಮಾಹಿತಿ ಇಲ್ಲಿದೆ… ಸರ್ಕಾರಿ ನೌಕರರಿಗಾಗಿ ಬಹು ನಿರೀಕ್ಷಿತ ಹೊಸ ರಜೆ ನೀತಿಯನ್ನು ಜುಲೈ 1, 2025ರಿಂದ ಜಾರಿಗೆ ತರಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈ ವಿಶೇಷ ರಜೆಯ ಪ್ರಯೋಜನವನ್ನು ದೇಶದ ಲಕ್ಷಾಂತರ ಸರ್ಕಾರಿ ನೌಕರರು ಪಡೆಯಲಿದ್ದಾರೆ. ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯವು (DoPT) … Read more

BPL Card Application- ಹೊಸ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಇವರಿಗೆ ಮಾತ್ರ ಅವಕಾಶ | ಜೂನ್ 30ರೊಳಗೇ ಅರ್ಜಿ ಸಲ್ಲಿಸಿ…

ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು; ಕೆಲವು ವಿಶೇಷ ವರ್ಗದ ಕುಟುಂಬಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ… ಕರ್ನಾಟಕ ರಾಜ್ಯದಲ್ಲಿ ಲಕ್ಷಾಂತರ ಜನರು ಹೊಸ ಬಿಪಿಎಲ್ (BPL Card) ರೇಷನ್ ಕಾರ್ಡ್ಗಾಗಿ ಕಾಯುತ್ತಿದ್ದಾರೆ. ಈ ಹಿಂದೆ ಕೆಲ ದಿನಗಳ ವರೆಗೆ ಹೊಸ ಅರ್ಜಿ ಸಲ್ಲಿಕೆ ಸಕ್ರೀಯವಾಗಿದ್ದರೂ, ಇದೀಗ ಸಾಮಾನ್ಯ ಅರ್ಜಿ ಸಲ್ಲಿಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಆದರೆ ಕೆಲ ಗುಂಪುಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಯಾರಿಗೆಲ್ಲ ಅರ್ಜಿ ಸಲ್ಲಿಕೆಗೆ … Read more

error: Content is protected !!