Personal Loan Tips- ತಕ್ಷಣಕ್ಕೆ ಪರ್ಸನಲ್ ಲೋನ್ ಬೇಕಾ? ಈ ಐದು ಟಿಪ್ಸ್ ಪಾಲಿಸಿ

ಅಜಾಗರೂಕತೆಯಿಂದ ಪರ್ಸನಲ್ ಲೋನ್ ತೆಗೆದುಕೊಂಡರೆ ಏನೆಲ್ಲ ನಷ್ಟ-ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ? ಏನೆಲ್ಲ ಎಚ್ಚರಿಕೆ ಬೇಕು? (Personal Loan Tips) ಎಂಬ ಮಹತ್ವದ ಮಾಹಿತಿ ಇಲ್ಲಿದೆ… ಆಪತ್ತಿನ ಸಮಯದಲ್ಲಿ ಕೈ ಹಿಡಿಯುವ ಸ್ನೇಹಿತನಂತೆ ಕಾಣಿಸುವ ಪರ್ಸನಲ್ ಲೋನ್ ಅನ್ನು ನಿಜಕ್ಕೂ ಆಪದ್ಭಾಂಧವ ಎಂದೇ ಕರೆಯಬಹುದು. ಆದರೆ ಒಂದು ಮಾತು ನೆನಪಿಟ್ಟುಕೊಳ್ಳಬೇಕು; ಎಚ್ಚರಿಕೆಯಿಂದ ಪಡೆದರೆ ಮಾತ್ರ ಅದು ಆಪದ್ಭಾಂಧವ; ಅವಸರದಲ್ಲಿ ಪಡೆದರೆ ಅದು ಸಂಕಷ್ಟಕ್ಕೆ ಕಾರಣವಾಗಬಹುದು. ಈಗ ಪರ್ಸನಲ್ ಲೋನ್ ಪಡೆಯುವುದು ಬಹಳ ಸುಲಭ. ವಿವಿಧ ಮೊಬೈಲ್ ಆ್ಯಪ್‌ಗಳು, ಆನ್‌ಲೈನ್ ಪ್ಲಾಟ್‌ಫಾರ್ಮ್’ಗಳು … Read more

Zero Interest Agriculture Loan- ರೈತರಿಗೆ ಶೂನ್ಯ ಬಡ್ಡಿ ಕೃಷಿ ಸಾಲ: ಯಾರಿಗೆ, ಹೇಗೆ ಸಿಗುತ್ತದೆ? ಸಂಪೂರ್ಣ ಮಾಹಿತಿ…

ರೈತರು ಕೃಷಿ ಸಾಲ (Zero Interest Agriculture Loan) ಪಡೆದುಕೊಳ್ಳುವುದು ಹೇಗೆ? ಈ ಸಾಲಕ್ಕೆ ಎಷ್ಟು ಬಡ್ಡಿ ವಿಧಿಸಲಾಗುತ್ತದೆ? ಕೃಷಿ ಸಾಲ ಪಡೆಯಲು ಅರ್ಹತೆಗಳೇನು? ಯಾವೆಲ್ಲ ದಾಖಲೆಗಳು ಬೇಕು? ಮುಂತಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ… ಸರ್ಕಾರಗಳು ಹಾಗೂ ವಿವಿಧ ಹಣಕಾಸು ಸಂಸ್ಥೆಗಳು ರೈತರಿಗೆ ನೆರವಾಗಲು ಕಡಿಮೆ ಬಡ್ಡಿದರದಲ್ಲಿ ಕೃಷಿ ಸಾಲ ಒದಗಿಸುತ್ತವೆ. ಹಲವು ರೀತಿಯ ಕೃಷಿಸಾಲಗಳು (Agriculture Loan) ಲಭ್ಯವಿದ್ದು; ಪ್ರತಿಯೊಂದು ಸಾಲಕ್ಕೂ ತನ್ನದೇ ಆದ ಅರ್ಹತಾ ಮಾನದಂಡಗಳು, ಬಡ್ಡಿದರಗಳು ಹಾಗೂ ಮರುಪಾವತಿ ಕಾಲಮಿತಿಗಳಿವೆ. ಇದನ್ನೂ ಓದಿ: HDFC … Read more

Karnataka Bank Personal Loan- ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ | ಕಡಿಮೆ ಬಡ್ಡಿಯಲ್ಲಿ ₹25 ಲಕ್ಷವರೆಗೆ ಸುಲಭ ಸಾಲ

ಕರ್ನಾಟಕ ಬ್ಯಾಂಕಿನಲ್ಲಿ ₹50,000 ರಿಂದ ₹25 ಲಕ್ಷವರೆಗೆ ಪರ್ಸನಲ್ ಲೋನ್ (Karnataka Bank Personal Loan) ಸೌಲಭ್ಯವಿದ್ದು; ಈ ಲೋನ್ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ… ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲ ಆಪತ್ತಿನಲ್ಲಿ ‘ಕೈ’ ಹಿಡಿಯುವ ಆಪದ್ಭಾಂಧವನಂತೆ. ವೈದ್ಯಕೀಯ ತುರ್ತು ಖರ್ಚು, ಮಕ್ಕಳ ಶಿಕ್ಷಣ, ಮನೆ ದುರಸ್ತಿ, ಮದುವೆ ಅಥವಾ ಕುಟುಂಬ ಪ್ರಯಾಣ ಯಾವ ಕಾರಣಕ್ಕಾದರೂ ಪರ್ಸನಲ್ ಲೋನ್ (Personal Loan) ಸರಳವಾಗಿ ಕೈಗೆಟುಕುತ್ತದೆ. ಹೆಚ್ಚಿನ ಕಾಗದ ಪತ್ರಗಳ ಜಂಜಾಟವಿಲ್ಲದೆ ತ್ವರಿತ ಮಂಜೂರಾತಿ ಸಿಗುವುದೇ … Read more

How to Check Land Loan Details- ನಿಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೆ? ಮೊಬೈಲ್‌ನಲ್ಲೇ ಚೆಕ್ ಮಾಡಿ

ರೈತರು ಜಮೀನು ಮೇಲೆ ಪಡೆದ ಸಾಲದ (How to Check Land Loan Details) ವಿವರ ನೋಡುವುದು ಹೇಗೆ? ಮತ್ತು ಸಾಲ ತೀರಿಸಿಯೂ ಪಹಣಿ ಅಥವಾ ಉತಾರದಲ್ಲಿ ಸಾಲದ ಮೊತ್ತ ಹಾಗೇ ದಾಖಲಾಗಿದ್ದರೆ ಅದನ್ನು ತೆಗೆಸಿ, ಋಣಮುಕ್ತ ಪಹಣಿ ಪಡೆಯುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ… ಬಹುತೇಕ ರೈತರು ತಮ್ಮ ಜಮೀನು ಮೇಲೆ ಸಾಲ (Loan on Land) ಪಡೆಯುವುದು ಸರ್ವೇ ಸಾಮಾನ್ಯ. ಹೀಗೆ ಪಡೆದ ಸಾಲವನ್ನು ಬ್ಯಾಂಕ್ ನಿಯಮದಂತೆ ಮರುಪಾವತಿಸುವುದು ಕೂಡ ಕಡ್ಡಾಯ. ಕೆಲವೊಮ್ಮೆ ಜಮೀನು … Read more

Udhyogini Yojana 2025 – ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ 3 ಲಕ್ಷ ರೂ. ಬಡ್ಡಿ ಇಲ್ಲದ ಸಾಲ ಸೌಲಭ್ಯ | ಮಹಿಳಾ ನಿಗಮದಿಂದ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ 2025-26ನೇ ಸಾಲಿನ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಉದ್ಯೋಗಿನಿ ಯೋಜನೆಯಡಿ (Udhyogini Yojana 2025 ) 3 ಲಕ್ಷ ರೂ. ಬಡ್ಡಿರಹಿತ ಸಾಲ ಸೌಲಭ್ಯ ಕುರಿತ ಮಾಹಿತಿ ಇಲ್ಲಿದೆ… ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳಲು ಸರಕಾರ 3 ಲಕ್ಷ ರೂಪಾಯಿ ಬಡ್ಡಿ ಇಲ್ಲದ ಸಾಲ, ಸಹಾಯಧನ ಸೌಲಭ್ಯ ನೀಡುತ್ತಿದೆ. ಈ ಯೋಜನೆಯಲ್ಲಿ ಸಾಲ ಪಡೆಯುವುದು ಹೇಗೆ? ಯಾವ್ಯಾವ ಸ್ವಯಂ ಉದ್ಯೋಗಕ್ಕೆ ಸಾಲ ಸಿಗಲಿದೆ? ಅರ್ಜಿ ಸಲ್ಲಿಕೆ ಹೇಗೆ? ಸಂಪೂರ್ಣ … Read more

Low Interest Loan Eligibility- ಕಡಿಮೆ ಬಡ್ಡಿ ಸಾಲ ಪಡೆಯುವ ಸರಳ ಮಾರ್ಗ | ಮೊಬೈಲ್‌ನಲ್ಲೇ ಚೆಕ್ ಮಾಡಿ ನಿಮ್ಮ ಸಾಲ ಪಡೆಯುವ ಅರ್ಹತೆ

ಬ್ಯಾಂಕುಗಳು ಅಥವಾ ಫೈನಾನ್ಸ್ ಕಂಪನಿಗಳಲ್ಲಿ ಕಡಿಮೆ ಬಡ್ಡಿಯ ಸುಲಭ ಸಾಲ ಪಡೆಯಲು ಬೇಕಾಗುವ ಅರ್ಹತೆಗಳೇನು? (Low Interest Loan Eligibility) ಸಿಬಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ಮಹತ್ವವೇನು? ಕಡಿಮೆ ಬಡ್ಡಿ ಲೋನ್ ಪಡೆಯಲು ಅತ್ಯುತ್ತಮ ಸಿಬಿಲ್ ಸ್ಕೋರ್ ಅಗತ್ಯ ಏಕೆ? ಸಿಬಿಲ್ ಸ್ಕೋರ್ ಚೆಕ್ ಮಾಡುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ… ಏನಿದು ಸಿಬಿಲ್ ಸ್ಕೋರ್? ಯಾವುದೇ ಬ್ಯಾಂಕಿನಲ್ಲಿ ಅಥವಾ ಫೈನಾನ್ಸ್ ಕಂಪನಿಯಲ್ಲಿ ಲೋನ್ ತೆಗೆದುಕೊಳ್ಳಲು ಅತಿ ಮುಖ್ಯವಾಗಿ ಬೇಕಾಗಿರುವುದು ಸಿಬಿಲ್ ಸ್ಕೋರ್. ಸಿಬಿಲ್ ಸ್ಕೋರ್ … Read more

Muthoot M George Higher Education Scholarship 2025- ಮುತ್ತೂಟ್ ಫೈನಾನ್ಸ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಭಾರತದ ಅತಿದೊಡ್ಡ ಗೋಲ್ಡ್ ಲೋನ್ NBFC ಆಗಿರುವ ಮುತ್ತೂಟ್ ಫೈನಾನ್ಸ್ ಲಿ. ಸಂಸ್ಥೆಯು ‘ಮುತ್ತೂಟ್ ಎಂ.ಜಾರ್ಜ್ ಉನ್ನತ ಶಿಕ್ಷಣ ವಿದ್ಯಾರ್ಥಿವೇತನ ಯೋಜನೆ 2025-26’ಗೆ (Muthoot M George Higher Education Scholarship 2025) ಅರ್ಜಿ ಆಹ್ವಾನಿಸಿದೆ. ಈ ಯೋಜನೆಯಡಿ ವೃತ್ತಿಪರ ಕೋರ್ಸುಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಮೆರಿಟ್ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಸಿಗಲಿದೆ. ಕಳೆದ 9 ಆವೃತ್ತಿಗಳಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಒಟ್ಟು 3.94 ಕೋಟಿ ರೂ. ವಿದ್ಯಾರ್ಥಿವೇತನ ಒದಗಿಸಲಾಗಿದೆ. ಇದನ್ನೂ ಓದಿ: Vidyadhan-Gomabai Scholarship 2025- ಪದವಿ ವಿದ್ಯಾರ್ಥಿಗಳಿಗೆ … Read more

Gruhalakshmi Multipurpose Cooperative Society Loan- ಗೃಹಲಕ್ಷ್ಮಿ ಸೊಸೈಟಿಗೆ ಚಾಲನೆ | ಮಹಿಳೆಯರಿಗೆ ಸರ್ಕಾರದಿಂದ 3 ಲಕ್ಷ ರೂ. ವರೆಗೆ ಸಾಲ

ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರಿಗಾಗಿ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಕೋ-ಅಪರೇಟಿವ್ ಬ್ಯಾಂಕ್ (Gruhalakshmi Multipurpose Cooperative Society Loan) ಸ್ಥಾಪನೆ ಮಾಡಿದ್ದು; ಮಹಿಳೆಯರಿಗೆ 3 ಲಕ್ಷ ರೂ. ವರೆಗೆ ಕನಿಷ್ಠ ಬಡ್ಡಿದರದಲ್ಲಿ ಸಾಲ ನೀಡಲಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರಿಗೆ ರಾಜ್ಯ ಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಿದೆ. ‘ಗೃಹಲಕ್ಷ್ಮಿ ಯೋಜನೆ’, ಉಚಿತ ಬಸ್ ಪ್ರಯಾಣದ ‘ಶಕ್ತಿ ಯೋಜನೆ’ ಹಾಗೂ ಈಚೆಗೆ ಮಹಿಳೆಯರ ರಕ್ಷಣೆಗಾಗಿ ‘ಅಕ್ಕ ಪಡೆ’ ಅನುಷ್ಠಾನಗೊಳಿಸಿರುವ ಸರ್ಕಾರ ಇದೀಗ ಮಹಿಳೆಯರ … Read more

PhonePe Personal Loan- ₹5 ಲಕ್ಷದ ವರೆಗೆ ಫೋನ್‌ಪೇ ಪರ್ಸನಲ್ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಹಾಕಿ…

ಫೋನ್‌ಪೇ ಮೂಲಕ 50,000 ರೂ. ದಿಂದ 5 ಲಕ್ಷ ರೂ. ವರೆಗೆ ಪರ್ಸನಲ್ ಲೋನ್ (PhonePe Personal Loan) ಪಡೆಯಲು ಅವಕಾಶವಿದೆ. ಈ ಸಾಲವನ್ನು ಹೇಗೆ ಪಡೆಯುವುದು ಎಂಬ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ… ವಿವಿಧ ಬ್ಯಾಂಕುಗಳು ಸೇರಿದಂತೆ ಬಹುತೇಕ ಯುಪಿಐ ಆ್ಯಪ್’ಗಳು ತುರ್ತು ಹಣಕಾಸಿನ ಅಗತ್ಯ ಇರುವವರಿಗೆ ಬ್ಯಾಂಕುಗಳಿಗೆ ಅಲೆಯದೇ ಮೊಬೈಲ್ ಮೂಲಕ ಸಾಲ ನೀಡುವ ಡಿಜಿಟಲ್ ವ್ಯವಸ್ಥೆಯನ್ನು ಮಾಡಿವೆ. ಈ ವ್ಯವಸ್ಥೆಯ ಮೂಲಕ ಮೊಬೈಲ್‌ನಲ್ಲಿಯೇ ಅರ್ಜಿ ಹಾಕಿ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ … Read more

Canara Bank Personal Loan- ಕೆನರಾ ಬ್ಯಾಂಕ್ ಪರ್ಸನಲ್ ಲೋನ್ | ಕಮ್ಮಿ ಬಡ್ಡಿದರದಲ್ಲಿ 10 ಲಕ್ಷ ರೂ. ವರೆಗೂ ಸಾಲ ಸೌಲಭ್ಯ

ಕೆನರಾ ಬ್ಯಾಂಕಿನಲ್ಲಿ ಅತ್ಯಂತ ಸುಲಭ, ಸರಳ ಬಡ್ಡಿದರದಲ್ಲಿ ಪರ್ಸನಲ್ ಲೋನ್ (Canara Bank Personal Loan) ಸೌಲಭ್ಯವಿದ್ದು; ಆಸಕ್ತರು ಇದರ ಪ್ರಯೋಜನ ಪಡೆಯಬಹುದಾಗಿದೆ. ಸಾಲ ಪಡೆಯುವ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಪ್ರತಿಷ್ಠಿತ ಸರ್ಕಾರಿ ಬ್ಯಾಂಕುಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕಿನ ನಿವ್ವಳ ಲಾಭ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು; ಸಾಲ ನೀಡುವ ಪ್ರಕ್ರಿಯೆಯನ್ನು ಕೂಡ ಬ್ಯಾಂಕ್ ಸರಳಗೊಳಿಸಿದೆ. ಅದರಲ್ಲೂ ಪರ್ಸನಲ್ ಲೋನ್ ಸೌಲಭ್ಯವನ್ನು ಅತ್ಯಂತ ಸುಲಭದಲ್ಲಿ ಒದಗಿಸುತ್ತಿದೆ. ಕಳೆದ ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ತ್ರೈಮಾಸಿಕ ಮತ್ತು ಅವಧಿಯ ಆರ್ಥಿಕ … Read more

error: Content is protected !!