Karnataka Govt Employees DA Hike- ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್ | ತುಟ್ಟಿಭತ್ಯೆ (DA) ಹೆಚ್ಚಳ | ಸಂಬಳ ಭರ್ಜರಿ ಏರಿಕೆ!

Karnataka Govt Employees DA Hike- ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ. ಶೇ. 2.50ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಸರ್ಕಾರ ಅನುಮೋದನೆ ನೀಡಿದ್ದು, ಇದು ಜುಲೈ 1ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ… ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರಿಗೆ (State Government Employees) ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ಇದನ್ನೂ ಓದಿ: Karnataka Drought Relief- ರಾಜ್ಯದ ರೈತರಿಗೆ ₹5,000 ಬರ ಪರಿಹಾರ | ಮೊದಲ ಕಂತು ಬಿಡುಗಡೆ | ಈಗಲೇ ಮೊಬೈಲ್‌ನಲ್ಲಿ … Read more

Karnataka Drought Relief- ರಾಜ್ಯದ ರೈತರಿಗೆ ₹5,000 ಬರ ಪರಿಹಾರ | ಮೊದಲ ಕಂತು ಬಿಡುಗಡೆ | ಈಗಲೇ ಮೊಬೈಲ್‌ನಲ್ಲಿ ಚೆಕ್ ಮಾಡಿ

Karnataka Drought Relief- ರಾಜ್ಯದ ರೈತರಿಗೆ ರಾಜ್ಯ ಸರ್ಕಾರದಿಂದ ಮೊದಲ ಕಂತಿನ 2,500 ರೂ. ಬರ ಪರಿಹಾರ ಬಿಡುಗಡೆಯಾಗಿದೆ. ನಿಮ್ಮ ಮೊಬೈಲ್‌ನಲ್ಲಿ ಆಧಾರ್ ಅಥವಾ ಎಫ್‌ಐಡಿ ನಂಬರ್ ಬಳಸಿ ಪಾವತಿ ಸ್ಥಿತಿ ಸುಲಭವಾಗಿ ಚೆಕ್ ಮಾಡುವ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ… ಈ ವರ್ಷ ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದೆ. ಮಳೆ ಇಲ್ಲದೆ ರೈತರು (Farmers) ಬಹಳ ಕಂಗಾಲಾಗಿದ್ದಾರೆ. ಕೈಗೆ ಬಂದ ಬೆಳೆ ನಾಶವಾಗಿ ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇAಥ ಕಷ್ಟದ ಸಮಯದಲ್ಲಿ ರಾಜ್ಯ ಸರ್ಕಾರ (State … Read more

Gruhalakshmi 3 Installments Released- ಗೃಹಲಕ್ಷ್ಮಿಯರಿಗೆ ದೀಪಾವಳಿ ಗಿಫ್ಟ್ | ಒಟ್ಟಿಗೆ 3 ಕಂತಿನ ₹6,000 ರಿಲೀಸ್!

Gruhalakshmi 3 Installments Released- ರಾಜ್ಯದ ಯಜಮಾನಿಯರಿಗೆ ದೀಪಾವಳಿ ಬಂಪರ್ ಗಿಫ್ಟ್! ಗೃಹಲಕ್ಷ್ಮಿ ಯೋಜನೆಯ 34, 35 ಹಾಗೂ 36ನೇ ಕಂತಿನ ಒಟ್ಟು 6,000 ರೂ. ಹಣ ಬಿಡುಗಡೆಯಾಗಿದೆ. ಯಾರು ಫಲಾನುಭವಿಗಳು ಹಾಗೂ ಹಣ ಜಮೆಯಾದ ಬಗ್ಗೆ ಮಾಹಿತಿ ಇಲ್ಲಿದೆ… ರಾಜ್ಯದ ಮಹಿಳೆಯರಿಗೆ ಇದೀಗ ಎಲ್ಲಿಲ್ಲದ ಸಂಭ್ರಮ. ದೀಪಾವಳಿ ಹಬ್ಬದ ಹೊಸ್ತಿಲಲ್ಲಿ ನಾವಿದ್ದೇವೆ. ಈ ಸಂಭ್ರಮವನ್ನು ಸರ್ಕಾರ (Karnataka Government) ಮತ್ತಷ್ಟು ಹೆಚ್ಚಿಸಿದೆ. ರಾಜ್ಯದ ಯಜಮಾನಿಯರಿಗೆ ಸರ್ಕಾರ ಭರ್ಜರಿ ಉಡುಗೊರೆ ನೀಡಿದೆ. ಹೌದು, ಗೃಹಲಕ್ಷ್ಮಿ ಯೋಜನೆಯ (Gruhalakshmi … Read more

Murasu Cyclone Effect- ಮುರಾಸು ಚಂಡಮಾರುತದ ಎಫೆಕ್ಟ್: ರಾಜ್ಯದಲ್ಲಿ ಮುಂದಿನ 4 ದಿನ ಭಾರಿ ಮಳೆ ಮುನ್ಸೂಚನೆ

Murasu Cyclone Effect- ಕರ್ನಾಟಕದಲ್ಲಿ ಮುರಾಸು ಚಂಡಮಾರುತದ ಪ್ರಭಾವದಿಂದ ಮುಂದಿನ 4 ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಹವಾಮಾನ ಇಲಾಖೆಯ ಯೆಲ್ಲೋ ಅಲರ್ಟ್ ವರದಿ ಇಲ್ಲಿದೆ… ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ‘ಮುರಾಸು’ ಚಂಡಮಾರುತದ (Murasu Cyclone) ಪ್ರಭಾವದಿಂದಾಗಿ ಕರ್ನಾಟಕ ರಾಜ್ಯದಲ್ಲಿ ಹವಾಮಾನ ದಿಢೀರ್ ಬದಲಾವಣೆಯಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ ಮುಂದಿನ 4 ದಿನಗಳ ಕಾಲ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ಹವಾಮಾನ ಇಲಾಖೆ (State Meteorological Department) ಮುನ್ಸೂಚನೆ ನೀಡಿದೆ. ಇದನ್ನೂ ಓದಿ: Gruhalakshmi Scheme … Read more

Gruhalakshmi Scheme Scam Alert- ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳೇ ಎಚ್ಚರ | ನಿಮ್ಮ ಮನೆ ಬಾಗಿಲಿಗೆ ಬರುತ್ತಿದ್ದಾರೆ ನಕಲಿ ಏಜೆಂಟರು

Gruhalakshmi Scheme Scam Alert- ಗೃಹಲಕ್ಷ್ಮಿ ಯೋಜನೆ ಸರ್ವೇ ಮತ್ತು ಮರು-ಪರಿಶೀಲನೆ ಹೆಸರಿನಲ್ಲಿ ಮನೆಗೆ ಬಂದು ಒಟಿಪಿ, ಬ್ಯಾಂಕ್ ಮಾಹಿತಿ ಪಡೆದು ವಂಚಿಸುತ್ತಿರುವ ಜಾಲ ಸಕ್ರಿಯವಾಗಿದೆ. ಸರ್ಕಾರದ ಎಚ್ಚರಿಕೆ ಸಂದೇಶ ಇಲ್ಲಿದೆ… ರಾಜ್ಯದಲ್ಲಿ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಬಹಳ ಪ್ರಮುಖವಾದದ್ದು. ಈ ಯೋಜನೆಯ ಮೂಲಕ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಹಣ ಜಮೆಯಾಗುತ್ತದೆ. ಆದರೆ ಈಗ ಇದೇ ಯೋಜನೆಯ ಹೆಸರಿನಲ್ಲಿ ವಂಚನೆ (Scam) ಮಾಡುವ ಜಾಲವೊಂದು ಸಕ್ರಿಯವಾಗಿದೆ. ಈ ಬಗ್ಗೆ … Read more

Record Maize Price in Karnataka- ಮೆಕ್ಕೆಜೋಳಕ್ಕೆ ಬಂಪರ್ ಬೆಲೆ | ಎಲ್ಲೆಲ್ಲಿ ಎಷ್ಟೆಷ್ಟು ರೇಟ್? ಇಲ್ಲಿದೆ ಸಂಪೂರ್ಣ ಮಾಹಿತಿ

Record Maize Price in Karnataka- ರಾಜ್ಯದಲ್ಲಿ ಬರಗಾಲದ ನಡುವೆಯೂ ಮೆಕ್ಕೆಜೋಳಕ್ಕೆ ದಾಖಲೆಯ ಬೆಲೆ. ದಾವಣಗೆರೆ, ಹಾವೇರಿ, ಬಾಗಲಕೋಟೆ ಎಪಿಎಂಸಿ ಮಾರುಕಟ್ಟೆಗಳಲ್ಲಿ ಪ್ರತಿ ಕ್ವಿಂಟಲ್ ದರ ₹3,529 ಗಡಿ ದಾಟಿದೆ. ಮೆಕ್ಕೆಜೋಳ ಬೆಳೆಗಾರರ ಆರ್ಥಿಕ ಸ್ಥಿತಿಗತಿಯ ಸಮಗ್ರ ವರದಿ ಇಲ್ಲಿದೆ… ರಾಜ್ಯದಲ್ಲಿ ಈ ವರ್ಷ ಮುಂಗಾರು ಸಂಪೂರ್ಣವಾಗಿ ಕೈಕೊಟ್ಟ ಪರಿಣಾಮ ಹಳ್ಳಿಗಳಲ್ಲಿ ಎಲ್ಲಿ ನೋಡಿದರೂ ಒಣಗಿದ ಹೊಲಗಳು, ಮಳೆಗಾಗಿ ಆಗಸದತ್ತ ಮುಖ ಮಾಡಿದ ರೈತರ ಬಾಡಿದ ಮುಖಗಳೇ ಕಾಣುತ್ತಿವೆ. ಆದರೆ, ಈ ಭೀಕರ ಬರಗಾಲದ ಕತ್ತಲ ನಡುವೆಯೂ … Read more

Karnataka Farmers Drought Relief- ₹2,500 ಬೆಳೆ ಪರಿಹಾರ ಯಾರಿಗೆ ಸಿಗಲಿದೆ? 17 ಷರತ್ತುಗಳ ಸಂಪೂರ್ಣ ಮಾಹಿತಿ ಇಲ್ಲಿದೆ…

Karnataka Farmers Drought Relief- ರಾಜ್ಯ ಸರ್ಕಾರದ ಗರಿಷ್ಠ 2500 ರೂ. ಬರ ಪರಿಹಾರ ಪಡೆಯಲು ವಿಧಿಸಿರುವ 17 ಷರತ್ತುಗಳು, ಅರ್ಹತೆಗಳು ಹಾಗೂ ಮೊಬೈಲ್‌ನಲ್ಲಿ ಸ್ಟೇಟಸ್ ಚೆಕ್ ಮಾಡುವ ಸುಲಭ ವಿಧಾನದ ಸಂಪೂರ್ಣ ಮಾಹಿತಿ… ರಾಜ್ಯದಲ್ಲಿ ತೀವ್ರ ಬರಗಾಲ (Severe Drought) ಆವರಿಸಿದೆ. ರೈತರು ಬಹಳ ಕಷ್ಟದಲ್ಲಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ರೈತರಿಗೆ ಗರಿಷ್ಠ 2500 ರೂ. ಬೆಳೆಹಾನಿ ಪರಿಹಾರ (Crop Loss Relief) ಕೊಡಲು ಮುಂದಾಗಿದೆ. ಇದನ್ನೂ ಓದಿ: Sheep Goat Farming … Read more

Sheep Goat Farming Subsidy- ಕುರಿ ಮತ್ತು ಮೇಕೆ ಸಾಕಾಣಿಕೆಗೆ 50,000 ರೂ. ಸಹಾಯಧನ | ರೈತರಿಗೆ ಮತ್ತು ಯುವಕರಿಗೆ ಭರ್ಜರಿ ಅವಕಾಶ

Sheep Goat Farming Subsidy- ರಾಜ್ಯ ಸರ್ಕಾರದಿಂದ ಕುರಿ ಮತ್ತು ಮೇಕೆ ಸಾಕಾಣಿಕೆ ಘಟಕ ಸ್ಥಾಪಿಸಲು 50 ಸಾವಿರ ರೂ. ಸಬ್ಸಿಡಿ ಹಾಗೂ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ. ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ ಮತ್ತು ಅಗತ್ಯ ದಾಖಲೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ… ಸರ್ಕಾರವು ಗ್ರಾಮೀಣ ಭಾಗದ ಜನರಿಗೆ ಒಂದು ಸಿಹಿಸುದ್ದಿ ನೀಡಿದೆ. ನೀವು ಸ್ವಯಂ ಉದ್ಯೋಗ ಮಾಡಲು ಬಯಸುತ್ತೀರಾ? ಹಾಗಿದ್ದರೆ ಕುರಿ ಅಥವಾ ಮೇಕೆ ಸಾಕಾಣಿಕೆ (Sheep and Goat Farming) ಮಾಡಲು ಇದು ಸುವರ್ಣ … Read more

Karnataka ZP TP Elections- ಜನವರಿಗೆ ಪಂಚಾಯಿತಿ ಚುನಾವಣೆ ಫಿಕ್ಸ್ | ಮಹತ್ವದ ಅಪ್‌ಡೇಟ್ ಇಲ್ಲಿದೆ

Karnataka ZP TP Elections- ಕರ್ನಾಟಕದಲ್ಲಿ ಐದು ವರ್ಷಗಳ ಬಳಿಕ ಜಿ.ಪಂ ಹಾಗೂ ತಾ.ಪಂ ಚುನಾವಣೆಗೆ ಸಿದ್ಧತೆ ಚುರುಕುಗೊಂಡಿದೆ. ಜನವರಿಯಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆಯುವ ಸಾಧ್ಯತೆ, ಮೀಸಲಾತಿ ಕರಡು ಮತ್ತು ಮತದಾರರ ಪಟ್ಟಿಯ ಸಂಪೂರ್ಣ ಮಾಹಿತಿ ಇಲ್ಲಿದೆ… ರಾಜ್ಯದಲ್ಲಿ ಬರೋಬ್ಬರಿ ಐದು ವರ್ಷಗಳ ದೀರ್ಘ ವಿರಾಮದ ನಂತರ ಗ್ರಾಮೀಣ ರಾಜಕಾರಣದ ಮಹತ್ವಾಕಾಂಕ್ಷೆಯ ಜಿಲ್ಲಾ ಪಂಚಾಯಿತಿ (Zilla Panchayat) ಮತ್ತು ತಾಲೂಕು ಪಂಚಾಯಿತಿ (Taluk Panchayat) ಚುನಾವಣೆಗಳ ಕಾವು ನಿಧಾನವಾಗಿ ಏರುತ್ತಿದೆ. ಇದನ್ನೂ ಓದಿ: Karnataka Bele … Read more

Karnataka Bele Parihara- ರೈತರಿಗೆ ₹2,500 ಬೆಳೆ ಪರಿಹಾರ: ನಿಮ್ಮ ಖಾತೆಗೆ ಹಣ ಬಂದಿದೆಯೇ? ಮೊಬೈಲ್‌ನಲ್ಲೇ ಪರಿಶೀಲಿಸಿ

Karnataka Bele Parihara- ರಾಜ್ಯದ ರೈತರಿಗೆ ಗರಿಷ್ಠ ₹2,500 ಬೆಳೆ ಪರಿಹಾರ ಬಿಡುಗಡೆಯಾಗಿದೆ. ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿದೆಯೇ? ಮೊಬೈಲ್‌ನಲ್ಲೇ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ… ರಾಜ್ಯದಲ್ಲಿ ಈ ಬಾರಿ ಮಳೆ ಕೈಕೊಟ್ಟ ಕಾರಣ ರೈತರು (Farmers) ತೀವ್ರ ಸಂಕಷ್ಟದಲ್ಲಿದ್ದಾರೆ. ಅನ್ನದಾತರಿಗೆ ನೆರವಾಗಲು, ಬರಪೀಡಿತ ತಾಲೂಕುಗಳ (Drought-hit taluks) ರೈತರಿಗೆ ತಕ್ಷಣದ ಪರಿಹಾರವಾಗಿ ಗರಿಷ್ಠ 2,500 ರೂಪಾಯಿ ಬೆಳೆ ಪರಿಹಾರ (Crop Relief) ಬಿಡುಗಡೆ ಮಾಡಲು ಸರ್ಕಾರ ಅಧಿಕೃತ ಆದೇಶ … Read more

error: Content is protected !!