Karnataka Farmers Drought Relief- ₹2,500 ಬೆಳೆ ಪರಿಹಾರ ಯಾರಿಗೆ ಸಿಗಲಿದೆ? 17 ಷರತ್ತುಗಳ ಸಂಪೂರ್ಣ ಮಾಹಿತಿ ಇಲ್ಲಿದೆ…
Karnataka Farmers Drought Relief- ರಾಜ್ಯ ಸರ್ಕಾರದ ಗರಿಷ್ಠ 2500 ರೂ. ಬರ ಪರಿಹಾರ ಪಡೆಯಲು ವಿಧಿಸಿರುವ 17 ಷರತ್ತುಗಳು, ಅರ್ಹತೆಗಳು ಹಾಗೂ ಮೊಬೈಲ್ನಲ್ಲಿ ಸ್ಟೇಟಸ್ ಚೆಕ್ ಮಾಡುವ ಸುಲಭ ವಿಧಾನದ ಸಂಪೂರ್ಣ ಮಾಹಿತಿ… ರಾಜ್ಯದಲ್ಲಿ ತೀವ್ರ ಬರಗಾಲ (Severe Drought) ಆವರಿಸಿದೆ. ರೈತರು ಬಹಳ ಕಷ್ಟದಲ್ಲಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ರೈತರಿಗೆ ಗರಿಷ್ಠ 2500 ರೂ. ಬೆಳೆಹಾನಿ ಪರಿಹಾರ (Crop Loss Relief) ಕೊಡಲು ಮುಂದಾಗಿದೆ. ಇದನ್ನೂ ಓದಿ: Sheep Goat Farming … Read more