Zero Interest Agriculture Loan- ರೈತರಿಗೆ ಶೂನ್ಯ ಬಡ್ಡಿ ಕೃಷಿ ಸಾಲ: ಯಾರಿಗೆ, ಹೇಗೆ ಸಿಗುತ್ತದೆ? ಸಂಪೂರ್ಣ ಮಾಹಿತಿ…
ರೈತರು ಕೃಷಿ ಸಾಲ (Zero Interest Agriculture Loan) ಪಡೆದುಕೊಳ್ಳುವುದು ಹೇಗೆ? ಈ ಸಾಲಕ್ಕೆ ಎಷ್ಟು ಬಡ್ಡಿ ವಿಧಿಸಲಾಗುತ್ತದೆ? ಕೃಷಿ ಸಾಲ ಪಡೆಯಲು ಅರ್ಹತೆಗಳೇನು? ಯಾವೆಲ್ಲ ದಾಖಲೆಗಳು ಬೇಕು? ಮುಂತಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ… ಸರ್ಕಾರಗಳು ಹಾಗೂ ವಿವಿಧ ಹಣಕಾಸು ಸಂಸ್ಥೆಗಳು ರೈತರಿಗೆ ನೆರವಾಗಲು ಕಡಿಮೆ ಬಡ್ಡಿದರದಲ್ಲಿ ಕೃಷಿ ಸಾಲ ಒದಗಿಸುತ್ತವೆ. ಹಲವು ರೀತಿಯ ಕೃಷಿಸಾಲಗಳು (Agriculture Loan) ಲಭ್ಯವಿದ್ದು; ಪ್ರತಿಯೊಂದು ಸಾಲಕ್ಕೂ ತನ್ನದೇ ಆದ ಅರ್ಹತಾ ಮಾನದಂಡಗಳು, ಬಡ್ಡಿದರಗಳು ಹಾಗೂ ಮರುಪಾವತಿ ಕಾಲಮಿತಿಗಳಿವೆ. ಇದನ್ನೂ ಓದಿ: HDFC … Read more