PM Kusum-B Solar Pumpset Yojana- ಸೋಲಾರ್ ಪಂಪ್ಸೆಟ್ಗಳಿಗೆ ರೈತರಿಂದ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಭಾಗಿತ್ವದ ‘ಪಿಎಂ ಕುಸುಮ್-ಬಿ ಸೋಲಾರ್ ಪಂಪ್ಸೆಟ್ ಯೋಜನೆ’ಗೆ (PM Kusum-B Solar Pumpset Yojana) ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ… ಹಗಲಿನಲ್ಲಿ ವಿದ್ಯುತ್ ಸಿಗದೇ ರಾತ್ರಿಯೆಲ್ಲ ನಿದ್ದೆಗೆಟ್ಟು ಬೆಳೆಗಳಿಗೆ ನೀರು ಹಾಯಿಸುವ ರೈತರ ಕಷ್ಟದ ದಿನಗಳು ಇನ್ಮುಂದೆ ಕೊನೆಯಾಗಲಿವೆ. ವಿದ್ಯುತ್ ಕಡಿತ, ಅಸ್ಥಿರ ವಿದ್ಯುತ್ ಸರಬರಾಜು, ಡೀಸೆಲ್ ವೆಚ್ಚ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ಇದೀಗ ‘ಪಿಎಂ ಕುಸುಮ್-ಬಿ ಸೋಲಾರ್ ಪಂಪ್ಸೆಟ್ ಯೋಜನೆ’ ರೈತರ ಬದುಕಿಗೆ ಹೊಸ … Read more