Podi Process Land Subdivision: ಜಮೀನು ಪೋಡಿ ಮಾಡಿಸಿಕೊಳ್ಳುವುದು ಹೇಗೆ? ರೈತರಿಗೆ ಹಂತ-ಹಂತದ ಮಾಹಿತಿ

Podi Process Land Subdivision: ‘ಪೋಡಿ’ ಎಂದರೇನು? ಪೋಡಿ ಪ್ರಕ್ರಿಯೆ ಹೇಗೆ ನಡೆಯುತ್ತದೆ, ಯಾವ ದಾಖಲೆಗಳು ಬೇಕು, ಎಷ್ಟು ಶುಲ್ಕ, ಪೋಡಿ ವಿಧಗಳು, ರೈತರಿಗೆ ಆಗುವ ಲಾಭಗಳು, ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ… ನಮ್ಮ ಹಳ್ಳಿಗಳಲ್ಲಿ ಜಮೀನಿನ ವಿಚಾರ ಬಂದಾಗಲೆಲ್ಲ ‘ಪಹಣಿ’, ‘ಸರ್ವೆ ನಂಬರ್’ ಜೊತೆಗೆ ‘ಪೋಡಿ’ ಎಂಬ ಪದ ಆಗಾಗ ಕಿವಿಗೆ ಬೀಳುತ್ತಲೇ ಇರುತ್ತದೆ. ಆದರೆ, ಅನೇಕ ರೈತ ಬಾಂಧವರಿಗೆ ‘ಈ ಪೋಡಿ ಅಂದರೆ ಏನು? ಅದನ್ನೇಕೆ ಮಾಡಿಸಬೇಕು? ಇದರಿಂದ ನಮಗೇನು ಲಾಭ?’ ಎಂಬ … Read more

ರೈತರ ಮನೆ ಬಾಗಿಲಲ್ಲೇ ಪಹಣಿ-ಆಧಾರ್ ಲಿಂಕ್ | ಗ್ರಾಮ ಆಡಳಿತಾಧಿಕಾರಿಗಳಿಗೆ ಟಾರ್ಗೆಟ್ Aadhaar RTC Linking

Aadhaar RTC Linking : ರಾಜ್ಯ ಸರಕಾರ ‘ನನ್ನ ಆಧಾರ್‌ನೊಂದಿಗೆ ನನ್ನ ಆಸ್ತಿ ಸುಭದ್ರ’ ಯೋಜನೆ ಆರಂಭಿಸಿದ್ದು, ಇದೇ ಜೂನ್ ಅಥವಾ ಜುಲೈ ವೇಳೆಗೆ ರಾಜ್ಯಾದ್ಯಂತ ರೈತರ ಪಹಣಿ (ಉತಾರ-RTC) ಮತ್ತು ಆಧಾರ್ ಜೋಡಣೆ ಕಾರ್ಯ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಹೀಗಾಗಿ ಗ್ರಾಮ ಆಡಳಿತಾಧಿಕಾರಿಗಳಿಗೆ (Village Administrator) ಪಹಣಿ ಮತ್ತು ಆಧಾರ್ ಲಿಂಕ್ ಮಾಡಿಸಲು ಟಾರ್ಗೆಟ್ ನೀಡಲಾಗಿದ್ದು; ಪ್ರತಿ ಗ್ರಾಮ ಆಡಳಿತಾಧಿಕಾರಿಗೆ ವಾರಕ್ಕೆ 250 ರೈತರ ನೋಂದಣಿ ಗುರಿ ನಿಗದಿಪಡಿಸಲಾಗಿದೆ. ರೈತರ ಮನೆ ಮನೆಗಳಿಗೆ ಭೇಟಿ ನೀಡುತ್ತಿರುವ … Read more

ರೈತರ ಜಮೀನು ಪಹಣಿಗೆ (RTC) ಆಧಾರ್ ಲಿಂಕ್ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಇಲ್ಲಿದೆ… RTC aadhar card link karnataka Land Records

RTC aadhar card link karnataka Land Records : ರೈತರು ತಮ್ಮ ಜಮೀನು ಪಹಣಿ ಅಥವಾ ಉತಾರ್ ಪತ್ರಿಕೆಗೆ (RTC) ಆಧಾರ್ ಜೋಡಣೆ ಮಾಡದ ಕಾರಣಕ್ಕೆ ಬಹಳಷ್ಟು ರೈತರು ಬರ ಪರಿಹಾರದಿಂದ ವಂಚಿತರಾಗಿದ್ದಾರೆ. ಕೇವಲ ಬರ ಪರಿಹಾರ ಮಾತ್ರವಲ್ಲ ಸರಕಾರದ ಅನೇಕ ಸೌಲಭ್ಯಗಳು ಪಹಣಿ-ಆಧಾರ್ ಲಿಂಕ್ ಆಗಿರದ ರೈತರಿಗೆ ಸಿಗುತ್ತಿಲ್ಲ. ಈಚೆಗೆ ಕೇಂದ್ರ ಸರಕಾರದಿಂದ ಬಿಡುಗಡೆಯಾಗಿರುವ ಬರ ಪರಿಹಾರ ಹಣ ರಾಜ್ಯದ ಲಕ್ಷಾಂತರ ರೈತರ ಖಾತೆಗೆ ಜಮಾ ಆಗಿಲ್ಲ. ಇದಕ್ಕೆ ಆಧಾರ್-ಪಹಣಿ ಜೋಡಣೆ ಆಗದೇ ಇರುವುದು … Read more

error: Content is protected !!