E-Swathu- ಇನ್ಮುಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಆಸ್ತಿಗಳಿಗೂ ಇ-ಸ್ವತ್ತು ವಿತರಣೆ | ಸರ್ಕಾರದ ಹೊಸ ಆದೇಶ

ಸರ್ಕಾರದ ಹೊಸ ಆದೇಶದ ಪ್ರಕಾರ ಇನ್ಮುಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಆಸ್ತಿಗಳಿಗೆ ಇ-ಸ್ವತ್ತು (E-Swathu) ದಾಖಲೆ ಸಿಗಲಿದೆ. ಈ ಕುರಿತ ಮಾಹಿತಿ ಇಲ್ಲಿದೆ… ಇನ್ನು ಮುಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೂ ಇ-ಸ್ವತ್ತು ಪ್ರಕಾರ ಡಿಜಿಟಲ್ ದಾಖಲೆ (E-Kahatha) ನೀಡಲಾಗುತ್ತದೆ. ಆ ಮೂಲಕ ನಾನಾ ಬಗೆಯ ವಿವಾದ, ದಾಖಲೆ ಕೊರತೆ ಸಮಸ್ಯೆಗಳಿಗೆ ತೆರೆ ಬೀಳಲಿದೆ. ಹೌದು, ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿರುವ ಎಲ್ಲ ಬಡಾವಣೆ, ಮನೆ, ಬಡಾವಣೆಯ ಸೈಟ್ ಹಾಗೂ ನಿರ್ಮಾಣಗೊಂಡ ಕಟ್ಟಡಗಳಿಗೆ ಇ-ಸ್ವತ್ತು ತಂತ್ರಾಂಶದಲ್ಲಿ … Read more

E-Swathu Digital Records- ಇ-ಸ್ವತ್ತು ಯೋಜನೆ: ಗ್ರಾಮೀಣ ಆಸ್ತಿಗೆ ಡಿಜಿಟಲ್ ದಾಖಲೆ ಪಡೆಯಲು ಅರ್ಜಿ ಆಹ್ವಾನ

ಸರ್ಕಾರ ಇ-ಸ್ವತ್ತು ಯೋಜನೆಯಡಿ ಗ್ರಾಮೀಣ ಆಸ್ತಿಗೆ ಡಿಜಿಟಲ್ ದಾಖಲೆ (E-Swathu Digital Records) ಪಡೆಯಲು ಅವಕಾಶ ಕಲ್ಪಿಸಲಾಗಿದ್ದು; ಅರ್ಜಿ ಪ್ರಕ್ರಿಯೆ, ಲಾಭಗಳು ಹಾಗೂ ಅಗತ್ಯ ದಾಖಲೆಗಳ ವಿವರ ಇಲ್ಲಿದೆ… ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR) ‘ಇ-ಸ್ವತ್ತು’ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಅಥವಾ ನಿವೇಶನ ಹೊಂದಿರುವ ನಾಗರಿಕರಿಗೆ ಡಿಜಿಟಲ್ ಮಾದರಿಯಲ್ಲಿ ಅಧಿಕೃತ ಆಸ್ತಿ ದಾಖಲೆಗಳನ್ನು ನೀಡಲು ಮುಂದಾಗಿದೆ. ಗ್ರಾಮ ಮಟ್ಟದಲ್ಲಿ ಮನೆಯ ಮಾಲೀಕತ್ವವನ್ನು ದಾಖಲಿಸಿ, ಖಚಿತಪಡಿಸಿ ಹಾಗೂ ಆ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು … Read more

Hennu Makkala Aasthi Hakku- ಆಸ್ತಿ ಭಾಗ ಮಾಡುವಾಗ ಹೆಣ್ಣು ಮಕ್ಕಳಿಗೆ ಪಾಲು | ಕಾನೂನು ಏನು ಹೇಳುತ್ತದೆ? ಸಂಪೂರ್ಣ ಕಾನೂನು ಮಾಹಿತಿ ಇಲ್ಲಿದೆ…

ಕುಟುಂಬದ ಆಸ್ತಿ ಇಬ್ಭಾಗ ಮಾಡುವಾಗ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ (Hennu Makkala Aasthi Hakku) ಪಾಲಿದೆಯೆ? ಕಾನೂನು ಏನು ಹೇಳುತ್ತದೆ? ಹೆಣ್ಣು ಮಕ್ಕಳು ಏನು ಮಾಡಬೇಕು? ಕಾನೂನು ಮಾಹಿತಿ ಇಲ್ಲಿದೆ… ಭಾರತದಲ್ಲಿ ‘ಮಹಿಳೆಯರ ಆಸ್ತಿ ಹಕ್ಕು’ (Daughters Property Rights) ಕುರಿತ ಕಾನೂನು ಬಹಳ ವಿವಾದಾತ್ಮಕ ಇತಿಹಾಸವನ್ನು ಹೊಂದಿದೆ. ಅನೇಕ ವರ್ಷಗಳ ಕಾಲ ಆಸ್ತಿ ‘ಗಂಡು ಮಕ್ಕಳ ಹಕ್ಕು’ ಎಂಬ ತಪ್ಪು ಕಲ್ಪನೆ ಬಲವಾಗಿ ರೂಢಿಯಾಗಿದೆ. ಹೆಣ್ಣು ಮಕ್ಕಳು ‘ಕೊಟ್ಟ ಮನೆಗೆ ಹೋಗುವವರು’ ಎಂಬ ಭಾವನೆಯಿಂದ ಅವರ … Read more

Daughter Property Rights- ತಂದೆಯ ಈ ಆಸ್ತಿಗಳ ಮೇಲೆ ಮಗಳಿಗೆ ಹಕ್ಕಿಲ್ಲ | ಎಲ್ಲ ಮಹಿಳೆಯರೂ ತಿಳಿದಿರಲೇಬೇಕಾದ ಕಾನೂನು ಮಾಹಿತಿ

ತಂದೆಯ ಎಲ್ಲಾ ಆಸ್ತಿಗೂ ಮಗಳು (Daughter Property Rights) ಹಕ್ಕುದಾರಳು. ಆದರೆ, ಕೆಲವು ಸ್ವತ್ತುಗಳಲ್ಲಿ ಆಕೆಗೆ ಯಾವುದೇ ಹಕ್ಕಿಲ್ಲ. ಹಾಗಿದ್ದರೆ, ಯಾವೆಲ್ಲ ಆಸ್ತಿಗಳಿಗೆ ಮಗಳಿಗೆ ಹಕ್ಕಿಲ್ಲ? ಸಂಪೂರ್ಣ ಮಾಹಿತಿ ಇಲ್ಲಿದೆ… ಭಾರತದಲ್ಲಿ ಹೆಣ್ಣುಮಕ್ಕಳಿಗೆ ಆಸ್ತಿ ಹಕ್ಕುಗಳ ಬಗ್ಗೆ ಇಂದಿಗೂ ಸ್ಪಷ್ಟ ಅರಿವು ಇಲ್ಲದ ಹಲವರು ಬೇರೆಯವರ ನಿರ್ಧಾರಕ್ಕೆ ಒಳಪಡುತ್ತಿದ್ದಾರೆ. ‘ಹೆಣ್ಣು ಮಕ್ಕಳು ಬೇರೆ ಮನೆಗೆ ಹೋಗುವವರು. ಮದುವೆ ಮಾಡಿಕೊಟ್ಟರೆ ಸಾಕು’ ಎಂಬ ಅನಾರೋಗ್ಯಕರ ಮನೋಭಾವನೆ ಇನ್ನೂ ಕೆಲವಡೆ ಸಾಮಾನ್ಯವಾಗಿದೆ. ಆದರೆ, 2005ರಲ್ಲಿ ಜಾರಿಗೆ ಬಂದ ಹಿಂದೂ ಉತ್ತರಾಧಿಕಾರ … Read more

E-Swattu Circular 2025- ಗ್ರಾಮ ಪಂಚಾಯತಿಯಿಂದ ಇ-ಸ್ವತ್ತು ಇನ್ನಷ್ಟು ಸುಲಭ | ಸರ್ಕಾರದಿಂದ ಹೊಸ ಸುತ್ತೋಲೆ ಪ್ರಕಟ

ಗ್ರಾಮ ಪಂಚಾಯತಿಯಲ್ಲಿ ‘ಇ-ಸ್ವತ್ತು’ ಪ್ರಕ್ರಿಯೆ ಇನ್ನೂ ಹೆಚ್ಚು ಸುಗಮವಾಗಲಿದ್ದು; ರಾಜ್ಯ ಸರ್ಕಾರ ಈ ಸಂಬಂಧ ಹೊಸ ಸುತ್ತೋಲೆ ಪ್ರಕಟಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ… ಗ್ರಾಮೀಣ ಭಾಗದ ನಿವಾಸಿಗಳಿಗೆ ತಮ್ಮ ಮನೆ ಮತ್ತು ನಿವೇಶನಗಳಿಗೆ ಇ-ಸ್ವತ್ತು ಹಕ್ಕುಪತ್ರಗಳನ್ನು ಪಡೆಯುವುದು ಇನ್ನೂ ಸುಲಭವಾಗಲಿದೆ. ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ. ಸುತ್ತೋಲೆಯಲ್ಲಿ ‘ಇ-ಸ್ವತ್ತು’ ತಂತ್ರಾಂಶದ ಬಳಕೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವುದಾಗಿ ಪ್ರಕಟಿಸಲಾಗಿದೆ. ಇದರಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸಕ್ರಮಗೊಂಡ … Read more

E-Swathu Rural Property- ಸರ್ಕಾರಿ ಜಾಗ, ಕೃಷಿ ಭೂಮಿಯಲ್ಲಿ ಕಟ್ಟಿರುವ ಮನೆ, ಸೈಟುಗಳಿಗೆ ಸಕ್ರಮ ಭಾಗ್ಯ | ಇ-ಸ್ವತ್ತು ಸಮಸ್ಯೆಗಳಿಗೆ ಸರ್ಕಾರದ ಪರಿಹಾರ

ಗ್ರಾಮೀಣ ಭಾಗದಲ್ಲಿ ಸರ್ಕಾರಿ ಜಾಗ, ಕೃಷಿ ಭೂಮಿಯಲ್ಲಿ ಕಟ್ಟಿರುವ ಮನೆ, ನಿವೇಶನಗಳನ್ನು (Rural Property) ಸಕ್ರಮಗೊಳಿಸಲು (E-Swathu) ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು; ಈ ಕುರಿತ ಮಾಹಿತಿ ಇಲ್ಲಿದೆ… ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸಾವಿರಾರು ಮನೆಗಳು ಇಂದಿಗೂ ಸರಿಯಾದ ದಾಖಲೆಗಳಿಲ್ಲದೇ, ತಮ್ಮದೇ ಆದ ಮನೆಗಳಲ್ಲಿ ವಾಸವಿದ್ದರೂ ಕೂಡ ಕಾನೂನು ಮಾನ್ಯತೆ ಇಲ್ಲದೆ ಬದುಕು ನಡೆಸುತ್ತಿದ್ದಾರೆ. ಇಂತಹ ಆಸ್ತಿಗಳಿಗೆ ಸರಿಯಾದ ದಾಖಲೆ ನೀಡುವ ಉದ್ದೇಶದಿಂದ ಆರಂಭಗೊAಡ ‘ಇ-ಸ್ವತ್ತು’ (E-Swathu) ಯೋಜನೆಯು ಈಗ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಕುರಿತು … Read more

error: Content is protected !!