Intelligence Bureau ACIO Recruitment- ಇಂಟಲಿಜೆನ್ಸ್ ಬ್ಯೂರೋ ನೇಮಕಾತಿ | 3,717 ಗುಪ್ತಚರ ಇಲಾಖೆ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವಿಧರರಿಗೆ ಭರ್ಜರಿ ಅವಕಾಶ
ಕೇಂದ್ರ ಗೃಹ ಸಚಿವಾಲಯದ ಇಂಟಲಿಜೆನ್ಸ್ ಬ್ಯೂರೋದಲ್ಲಿ 3,717 ಗುಪ್ತಚರ ಅಧಿಕಾರಿ ಹುದ್ದೆಗಳಿಗೆ (Intelligence Bureau ACIO Recruitment) ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ… ಪೊಲೀಸ್ ಹಾಗೂ ಗುಪ್ತಚರ ಇಲಾಖೆಯಲ್ಲಿ ಸೇವೆ ಸಲ್ಲಿಸಬಯಸುವ ಆಸೆ ಇರುವ ಅಭ್ಯರ್ಥಿಗಳಿಗೆ ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ಇಂಟಲಿಜೆನ್ಸ್ ಬ್ಯೂರೋ (IB) ಮಹತ್ವದ ಅವಕಾಶ ಒದಗಿಸಿದೆ. ಸಹಾಯಕ ಸೆಂಟ್ರಲ್ ಇಂಟಲಿಜೆನ್ಸ್ ಆಫೀಸರ್ ಗ್ರೇಡ್-II/ಎಕ್ಸಿಕ್ಯೂಟಿವ್ (ACIO-II/Executive) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಗೊಂಡಿದೆ. Group-C (Non-Gazetted, Non-Ministerial) ವರ್ಗಕ್ಕೆ ಸೇರಿದ … Read more