ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಅನ್ವಯ ಮನೆ ಬಾಡಿಗೆ ಭತ್ಯೆ ಎಷ್ಟು ಸಿಗಲಿದೆ? | ಜಿಲ್ಲಾವಾರು ಹೊಸ ಎಚ್‌ಆರ್‌ಎ ದರ ಇಲ್ಲಿದೆ… Govt Employees House Rent Allowance

Govt Employees House Rent Allowance : ರಾಜ್ಯ ಸರ್ಕಾರ ರಾಜ್ಯ ಸರ್ಕಾರಿ ನೌಕರರ ಬಹುದೊಡ್ಡ ಬೇಡಿಕೆಯಾಗಿದ್ದ 7ನೇ ವೇತನ ಆಯೋಗದ (7th Pay Commission) ಶಿಫಾರಸುಗಳನ್ನು ಜಾರಿಗೊಳಿಸಿ ಆದೇಶಿಸಿದೆ. ಇದೇ ಆಗಸ್ಟ್ ತಿಂಗಳಿನಿ೦ದ ನೌಕರರ ವೇತನ, ಭತ್ಯೆ, ಪಿಂಚಣಿ ಸೌಲಭ್ಯಗಳು ಏರಿಕೆಯಾಗಲಿವೆ. mahitimane.com ಈ ಹಿಂದಿನ ಲೇಖನಗಳಲ್ಲಿ ನೌಕರರ ಪರಿಷ್ಕೃತ ವೇತನ, ಪಿಂಚಣಿ ವಿವರವನ್ನು ನೀಡಿದ್ದು: ಈ ಲೇಖನದಲ್ಲಿ ನೌಕರರ ಮನೆ ಬಾಡಿಗೆ ಭತ್ಯೆ (House Rent Allowance – HRA) ಕುರಿತ ಮಾಹಿತಿ ನೀಡಲಾಗಿದೆ… … Read more

7ನೇ ವೇತನ ಆಯೋಗ: ಸರ್ಕಾರಿ ನೌಕರರಿಗೆ ಸಿಗುವ ಸಾಲ ಮತ್ತು ಮುಂಗಡ ಸೌಲಭ್ಯಗಳು 7th Pay Commission Advances for Govt Employees

7th Pay Commission Advances for Govt Employees : ಕರ್ನಾಟಕ ರಾಜ್ಯ 7ನೇ ವೇತನ ಆಯೋಗದ (7th Pay Commission Pension) ಶಿಫಾರಸುಗಳು ಜಾರಿಯಾಗಿದ್ದು; ರಾಜ್ಯ ಸರ್ಕಾರಿ ನೌಕರರ ಸಂಬಳ, ಭತ್ಯೆ, ಪಿಂಚಣಿ ಸೌಲಭ್ಯಗಳು ಪರಿಷ್ಕರಣೆಯಾಗಿದೆ. ಇದೇ ಆಗಸ್ಟ್ ತಿಂಗಳಿನಿ೦ದ ಸರ್ಕಾರಿ ನೌಕರರಿಗೆ ಪರಿಷ್ಕೃತ ವೇತನ ಭತ್ಯೆ, ಪಿಂಚಣಿ ಸೌಲಭ್ಯಗಳು ಸಿಗಲಿವೆ. ಅದೇ ರೀತಿ ಸರ್ಕಾರಿ ನೌಕರರಿಗೆ ಸಿಗುವ ಸಾಲ ಹಾಗೂ ಮುಂಗಡ ಸೌಲಭ್ಯಗಳೂ ಪರಿಷ್ಕರಣೆಯಾಗಿದ್ದು; ಪ್ರಚಲಿತದಲ್ಲಿರುವ ಮುಂಗಡಗಳು ಹಾಗೂ 7ನೇ ವೇತನ ಆಯೋಗದ ಶಿಫಾರಸುಗಳ … Read more

7ನೇ ವೇತನ ಆಯೋಗದ ಪ್ರಯೋಜನ ಯಾವೆಲ್ಲ ನೌಕರರಿಗೆ ಸಿಗಲಿದೆ? | ಸರ್ಕಾರಿ ನೌಕರರು, ನಿವೃತ್ತ ನೌಕರರ ಸಮಗ್ರ ಪಟ್ಟಿ ಇಲ್ಲಿದೆ… Govt employees covered by 7th Pay Commission

Govt employees covered by 7th Pay Commission : ಇದೇ ಆಗಸ್ಟ್ ತಿಂಗಳಿನಿಂದ 7ನೇ ವೇತನ ಆಯೋಗದ (7th Pay Commission) ಪ್ರಯೋಜನಗಳು ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ (Karnataka State Government Employees) ಸಿಗಲಿವೆ. ದಿನಾಂಕ: 31-03-2023ರಂತೆ ಒಟ್ಟು 10.99 ಲಕ್ಷ ನೌಕರರು ಮತ್ತು ನಿವೃತ್ತಿ ವೇತನದಾರರು 7ನೇ ರಾಜ್ಯ ವೇತನ ಆಯೋಗದ ವ್ಯಾಪ್ತಿಗೆ ಒಳಪಡಲಿದ್ದು; ಈ ಎಲ್ಲ ನೌಕರರ ವೇತನ, ಭತ್ಯೆ, ಪಿಂಚಣಿ ಏರಿಕೆಯಾಗಲಿದೆ. ಅಖಿಲ ಭಾರತ ಸೇವೆಗಳ ಅಧಿಕಾರಿಗಳು, ನ್ಯಾಯಾಂಗ ಅಧಿಕಾರಿಗಳು … Read more

2,55,920 ರಾಜ್ಯ ಸರ್ಕಾರಿ ಹುದ್ದೆಗಳು ಖಾಲಿ | ನೌಕರರ ಒತ್ತಡ ನಿವಾರಣೆ ಯಾವಾಗ? ಇಲಾಖಾವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ… Karnataka Govt Vacancy List

Karnataka Govt Vacancy List : ಈಚೆಗಷ್ಟೇ ರಾಜ್ಯ ಸರ್ಕಾರಿ ನೌಕರರ (Karnataka Govt Employees) ಪ್ರಮುಖ ಬೇಡಿಕೆಯಾಗಿದ್ದ 7ನೇ ವೇತನ ಆಯೋಗ (7th Pay Commission) ಜಾರಿಯಾಗಿದೆ. ಇದೇ ಆಗಸ್ಟ್’ನಿಂದ ನೌಕರರ ವೇತನ, ಪಿಂಚಣಿ ಮತ್ತು ಇತರ ಸವಲತ್ತುಗಳು ಏರಿಕೆಯಾಗಿವೆ. ಆದರೆ ಖಾಲಿ ಹುದ್ದೆಗಳ ಭರ್ತಿ ಕೂಡ ನೌಕರರ ಮಹತ್ವದ ಬೇಡಿಕೆಯಾಗಿದ್ದು; ಈ ಬಗ್ಗೆಯೂ ಕಾಲಕಾಲಕ್ಕೆ ಮನವಿ, ಹೋರಾಟಗಳು ನಡೆಯುತ್ತ ಬಂದಿವೆ. ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆ ಅಂಕಿ-ಅ೦ಶಗಳ ಪ್ರಕಾರ 2023-24ನೇ ಸಾಲಿನಲ್ಲಿ ಒಟ್ಟು 22,55,920 … Read more

ಸರ್ಕಾರಿ ನೌಕರರಿಗೆ ಆಗಸ್ಟ್’ನಿಂದ ಸಿಗುವ ಹೆಚ್ಚುವರಿ ಸಂಬಳ ಎಷ್ಟು? ಹೀಗೆ ಚೆಕ್ ಮಾಡಿ… Karnataka Govt Employees Salary Calculation

Karnataka Govt Employees Salary Calculation : ಕರ್ನಾಟಕ ಸರ್ಕಾರ (Government of Karnataka) ಇದೇ ಆಗಸ್ಟ್ 1ರಿಂದ ಜಾರಿಯಾಗುವಂತೆ ಸರ್ಕಾರಿ ನೌಕರರ ವೇತನ, (Govt Employees Salary) ಭತ್ಯೆ, ಪಿಂಚಣಿ ಸೌಲಭ್ಯ ಪರಿಷ್ಕೃರಿಸಿ ಕಳೆದ ಜುಲೈ 23ರಂದು ಅಧಿಕೃತ ಆದೇಶ ಹೊರಡಿಸಿದೆ. ಅದರಂತೆ ಈ ತಿಂಗಳಿನಿ೦ದ ರಾಜ್ಯದ ಎಲ್ಲಾ ಸರ್ಕಾರಿ ನೌಕರರ ಸಂಬಳ, ಸವಲತ್ತುಗಳು ಹೆಚ್ಚಳವಾಗಲಿವೆ. 7ನೇ ವೇತನ ಆಯೋಗ (7th Pay Commission) ವರದಿಯ ಶಿಫಾರಸು ಜಾರಿಯಾದ ನಂತರ ಹಾಲಿ ಸೇವೆಯಲ್ಲಿರುವ ರಾಜ್ಯ ಸರ್ಕಾರಿ … Read more

ಸರ್ಕಾರಿ ನೌಕರರಿಗೆ ಆಗಸ್ಟ್’ನಿಂದ ಸಿಗುವ ಪರಿಷ್ಕೃತ ಪಿಂಚಣಿ ಹಣವೆಷ್ಟು? ಮೊಬೈಲ್’ನಲ್ಲೇ ಹೀಗೆ ಚೆಕ್ ಮಾಡಿ…. 7th pay pension calculator

7th pay pension calculator : ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರಿ ನೌಕರರ (Karnataka Govt Employees) ಪ್ರಮುಖ ಬೇಡಿಕೆಯಾಗಿದ್ದ 7ನೇ ವೇತನ ಆಯೋಗದ (7th Pay Commission) ವರದಿ ಜಾರಿಗೆ ಕಳೆದ ಜುಲೈ 15ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet meeting) ಅನುಮೋದನೆ ನೀಡಲಾಗಿದೆ. ಆರ್ಥಿಕ ಇಲಾಖೆ ಈ ಕುರಿತು ಈಗಾಗಲೇ ಅಧಿಕೃತ ಆದೇಶ ಹೊರಡಿಸಿದ್ದು; ಆ ಪ್ರಕಾರ ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆಗಳು ಆಗಸ್ಟ್’ನಿಂದಲೇ ಹೆಚ್ಚಳವಾಗಲಿವೆ. ವೇತನದ ಜೊತೆಗೆ … Read more

ಜುಲೈ 15ರಿಂದ ಮುಂಗಾರು ಅಧಿವೇಶನ: ರಾಜ್ಯ ಸರ್ಕಾರಿ ನೌಕರರಿಗೆ ಸಿಗಲಿದೆ ‘ಸಂಬಳ ಏರಿಕೆ’ ಸಿಹಿಸುದ್ದಿ? 7th Pay Commission Report in Monsoon Session

7th Pay Commission Report in Monsoon Session : ರಾಜ್ಯಾದ್ಯಂತ ಸರಕಾರಿ ನೌಕರರ ಮುಷ್ಕರದ ಕಾವು ಏರುತ್ತಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತೀರ್ಮಾನದಂತೆ ಕಳೆದ ಜುಲೈ 8 ರಿಂದ 14ರ ತನಕ ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ 7ನೇ ವೇತನ ಆಯೋಗದ (7th Pay Commission) ವರದಿ ಜಾರಿಗೊಳಿಸಿ ಎಂದು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಕೆ ಮಾಡಲಾಗುತ್ತಿದೆ. ಜುಲೈ ಕೊನೆಗೆ ಅಥವಾ ಆಗಸ್ಟ್ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ಸಂಘ ಹೇಳಿದೆ. ಇದೀಗ 7ನೇ ವೇತನ ಆಯೋಗದ … Read more

ಸರಕಾರಿ ನೌಕರರ 7ನೇ ವೇತನ ಆಯೋಗದ ಶಿಫಾರಸು ವರದಿ ಆಗಸ್ಟ್’ನಲ್ಲಿ ಜಾರಿ? | ಸಿಎಂ ಸಿದ್ದರಾಮಯ್ಯ ಸೂಚನೆ ಏನು? Karnataka Govt Employees Good News

Karnataka Govt Employees Good News : ಕರ್ನಾಟಕ ಸರ್ಕಾರಿ ನೌಕರ ಪ್ರಮುಖ ಬೇಡಿಕೆಯಾದ 7ನೇ ವೇತನ ಆಯೋಗದ (7th Pay Commission) ವರದಿಯ ಶಿಫಾರಸುಗಳ ಅನುಷ್ಠಾನ ಕುರಿತಂತೆ ಹೊಸ ಅಪ್ಡೇಟ್ ಹೊರಬಿದ್ದಿದೆ. ಶೀಘ್ರದಲ್ಲಿಯೇ ನೌಕರರ ಸಂಬಳ, ಭತ್ಯೆ ಸೇರಿದಂತೆ ವಿವಿಧ ಬೇಡಿಕೆ ಕುರಿತು ಸರಕಾರ ಸಿಹಿಸುದ್ದಿ ನೀಡಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಈಗಾಗಲೇ ಎರಡು ಸಚಿವ ಸಂಪುಟಗಳಲ್ಲಿ 7ನೇ ವೇತನ ಆಯೋಗದ ವರದಿ ಕುರಿತ ಚರ್ಚೆ ನಡೆದು ತಮ್ಮ ಬೇಡಿಕೆಗೆ ಸ್ಪಂದನೆ ಸಿಗಲಿದೆ ಎಂದು ನೌಕರರು ನಿರೀಕ್ಷಿಸಿದ್ದರು. … Read more

ಸರಕಾರಿ ನೌಕರರ ಸಂಬಳ ಏರಿಕೆ ಸದ್ಯಕ್ಕೆ ಅಸಾಧ್ಯ | ಆರ್ಥಿಕ ಇಲಾಖೆ ಸ್ಪಷ್ಟನೆ Govt employees Salary hike impossible for now

Govt employees Salary hike impossible for now : ರಾಜ್ಯ ಸರಕಾರಿ ನೌಕರರ ಬಹುದಿನದ ಬೇಡಿಕೆಯಾದ ಏಳನೇ ವೇತನ ಆಯೋಗದ ವರದಿ ಶಿಫಾರಸು ಕುರಿತು ಆರ್ಥಿಕ ಇಲಾಖೆ ಆಘಾತಕಾರಿ ಮಾಹಿತಿ ನೀಡಿದೆ. ನಿನ್ನೆ (ಜುಲೈ 4) ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆ ಸಚಿವ ಸಂಪುಟ ಸಭೆಯಲ್ಲಿ (Cabinet meeting) ಈ ಬಗ್ಗೆ ಅಂಕಿ-ಅ೦ಶಗಳ ಸಹಿತ ಸ್ಪಷ್ಟನೆ ನೀಡಲಾಗಿದೆ. ಹೌದು, ರಾಜ್ಯ ಸರಕಾರಿ ನೌಕರರ (State Government Employees) ಏಳನೇ ವೇತನ ಆಯೋಗದ (Karnataka 7th … Read more

ಸರಕಾರಿ ನೌಕರರ ಸಂಬಳ, ಭತ್ಯೆ ಏರಿಕೆಯ ಸಂಪೂರ್ಣ ಮಾಹಿತಿ | 7ನೇ ವೇತನ ಆಯೋಗದ ಶಿಫಾರಸುಗಳು 7th pay Commission Complete Information

7th pay Commission Complete Information : ನಾಳೆ ಜುಲೈ 4ರಂದು ನಡೆಯಲಿರುವ ಸಚಿವ ಸಂಪುಟದಲ್ಲಿ ರಾಜ್ಯ ಸರಕಾರಿ ನೌಕರರ ಬಹುದಿನಗಳ ಬೇಡಿಕೆಯಾದ 7ನೇ ವೇತನ ಆಯೋಗದ ವರದಿ ಅನುಷ್ಠಾಗೊಳಿಸುವ ಬಗ್ಗೆ ಪ್ರಮುಖ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಈಚೇಗೆ ಸರಕಾರಿ ನೌಕರರ ಸಂಘಗಳ ನಿಯೋಗ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮನವಿ ಮಾಡಿಕೊಂಡ ಸಂದರ್ಭದಲ್ಲಿ ಏಳನೇ ವೇತನ ಆಯೋಗದ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ್ದು, ಸಚಿವರು ಅನೌಪಚಾರಿಕವಾಗಿ ಒಪ್ಪಿಗೆ … Read more

error: Content is protected !!