Ditva Cyclone Karnataka Weather- ದಿತ್ವಾ ಚಂಡಮಾರುತ ಉಲ್ಭಣ | ಕರ್ನಾಟಕದ ಈ ಜಿಲ್ಲೆಗಳಲ್ಲಿ ಚಳಿ-ಮಳೆ ಬಿರುಸು
ದಿತ್ವಾ ಚಂಡಮಾರುತ ಉಲ್ಭಣಗೊಂಡ ಪರಿಣಾಮ (Ditva Cyclone Karnataka Weather) ಕರ್ನಾಟಕದಲ್ಲಿ ಮಳೆಯೂ, ಚಳಿಯೂ ಬಿರುಸುಗೊಂಡಿದೆ. ಹವಾಮಾನ ಇಲಾಖೆ ನೀಡಿದ ಮಾಹಿತಿ ಇಲ್ಲಿದೆ… ಶ್ರೀಲಂಕಾದ ಕರಾವಳಿಯನ್ನು ದಾಟಿ ಒಳನಾಡಿನತ್ತ ವೇಗವಾಗಿ ಚಲಿಸುತ್ತಿರುವ ದಿತ್ವಾ ಚಂಡಮಾರುತ ಈಗ ದಕ್ಷಿಣ ಭಾರತದ ಹವಾಮಾನದಲ್ಲಿ ದೊಡ್ಡ ಮಟ್ಟದ ಏರುಪೇರು ಉಂಟುಮಾಡಿದೆ. ಗಾಳಿಯ ದಿಕ್ಕು ಬದಲಾಗುತ್ತಿರುವ ಪರಿಣಾಮವಾಗಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ತಂಪು ಗಾಳಿ ಮತ್ತು ಮೋಡ ಕವಿದ ವಾತಾವರಣ ಕಾಣಿಸುತ್ತಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕಳೆದ ಎರಡು … Read more