Free Student Bus Pass and Insurance: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಮತ್ತು ಇನ್ಸೂರೆನ್ಸ್ ಸೌಲಭ್ಯ ಆರಂಭ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
Free Student Bus Pass and Insurance: ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಹಾಗೂ ಅಪಘಾತ ವಿಮಾ ಸೌಲಭ್ಯದ ಮಾರ್ಗಸೂಚಿ ಪ್ರಕಟವಾಗಿದೆ. ಆನ್ಲೈನ್ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ… ಪ್ರಾಥಮಿಕ ಶಾಲೆಯಿಂದ (Primary School) ಹಿಡಿದು ಸ್ನಾತಕೋತ್ತರ ಪದವಿ (PG Courses) ಹಾಗೂ ವೃತ್ತಿಪರ ಕೋರ್ಸ್’ಗಳನ್ನು ಓದುತ್ತಿರುವ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ಸಾರಿಗೆ ಇಲಾಖೆಯು ಒಂದು ಭರ್ಜರಿ ಸಿಹಿಸುದ್ದಿ ನೀಡಿದೆ. ಬಹುನಿರೀಕ್ಷಿತ ಉಚಿತ ಬಸ್ ಪಾಸ್ (Free Student Bus Pass) ಹಾಗೂ … Read more