KEA UGCET 2025- ಜೂನ್ 28ಕ್ಕೆ ಕೆಸಿಇಟಿ ಸೀಟು ಹಂಚಿಕೆ ಕಾರ್ಯಾಗಾರ | ವಿದ್ಯಾರ್ಥಿಗಳೇ ತಪ್ಪದೇ ಹಾಜರಾಗಿ | ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಹತ್ವದ ಸೂಚನೆಗಳು ಇಲ್ಲಿವೆ…

ಇದೇ ಜೂನ್ 28ರಂದು ಕೆಇಎ ರಾಜ್ಯಾದ್ಯಂತ ಯುಜಿಸಿಇಟಿ-2025 (KEA UGCET 2025) ಸೀಟು ಹಂಚಿಕೆ ಮಂಥನ ಕಾರ್ಯಾಗಾರ ನಡೆಸುತ್ತಿದೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಹತ್ವದ ಸೂಚನೆಗಳು ಇಲ್ಲಿವೆ… ಸಿಇಟಿ ಸೀಟು ಹಂಚಿಕೆ ವಿಚಾರವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮಹತ್ವದ ಹೆಜ್ಜೆ ಹಾಕಿದ್ದು, 2025ನೇ ಸಾಲಿನ ಯುಜಿಸಿಇಟಿ (UG-CET) ಸೀಟು ಹಂಚಿಕೆ ಪ್ರಕ್ರಿಯೆ ಕುರಿತು ವಿವರ ನೀಡುವ ಉದ್ದೇಶದಿಂದ ರಾಜ್ಯದಾದ್ಯಂತ ವಿಶೇಷ ಕಾರ್ಯಾಗಾರಗಳನ್ನು ಜೂನ್ 28 ರಂದು ಆಯೋಜಿಸಿದೆ. ಈ ಕಾರ್ಯಕ್ರಮಕ್ಕೆ ‘UGCET 2025: … Read more

KCET Result 2025- ಕೆಸಿಇಟಿ-2025 ಫಲಿತಾಂಶ ಮೇ 24ರಂದು ಪ್ರಕಟ | ಮೊಬೈಲ್‌ನಲ್ಲೇ ರಿಸಲ್ಟ್ ನೋಡಿ…

ಬಹುದಿನಗಳಿಂದ ಕಾದು ಕೂತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ ಫಲಿತಾಂಶವನ್ನು (KCET Result 2025) ಮೇ 24ರಂದು ಪ್ರಕಟಿಸುತ್ತಿದೆ. ಈ ಕುರಿತ ವಿವರ ಇಲ್ಲಿದೆ… ಲಕ್ಷಾಂತರ ವಿದ್ಯಾರ್ಥಿಗಳು ಕಾತುರದಿಂದ ನಿರೀಕ್ಷಿಸುತ್ತಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (KCET) 2025ರ ಫಲಿತಾಂಶವನ್ನು ನಾಳೆ ಮೇ 24ರಂದು ಪ್ರಕಟಿಸಲಾಗುತ್ತಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈ ಕುರಿತು ಎಲ್ಲಾ ತಯಾರಿಗಳನ್ನು ಪೂರ್ಣಗೊಳಿಸಿದ್ದು, ಫಲಿತಾಂಶವನ್ನು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಮಧ್ಯಾಹ್ನದೊಳಗೆ ಲಭ್ಯವಾಗುವಂತೆ ಮಾಡಲಿದೆ. KCET ಪರೀಕ್ಷೆಯ ಹಿನ್ನಲೆ ಏಅಇಖಿ ಕರ್ನಾಟಕ … Read more

error: Content is protected !!