SSLC ಪಾಸಾದವರಿಗೆ ವಿದೇಶದಲ್ಲಿ ವಿವಿಧ ಉದ್ಯೋಗಕ್ಕೆ ಅರ್ಜಿ ಆಹ್ವಾನ | ಕರ್ನಾಟಕ ಸರ್ಕಾರವೇ ನೇಮಕ ಮಾಡುತ್ತೆ Foreign Employment Opportunity IMC-K
WhatsApp Group Join Now Telegram Group Join Now Foreign Employment Opportunity IMC-K : ವಿದೇಶದಲ್ಲಿ ಕೆಲಸ ಮಾಡುವ ಆಸಕ್ತಿಯುಳ್ಳವರಿಗೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಹೊಸ ಸದಾವಕಾಶ ಕಲ್ಪಿಸಿದೆ. 10ನೇ ತರಗತಿ ಪಾಸಾಗಿರುವ ಅಭ್ಯರ್ಥಿಗಳಿಂದ ವಿದೇಶದ ವಿವಿಧ ಉದ್ಯೋಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ (Skill Development Entrepreneurship and Livelihood Department) ಅಧೀನದ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು (Karnataka Skill Development Corporation) ಈ ಅವಕಾಶ … Read more