ಪಿಯುಸಿ ಪಾಸಾದವರಿಗೆ 2,500 ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಒಟ್ಟು ವೇತನ ₹10.4 ಲಕ್ಷ Agniveer Recruitment 2024

Agniveer Recruitment 2024 : ಭಾರತೀಯ ವಾಯುಪಡೆಯಲ್ಲಿ ಅಗ್ನಿಪಥ್ ಯೋಜನೆಯಡಿ (Agnipath Yojana) ನೇಮಕಾತಿ ಆರಂಭವಾಗಲಿದ್ದು, ಈ ಬಾರಿ ಬರೊಬ್ಬರಿ 2,500 ಹುದ್ದೆಗಳಿಗೆ ನೇಮಕ ನಡೆಯಲಿದೆ. ಅರ್ಹ ಅವಿವಾಹಿತ ಪುರುಷರು ಮತ್ತು ಮಹಿಳಾ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ವಾಯುಪಡೆ ಅವಕಾಶ ನೀಡಲಿದೆ. WhatsApp Group Join Now Telegram Group Join Now ಭಾರತೀಯ ವಾಯುಪಡೆಯು (Indian Air Force) ವರ್ಷಕ್ಕೆ ಎರಡು ಬಾರಿ ಅಗ್ನಿವೀರರ ನೇಮಕಾತಿಗೆ (Agniveer Recruitment) ಅಧಿಸೂಚನೆ ಪ್ರಕಟಿಸುತ್ತದೆ. ಕಳೆದ … Read more

ಮಹಿಳೆಯರ ಖಾತೆಗೆ ಈ ದಿನ ಗೃಹಲಕ್ಷ್ಮಿ 11ನೇ ಕಂತಿನ ಹಣ ಜಮಾ Gruha Lakshmi scheme 11th installment

ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ ಫಲಾನುಭವಿ ಮಹಿಳೆಯರಿಗೆ ಈಗಾಗಲೇ 10 ಕಂತುಗಳ ಹಣ ಒಟ್ಟು 20,000 ರೂಪಾಯಿ ಸಂದಾಯವಾಗಿದೆ. 11ನೇ ಕಂತಿನ 2,000 ರೂಪಾಯಿ ಯಾವಾಗ ಖಾತೆಗೆ ಜಮೆಯಾಗಲಿದೆ? ಎಂಬ ಕುತೂಹಲಕ್ಕೆ ಉತ್ತರ ಇಲ್ಲಿದೆ…

8,000+ ಕೇಂದ್ರ ಸರಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಭರ್ಜರಿ ಅವಕಾಶ Central Government Jobs

ಭಾರತ ಸರ್ಕಾರದ ವಿವಿಧ ಇಲಾಖೆ ಹಾಗೂ ಸಚಿವಾಲಯಗಳಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿಗೆ ಸಿಬ್ಬಂದಿ ಆಯ್ಕೆ ಆಯೋಗವು (Staff Selection Commission- SSC) ತಯಾರಿ ನಡೆಸಿದೆ. ಅಂದಾಜು 8,400ಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ…

ಆಧಾರ್ ಕಾರ್ಡ್ ಉಚಿತ ಅಪ್ಡೇಟ್ ನಿಮ್ಮ ಮೊಬೈಲ್‌ನಲ್ಲೇ ಮಾಡಿ | ಸೆಪ್ಟೆಂಬರ್ 14ರ ವರೆಗೆ ಮಾತ್ರ ಈ ಅವಕಾಶ myAadhaar Online Update

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (ಯುಐಡಿಎಐ) ಮತ್ತೆ ಆಧಾರ್ ಕಾರ್ಡ್ ಅಪ್ಡೇಟ್ ಗಡುವವನ್ನು ವಿಸ್ತರಣೆ ಮಾಡಿದೆ. ನಿಮ್ಮ ಆಧಾರ್ ಕಾರ್ಡ್’ನ್ನು ಉಚಿತವಾಗಿ ನವೀಕರಣ ಮಾಡಿಕೊಳ್ಳಲು ಸೆಪ್ಟೆಂಬರ್ 14ರ ವರೆಗೂ ಅವಕಾಶ ನೀಡಲಾಗಿದೆ….

ಉಚಿತ ಆರ್ಮಿ ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ | ಎಸ್‌ಎಸ್‌ಎಎಲ್‌ಸಿ ಪಾಸಾಗಿದ್ರೆ ಅರ್ಜಿ ಸಲ್ಲಿಸಿ… free Army job Training 2024

ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಲು ಬಯಸುವ ಅರ್ಹ ಅಭ್ಯರ್ಥಿಗಳಿಗೆ ಉಚಿತ ತರಬೇತಿ (free Army job Training 2024) ನೀಡಲು ಕರ್ನಾಟಕ ಸರಕಾರ ಮುಂದಾಗಿದೆ. ಅರ್ಹ ಅಭ್ಯರ್ಥಿಗಳು ಇಲ್ಲಿ ಅರ್ಜಿ ಸಲ್ಲಿಸುವ ಮೂಲಕ ಉಚಿತವಾಗಿ ತರಬೇತಿ ಪಡೆದು ಸೇನೆಯಲ್ಲಿ ಉದ್ಯೋಗ ಪಡೆಯಬಹುದಾಗಿದೆ…

ಪಿಎಂ ಕಿಸಾನ್ 17ನೇ ಕಂತಿನ ಹಣ ಜಮಾ ದಿನಾಂಕ ನಿಗದಿ | ನಿಮಗೆ ಹಣ ಸಿಗಲು ಹೀಗೆ ಮಾಡಿ… PM Kisan Samman Nidhi

ಕೇ೦ದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 17ನೇ ಕಂತಿನ ಹಣ ರೈತರ ಖಾತೆಗೆ ಹಣ ಜಮಾ ಆಗುವ ದಿನ ಘೋಷಣೆಯಾಗಿದೆ…

ಕರ್ನಾಟಕ ವಿದ್ಯಾಧನ್ : ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ 75,000 ರೂಪಾಯಿ ಆರ್ಥಿಕ ನೆರವು | ಜೂನ್ 30ರೊಳಗೇ ಅರ್ಜಿ ಹಾಕಿ Karnataka Vidyadhan Scholarship

2024-25ನೇ ಸಾಲಿನ ‘ಕರ್ನಾಟಕ ವಿದ್ಯಾಧನ್’ ವಿದ್ಯಾರ್ಥಿವೇತನ ಯೋಜನೆಯಡಿ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸದರಿ ವಿದ್ಯಾರ್ಥಿವೇತನ ಯೋಜನೆಯಡಿ 10,000 ರೂಪಾಯಿಯಿಂದ 75,000 ರೂಪಾಯಿ ವರೆಗೂ ಆರ್ಥಿಕ ನೆರವು ಸಿಗಲಿದೆ….

ವಾಹನ ಮಾಲೀಕರಿಗೆ ಜುಲೈ 4ರ ವರೆಗೂ ದಂಡ ವಿಧಿಸುವಂತಿಲ್ಲ | ಸರಕಾರಕ್ಕೆ ಹೈಕೋರ್ಟ್ ಸೂಚನೆ HSRP Number Plate Deadline Extension

HSRP Number Plate Deadline Extension : ಮತ್ತೆ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಗೆ ಗಡುವು ವಿಸ್ತರಣೆಯಾಗಿದೆ. ಖುದ್ದು ಹೈಕೋರ್ಟ್ ಜುಲೈ 4ರ ವೆಗೂ ರಾಜ್ಯದಲ್ಲಿ ಎಲ್ಲ ರೀತಿಯ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಕಡ್ಡಾಯವಾಗಿ ಅಳವಡಿಸದ ವಾಹನ ಮಾಲೀಕರ ವಿರುದ್ಧ ಯಾವುದೇ ಕಠಿಣ ಕೈಗೊಳ್ಳಬಾರದು ಎಂದು ಸರಕಾರಕ್ಕೆ ಆದೇಶಿಸಿದೆ. WhatsApp Group Join Now Telegram Group Join Now ಹೈಕೋರ್ಟ್’ನಲ್ಲಿ (kannada high court) ನಿನ್ನೆ (ಜೂನ್ 12) ಹಳೇ ವಾಹನಗಳಿಗೆ ಹೈ … Read more

ರೈತರ ಮನೆ ಬಾಗಿಲಲ್ಲೇ ಪಹಣಿ-ಆಧಾರ್ ಲಿಂಕ್ | ಗ್ರಾಮ ಆಡಳಿತಾಧಿಕಾರಿಗಳಿಗೆ ಟಾರ್ಗೆಟ್ Aadhaar RTC Linking

Aadhaar RTC Linking : ರಾಜ್ಯ ಸರಕಾರ ‘ನನ್ನ ಆಧಾರ್‌ನೊಂದಿಗೆ ನನ್ನ ಆಸ್ತಿ ಸುಭದ್ರ’ ಯೋಜನೆ ಆರಂಭಿಸಿದ್ದು, ಇದೇ ಜೂನ್ ಅಥವಾ ಜುಲೈ ವೇಳೆಗೆ ರಾಜ್ಯಾದ್ಯಂತ ರೈತರ ಪಹಣಿ (ಉತಾರ-RTC) ಮತ್ತು ಆಧಾರ್ ಜೋಡಣೆ ಕಾರ್ಯ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಹೀಗಾಗಿ ಗ್ರಾಮ ಆಡಳಿತಾಧಿಕಾರಿಗಳಿಗೆ (Village Administrator) ಪಹಣಿ ಮತ್ತು ಆಧಾರ್ ಲಿಂಕ್ ಮಾಡಿಸಲು ಟಾರ್ಗೆಟ್ ನೀಡಲಾಗಿದ್ದು; ಪ್ರತಿ ಗ್ರಾಮ ಆಡಳಿತಾಧಿಕಾರಿಗೆ ವಾರಕ್ಕೆ 250 ರೈತರ ನೋಂದಣಿ ಗುರಿ ನಿಗದಿಪಡಿಸಲಾಗಿದೆ. WhatsApp Group Join Now Telegram … Read more

SSLC ಪಾಸಾದವರಿಗೆ 1,500 ಪೊಲೀಸ್ ಹುದ್ದೆಗಳಿಗೆ ಅರ್ಜಿ | ಯಾವೆಲ್ಲ ಜಿಲ್ಲೆಗಳಿಗೆ ನೇಮಕ ನಡೆಯಲಿದೆ? KSRP SRPC Constable Recruitment 2024

KSRP SRPC Constable Recruitment 2024 : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ರಾಜ್ಯ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ. ಇಲಾಖೆಯಲ್ಲಿ ವಿವಿಧ ಹಂತದ ಸುಮಾರು 17,000+ ಹುದ್ದೆಗಳು ಖಾಲಿ ಇದ್ದು; ಈ ಪೈಕಿ ಕೆಎಸ್‌ಆರ್‌ಪಿ ಹಾಗೂ ಎಸ್‌ಆರ್‌ಪಿಸಿ ಪಡೆಯಲ್ಲಿ ಖಾಲಿ ಇರುವ 1,500 ಹುದ್ದೆಗಳ ಭರ್ತಿ ಇಲಾಖೆ ಮುಂದಾಗಿದೆ. WhatsApp Group Join Now Telegram Group Join Now ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ (Karnataka State … Read more

error: Content is protected !!