SSLC, PUC ಪಾಸಾದ ಮಹಿಳೆಯರಿಗೆ 13,591 ಅಂಗನವಾಡಿ ಹುದ್ದೆಗಳಿಗೆ ಅರ್ಜಿ | ಸಿಎಂ ಸೂಚನೆ karnataka Anganwadi Nemakati 2024
karnataka Anganwadi Nemakati 2024 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯಲ್ಲಿ ಬರುವ ಅಂಗನವಾಡಿ ಕಾರ್ಯಕರ್ತೆಯರು (Anganwadi Workers) ಹಾಗೂ ಸಹಾಯಕಿಯರ (Anganwadi assistant) ಹುದ್ದೆಗಳ ಭರ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ( C M Siddaramaiah) ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪಿಯುಸಿ, ಎಸ್‌ಎಸ್‌ಎಲ್‌ಸಿ ಪಾಸಾದ ಮಹಿಳೆಯರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಡಿಸೆಂಬರ್ ಅಂತ್ಯದೊಳಗೆ ಹುದ್ದೆ ಭರ್ತಿಗೆ ಗಡುವು WhatsApp Group Join Now Telegram Group Join Now ರಾಜ್ಯದ ಅನೇಕ ಗ್ರಾಮ ಹಾಗೂ ನಗರ-ಪಟ್ಟಣ … Read more