Karnataka Farmers Input Subsidy: ರೈತರಿಗೆ ₹5,000 ರಿಂದ ₹60,000 ವರೆಗೆ ಬೆಳೆ ಪರಿಹಾರ | ಯಾರಿಗೆ ಎಷ್ಟು ಹಣ ಸಿಗಲಿದೆ? ಸರ್ಕಾರದ ಮಹತ್ವದ ಘೋಷಣೆ

Karnataka Farmers Input Subsidy: ರಾಜ್ಯದಲ್ಲಿ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಕರ್ನಾಟಕ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಬೆಳೆ ನಷ್ಟಕ್ಕೆ ಪರಿಹಾರವಾಗಿ ಕನಿಷ್ಠ ₹5,000 ದಿಂದ ಗರಿಷ್ಠ ₹60,000 ವರೆಗೆ ಇನ್‌ಪುಟ್ ಸಬ್ಸಿಡಿ ಘೋಷಿಸಿದ್ದು, ರೈತರ ಖಾತೆಗೆ ಬರಲಿರುವ ಬಾಕಿ ಕಂತಿನ ಸಂಪೂರ್ಣ ಮಾಹಿತಿ ಇಲ್ಲಿದೆ… ಕರ್ನಾಟಕದಲ್ಲಿ ಈ ವರ್ಷ ಮಳೆ ಸಂಪೂರ್ಣವಾಗಿ ಕೈಕೊಟ್ಟಿದೆ. ಇದರಿಂದ ರಾಜ್ಯದೆಲ್ಲೆಡೆ ಭೀಕರ ಬರಗಾಲ (Severe Drought) ಎದುರಾಗಿದೆ. ಜಲಾಶಯಗಳಲ್ಲಿ ನೀರಿಲ್ಲದೆ ಬೆಳೆಗಳು ಒಣಗುತ್ತಿವೆ. ಇಂತಹ ಕಷ್ಟದ ಸಮಯದಲ್ಲಿ ರಾಜ್ಯ … Read more

Udyogini Scheme Karnataka 2026: ಮಹಿಳೆಯರಿಗೆ ಬಡ್ಡಿ ಇಲ್ಲದೇ ₹3 ಲಕ್ಷ ಸಾಲ, ಜೊತೆಗೆ ₹1.5 ಲಕ್ಷ ಸಹಾಯಧನ | ಉದ್ಯೋಗಿನಿ ಯೋಜನೆಗೆ ಈಗಲೇ ಅರ್ಜಿ ಹಾಕಿ

Udyogini Scheme Karnataka 2026: ಮಹಿಳೆಯರಿಗೆ ಕರ್ನಾಟಕ ಸರ್ಕಾರದ ‘ಉದ್ಯೋಗಿನಿ ಯೋಜನೆ’ಯಡಿ ₹3 ಲಕ್ಷದವರೆಗೆ ಸಾಲ ಹಾಗೂ ₹1.5 ಲಕ್ಷದವರೆಗೆ ಸಹಾಯಧನ ಸಿಗಲಿದೆ. ಅರ್ಹತೆ, ದಾಖಲೆಗಳು ಮತ್ತು ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ… ಕರ್ನಾಟಕ ಸರ್ಕಾರ (Karnataka Government) ಮಹಿಳೆಯರಿಗಾಗಿಯೇ ‘ಉದ್ಯೋಗಿನಿ ಯೋಜನೆ’ (Udyogini Scheme) ಎಂಬ ವಿಶೇಷ ಯೋಜನೆಯನ್ನು ಜಾರಿಗೆ ತಂದಿದೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿ (Financially Independent) ಆಗಬೇಕು ಎನ್ನುವುದು ಈ ಯೋಜನೆಯ ಮುಖ್ಯ ಉದ್ದೇಶ. ಈ ವರ್ಷದ ಯೋಜನೆಗೆ ಅರ್ಜಿ ಹಾಕಲು … Read more

Gruha Lakshmi Scheme 6000 Rupees Released: ಗೃಹಲಕ್ಷ್ಮಿ ಯೋಜನೆಯ 6000 ರೂಪಾಯಿ ಹಣ ಜಮಾ | ಮೊಬೈಲ್‌ನಲ್ಲೇ ಸ್ಟೇಟಸ್ ಚೆಕ್ ಮಾಡಿ

Gruha Lakshmi Scheme 6000 Rupees Released: ಗೃಹಲಕ್ಷ್ಮೀ ಯೋಜನೆಯ 34, 35 ಹಾಗೂ 36ನೇ ಕಂತಿನ ಒಟ್ಟು 6000 ರೂ. ಹಣ ಬಿಡುಗಡೆಯಾಗಿದೆ. ನಿಮ್ಮ ಖಾತೆಗೆ ಹಣ ಜಮೆಯಾದ ಸ್ಟೇಟಸ್ ಚೆಕ್ ಮಾಡುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ… ದೀಪಾವಳಿ ಹಬ್ಬದ (Diwali Festival) ಪ್ರಯುಕ್ತ ಸರ್ಕಾರ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಮಹಿಳೆಯರಿಗೆ ಬಂಪರ್ ಗಿಫ್ಟ್ ನೀಡಿದೆ. ರಾಜ್ಯದ ಕೋಟ್ಯಂತರ ಮಹಿಳೆಯರಿಗೆ ಇದು ಅತಿ ದೊಡ್ಡ ಸಂತಸದ ಸುದ್ದಿ. ಬಾಕಿ ಇದ್ದ ಕಂತುಗಳ … Read more

KEA Women Supervisor Recruitment 2026: ಮಹಿಳೆಯರಿಗೆ ಸರ್ಕಾರಿ ಉದ್ಯೋಗ | ₹83,700 ಸಂಬಳ | ಮಹಿಳಾ ಇಲಾಖೆ ಹುದ್ದೆಗಳಿಗೆ ಅರ್ಜಿ ಆಹ್ವಾನ

KEA Women Supervisor Recruitment 2026- ಕೆಇಎ ಮೂಲಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ 171 ಮಹಿಳಾ ಮೇಲ್ವಿಚಾರಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ಇಲ್ಲಿದೆ… ನೀವು ಸರ್ಕಾರಿ ಉದ್ಯೋಗ (Government Job) ಪಡೆಯುವ ಕನಸು ಕಾಣುತ್ತಿದ್ದೀರಾ? ಅದರಲ್ಲೂ ಮಹಿಳೆಯರಿಗೆ ಸರ್ಕಾರಿ ನೌಕರಿ ಸಿಕ್ಕರೆ ಬದುಕಿಗೆ ಒಂದು ಉತ್ತಮ ಭದ್ರತೆ ಸಿಗುತ್ತದೆ. ನಿಮಗೀಗ ಒಂದು ಭರ್ಜರಿ ಸಿಹಿಸುದ್ದಿ ಕಾದಿದೆ. ಕರ್ನಾಟಕ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ … Read more

Karnataka Ration Card: ರೇಷನ್ ಕಾರ್ಡ್ ಇದ್ದವರಿಗೆ ಕೊನೆಯ ಎಚ್ಚರಿಕೆ | ನವೆಂಬರ್ 10 ಕೊನೆಯ ದಿನ, 41 ಲಕ್ಷ ಕಾರ್ಡ್ ರದ್ದು?!

Karnataka Ration Card- ರಾಜ್ಯದ ಎಪಿಎಲ್-ಬಿಪಿಎಲ್ ರೇಷನ್ ಕಾರ್ಡ್ದಾರರಿಗೆ ಆಹಾರ ಇಲಾಖೆಯಿಂದ ಕೊನೆಯ ಎಚ್ಚರಿಕೆ! ನವೆಂಬರ್ 10ರೊಳಗೆ ಇ-ಕೆವೈಸಿ ಮಾಡಿಸದಿದ್ದರೆ ನಿಮ್ಮ ಕಾರ್ಡ್ ರದ್ದಾಗಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ರಾಜ್ಯದ ಎಲ್ಲಾ ಎಪಿಎಲ್ ಮತ್ತು ಬಿಪಿಎಲ್ ಪಡಿತರ ಚೀಟಿ (Ration Card) ಹೊಂದಿರುವವರಿಗೆ ಇದೊಂದು ಅತಿ ಮುಖ್ಯವಾದ ಮಾಹಿತಿಯಾಗಿದೆ. ನೀವು ಇನ್ನೂ ನಿಮ್ಮ ರೇಷನ್ ಕಾರ್ಡ್‌ಗೆ ಇ-ಕೆವೈಸಿ (e-KYC) ಮಾಡಿಸಿಲ್ಲವೇ? ಹಾಗಾದರೆ ಕೂಡಲೇ ಎಚ್ಚೆತ್ತುಕೊಳ್ಳಿ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು (Food Department) … Read more

Karnataka Govt Employees DA Hike- ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್ | ತುಟ್ಟಿಭತ್ಯೆ (DA) ಹೆಚ್ಚಳ | ಸಂಬಳ ಭರ್ಜರಿ ಏರಿಕೆ!

Karnataka Govt Employees DA Hike- ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ. ಶೇ. 2.50ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಸರ್ಕಾರ ಅನುಮೋದನೆ ನೀಡಿದ್ದು, ಇದು ಜುಲೈ 1ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ… ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರಿಗೆ (State Government Employees) ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ಇದನ್ನೂ ಓದಿ: Karnataka Drought Relief- ರಾಜ್ಯದ ರೈತರಿಗೆ ₹5,000 ಬರ ಪರಿಹಾರ | ಮೊದಲ ಕಂತು ಬಿಡುಗಡೆ | ಈಗಲೇ ಮೊಬೈಲ್‌ನಲ್ಲಿ … Read more

Karnataka Drought Relief- ರಾಜ್ಯದ ರೈತರಿಗೆ ₹5,000 ಬರ ಪರಿಹಾರ | ಮೊದಲ ಕಂತು ಬಿಡುಗಡೆ | ಈಗಲೇ ಮೊಬೈಲ್‌ನಲ್ಲಿ ಚೆಕ್ ಮಾಡಿ

Karnataka Drought Relief- ರಾಜ್ಯದ ರೈತರಿಗೆ ರಾಜ್ಯ ಸರ್ಕಾರದಿಂದ ಮೊದಲ ಕಂತಿನ 2,500 ರೂ. ಬರ ಪರಿಹಾರ ಬಿಡುಗಡೆಯಾಗಿದೆ. ನಿಮ್ಮ ಮೊಬೈಲ್‌ನಲ್ಲಿ ಆಧಾರ್ ಅಥವಾ ಎಫ್‌ಐಡಿ ನಂಬರ್ ಬಳಸಿ ಪಾವತಿ ಸ್ಥಿತಿ ಸುಲಭವಾಗಿ ಚೆಕ್ ಮಾಡುವ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ… ಈ ವರ್ಷ ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದೆ. ಮಳೆ ಇಲ್ಲದೆ ರೈತರು (Farmers) ಬಹಳ ಕಂಗಾಲಾಗಿದ್ದಾರೆ. ಕೈಗೆ ಬಂದ ಬೆಳೆ ನಾಶವಾಗಿ ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇAಥ ಕಷ್ಟದ ಸಮಯದಲ್ಲಿ ರಾಜ್ಯ ಸರ್ಕಾರ (State … Read more

Gruhalakshmi 3 Installments Released- ಗೃಹಲಕ್ಷ್ಮಿಯರಿಗೆ ದೀಪಾವಳಿ ಗಿಫ್ಟ್ | ಒಟ್ಟಿಗೆ 3 ಕಂತಿನ ₹6,000 ರಿಲೀಸ್!

Gruhalakshmi 3 Installments Released- ರಾಜ್ಯದ ಯಜಮಾನಿಯರಿಗೆ ದೀಪಾವಳಿ ಬಂಪರ್ ಗಿಫ್ಟ್! ಗೃಹಲಕ್ಷ್ಮಿ ಯೋಜನೆಯ 34, 35 ಹಾಗೂ 36ನೇ ಕಂತಿನ ಒಟ್ಟು 6,000 ರೂ. ಹಣ ಬಿಡುಗಡೆಯಾಗಿದೆ. ಯಾರು ಫಲಾನುಭವಿಗಳು ಹಾಗೂ ಹಣ ಜಮೆಯಾದ ಬಗ್ಗೆ ಮಾಹಿತಿ ಇಲ್ಲಿದೆ… ರಾಜ್ಯದ ಮಹಿಳೆಯರಿಗೆ ಇದೀಗ ಎಲ್ಲಿಲ್ಲದ ಸಂಭ್ರಮ. ದೀಪಾವಳಿ ಹಬ್ಬದ ಹೊಸ್ತಿಲಲ್ಲಿ ನಾವಿದ್ದೇವೆ. ಈ ಸಂಭ್ರಮವನ್ನು ಸರ್ಕಾರ (Karnataka Government) ಮತ್ತಷ್ಟು ಹೆಚ್ಚಿಸಿದೆ. ರಾಜ್ಯದ ಯಜಮಾನಿಯರಿಗೆ ಸರ್ಕಾರ ಭರ್ಜರಿ ಉಡುಗೊರೆ ನೀಡಿದೆ. ಹೌದು, ಗೃಹಲಕ್ಷ್ಮಿ ಯೋಜನೆಯ (Gruhalakshmi … Read more

Gruhalakshmi Scheme Scam Alert- ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳೇ ಎಚ್ಚರ | ನಿಮ್ಮ ಮನೆ ಬಾಗಿಲಿಗೆ ಬರುತ್ತಿದ್ದಾರೆ ನಕಲಿ ಏಜೆಂಟರು

Gruhalakshmi Scheme Scam Alert- ಗೃಹಲಕ್ಷ್ಮಿ ಯೋಜನೆ ಸರ್ವೇ ಮತ್ತು ಮರು-ಪರಿಶೀಲನೆ ಹೆಸರಿನಲ್ಲಿ ಮನೆಗೆ ಬಂದು ಒಟಿಪಿ, ಬ್ಯಾಂಕ್ ಮಾಹಿತಿ ಪಡೆದು ವಂಚಿಸುತ್ತಿರುವ ಜಾಲ ಸಕ್ರಿಯವಾಗಿದೆ. ಸರ್ಕಾರದ ಎಚ್ಚರಿಕೆ ಸಂದೇಶ ಇಲ್ಲಿದೆ… ರಾಜ್ಯದಲ್ಲಿ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಬಹಳ ಪ್ರಮುಖವಾದದ್ದು. ಈ ಯೋಜನೆಯ ಮೂಲಕ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಹಣ ಜಮೆಯಾಗುತ್ತದೆ. ಆದರೆ ಈಗ ಇದೇ ಯೋಜನೆಯ ಹೆಸರಿನಲ್ಲಿ ವಂಚನೆ (Scam) ಮಾಡುವ ಜಾಲವೊಂದು ಸಕ್ರಿಯವಾಗಿದೆ. ಈ ಬಗ್ಗೆ … Read more

Karnataka Farmers Drought Relief- ₹2,500 ಬೆಳೆ ಪರಿಹಾರ ಯಾರಿಗೆ ಸಿಗಲಿದೆ? 17 ಷರತ್ತುಗಳ ಸಂಪೂರ್ಣ ಮಾಹಿತಿ ಇಲ್ಲಿದೆ…

Karnataka Farmers Drought Relief- ರಾಜ್ಯ ಸರ್ಕಾರದ ಗರಿಷ್ಠ 2500 ರೂ. ಬರ ಪರಿಹಾರ ಪಡೆಯಲು ವಿಧಿಸಿರುವ 17 ಷರತ್ತುಗಳು, ಅರ್ಹತೆಗಳು ಹಾಗೂ ಮೊಬೈಲ್‌ನಲ್ಲಿ ಸ್ಟೇಟಸ್ ಚೆಕ್ ಮಾಡುವ ಸುಲಭ ವಿಧಾನದ ಸಂಪೂರ್ಣ ಮಾಹಿತಿ… ರಾಜ್ಯದಲ್ಲಿ ತೀವ್ರ ಬರಗಾಲ (Severe Drought) ಆವರಿಸಿದೆ. ರೈತರು ಬಹಳ ಕಷ್ಟದಲ್ಲಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ರೈತರಿಗೆ ಗರಿಷ್ಠ 2500 ರೂ. ಬೆಳೆಹಾನಿ ಪರಿಹಾರ (Crop Loss Relief) ಕೊಡಲು ಮುಂದಾಗಿದೆ. ಇದನ್ನೂ ಓದಿ: Sheep Goat Farming … Read more

error: Content is protected !!