Gold Price Hike- 10 ಗ್ರಾಂ ಚಿನ್ನ ಈಗ ಲಕ್ಷ ರೂ. ಸನಿಹ | ಒಂದೇ ದಿನ ₹6,250 ರೆಕಾರ್ಡ್ ಏರಿಕೆ!

ಹೆಚ್ಚೂಕಮ್ಮಿ ಕಳೆದೊಂದು ವರ್ಷದಿಂದ ಒಂದು ಲಕ್ಷ ರೂಪಾಯಿ ಗಡಿ ದಾಟುವ ಹವಣಿಕೆಯಲ್ಲಿದ್ದ ಬಂಗಾರದ ಬೆಲೆ (Gold Price) ಇದೇ ಏಪ್ರಿಲ್ 30ರ ಅಕ್ಷಯ ತೃತೀಯದ (Akshaya Tritiya 2025) ಹೊತ್ತಿಗೆ ಲಕ್ಷ ರೂ. ತಲುಪುವ ನಿರೀಕ್ಷೆ ಬಲವಾಗುತ್ತಿದೆ. ಏಕೆಂದರೆ ನಿನ್ನೆ ಒಂದೇ ದಿನಕ್ಕೆ ಚಿನ್ನದ ದರ ಬರೋಬ್ಬರಿ ₹6,250 ಏರಿಕೆ ಕಂಡಿದೆ! ಆ ಮೂಲಕ ಹಬ್ಬದ ಸಂಭ್ರಮ ಹಾಗೂ ವಿವಾಹ ಋತುವಿನಲ್ಲಿ ಚಿನ್ನ ಖರೀದಿಗೆ ಮುಂದಾಗುತ್ತಿರುವ ಗ್ರಾಹಕರಿಗೆ ಬಹುದೊಡ್ಡ ಆಘಾತ ನೀಡಿದೆ. ನಿನ್ನೆ ಏಪ್ರಿಲ್ 11ರ ಶುಕ್ರವಾರದಂದು … Read more

Personal Loans Guide- ವಿಶೇಷ ವೈಯಕ್ತಿಕ ಸಾಲ ಯೋಜನೆಗಳು | ಟಾಪ್ ಫೈವ್ ಪರ್ಸನಲ್ ಲೋನ್ ಲಿಸ್ಟ್ ಇಲ್ಲಿದೆ…

ಜೀವನದಲ್ಲಿ ಉಂಟಾಗುವ ಅನೇಕ ಆರ್ಥಿಕ ಅಗತ್ಯತೆಗಳಿಗೆ ತಕ್ಷಣದ ಪರಿಹಾರವಾಗಿ ವೈಯಕ್ತಿಕ ಸಾಲಗಳು (Personal Loans) ಒಂದು ಉತ್ತಮ ಆಯ್ಕೆಯಾಗಿವೆ. ಬ್ಯಾಂಕುಗಳು (Banks) ಮತ್ತು ಹಣಕಾಸು ಸಂಸ್ಥೆಗಳು (Financial institutions) ವಿವಿಧ ಉದ್ದೇಶಗಳಿಗಾಗಿ ನಾನಾ ವಿಧದ ವೈಯಕ್ತಿಕ ಸಾಲಗಳನ್ನು ನೀಡುತ್ತವೆ. ವೈಯಕ್ತಿಕ ಸಾಲ ಎಂಬುದು ಖಾತರಿ ಇಲ್ಲದೆ (unsecured) ನೀಡಲಾಗುವ ಸಾಲವಾಗಿದ್ದು; ಇವುಗಳಿಗಾಗಿ ನೀವು ಯಾವುದೇ ಆಸ್ತಿಯನ್ನು ಅಡಮಾನ ಇಡಬೇಕಾಗಿಲ್ಲ. ಬ್ಯಾಂಕುಗಳು ಈ ಸಾಲವನ್ನು ನಿಮ್ಮ ಆರ್ಥಿಕ ಸ್ಥಿತಿ, ಕ್ರೆಡಿಟ್ ಸ್ಕೋರ್ (credit score), ಉದ್ಯೋಗ ಸ್ಥಿರತೆ ಹಾಗೂ … Read more

Salary Package Account- ರಾಜ್ಯ ಸರ್ಕಾರಿ ನೌಕರರ ಸಂಬಳ ಪ್ಯಾಕೇಜ್ ಖಾತೆ | ಮಹತ್ವದ ಮಾಹಿತಿ ಇಲ್ಲಿದೆ…

ಸರ್ಕಾರಿ ನೌಕರರು (Govt Employees) ‘ಸಂಬಳ ಪ್ಯಾಕೇಜ್ ಯೋಜನೆ’ (Salary Package Account) ಅಡಿಯಲ್ಲಿ ಖಾತೆಗಳನ್ನು ತೆರೆಯುವುದು, ಆಯ್ಕೆ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಏನಿದು ಸಂಬಳ ಪ್ಯಾಕೇಜ್ ಖಾತೆ? ಇದರಿಂದೇನು ಪ್ರಯೋಜನ? ಇತ್ಯಾದಿ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ… ಸರ್ಕಾರಿ ನೌಕರರು ಮತ್ತು ಅಧಿಕಾರಿಗಳ ಹಣಕಾಸು ಸುರಕ್ಷತೆ ಹಾಗೂ ಕುಟುಂಬದ ಹಿತಾಸಕ್ತಿಯ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಕಳೆದ ಜನವರಿ 30, 2025ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ, ಎಲ್ಲ ಸರ್ಕಾರಿ ನೌಕರರು ತಮ್ಮ … Read more

Low Interest Loans- ಇನ್ಮುಂದೆ ಕಡಿಮೆ ಬಡ್ಡಿಗೆ ಸಿಗುತ್ತೆ ಸಾಲ | ಮತ್ತೆ ರೆಪೋ ದರ ಇಳಿಸಿದ ಆರ್‌ಬಿಐ

ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India-RBI) ಮತ್ತೆ ರೆಪೊ ದರ (Repo Rate) ಇಳಿಕೆ ಮಾಡಿದ್ದು; ಇನ್ಮುಂದೆ ಗೃಹ ಸಾಲ (Home loan), ವಾಹನ ಸಾಲ (Vehicle loan) ಸೇರಿದಂತೆ ಬಹುತೇಕ ಸಾಲಗಳ ಮೇಲಿನ ಬಡ್ಡಿದರ (Decrease in interest rate) ಇಳಿಕೆಯಾಗಲಿದೆ. ಹೊಸದಾಗಿ ಸಾಲ ಮಾಡುವವರಿಗೆ ಕಡಿಮೆ ಬಡ್ಡಿಗೆ ಸಾಲ (Low Interest Loan) ಸಿಗಲಿದೆ. ರೆಪೊ ದರ (RBI Repo Rate) ಎಂದರೆ, ವಾಣಿಜ್ಯ ಬ್ಯಾಂಕುಗಳು ರಿಸರ್ವ್ ಬ್ಯಾಂಕಿನಿ೦ದ ತಾತ್ಕಾಲಿಕವಾಗಿ ಸಾಲ … Read more

Gold Price Drop- ಅಕ್ಷಯ ತೃತೀಯಕ್ಕೆ ಪಾತಾಳಕ್ಕೆ ಇಳಿಯುತ್ತಾ ಚಿನ್ನದ ಬೆಲೆ? ಸತತ ಇಳಿಕೆ ಕಾಣುತ್ತಿರುವ ಬಂಗಾರದ ಬೆಲೆ

ಇದೇ ಏಪ್ರಿಲ್ 30ಕ್ಕೆ ಅಕ್ಷಯ ತೃತೀಯ (Akshaya Tritiya 2025). ಭಾರತೀಯರು ಚಿನ್ನ ಖರೀದಿಗೆ ಅತ್ಯಂತ ಶುಭ ದಿನ ಎಂದು ನಂಬಿದ ಸುದಿನ. ಸರಿಯಾಗಿ ಅಕ್ಷಯ ತೃತೀಯ ಸಮೀಪಿಸಿದ ಹೊತ್ತಲ್ಲೇ ಬಂಗಾರದ ಬೆಲೆ ಗಣನೀಯ ಪ್ರಮಾಣದಲ್ಲಿ (Gold prices drop) ಇಳಿಕೆಯಾಗುತ್ತಿರುವುದು ಚಿನ್ನಪ್ರಿಯರ ಉತ್ಸಾಹ ಹೆಚ್ಚಿಸಿದೆ. ಒಂದು ಲಕ್ಷ ರೂಪಾಯಿ ಗಡಿ ಸಮೀಪಿಸಿದ್ದ ಚಿನ್ನದ ಬೆಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಮತ್ತು ಷೇರುಪೇಟೆ ಕುಸಿತದಿಂದ (Stock market crash) ದಿನೇ ದಿನೇ ಕುಸಿಯುತ್ತಿದೆ. ಕಳೆದ … Read more

MUDRA Loan- ಶ್ಯೂರಿಟಿ ಇಲ್ಲದೇ ₹20 ಲಕ್ಷ ಸಾಲ | 33 ಲಕ್ಷ ಕೋಟಿ ರೂ. ಸಾಲ ವಿತರಣೆ

ಯಾವುದೇ ಶ್ಯೂರಿಟಿ ಇಲ್ಲದೆ (without Security) ಸಿಗುವ ಸಾಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಮುದ್ರಾ ಯೋಜನೆ’ (Pradhan Mantri Mudra Yojana) ಆರಂಭವಾಗಿ ನಿನ್ನೆ ಏಪ್ರಿಲ್ 8ಕ್ಕೆ ಬರೋಬ್ಬರಿ ಹತ್ತು ವರ್ಷವಾಗಿದೆ. ಈ ಹತ್ತು ವರ್ಷಗಳಲ್ಲಿ 33 ಲಕ್ಷ ಕೋಟಿ ರೂ.ಗಳ ಖಾತರಿ ರಹಿತ ಅಂದರೆ ಯಾವುದೇ ಶ್ಯೂರಿಟಿ ಇಲ್ಲದ ಸಾಲಗಳನ್ನು ವಿತರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಹೌದು, 2015ರಲ್ಲಿ ಆರಂಭಿಸಲಾದ ‘ಪ್ರಧಾನ ಮಂತ್ರಿ ಮುದ್ರಾ ಯೋಜನೆ’ಯಲ್ಲಿ ಸಣ್ಣ ಹಾಗೂ ಸೂಕ್ಷ್ಮ ವ್ಯವಹಾರಗಳಿಗೆ … Read more

Electric Scooter Zelio- ₹50,000ಕ್ಕಿಂತ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ | ಝೆಲಿಯೋ ಲಿಟಲ್ ಗ್ರೇಸಿ ಹೊಸ ಸ್ಕೂಟರ್

ಎಲ್ಲೆಲ್ಲೂ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಹಂಗಾಮ ಶುರುವಾಗಿದೆ. ಆದರೆ, ಬೆಲೆ ಕೇಳಿದರೆ ಬೆಚ್ಚಿ ಬೀಳುವಂತಿದೆ. ಓಲಾ (Ola), ಅಥರ್ (Ether), ಟಿವಿಎಸ್ (TVS), ಬಜಾಜ್ (Bajaj) ಮುಂತಾದ ಪ್ರಮುಖ ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್‌ಗಳು ಒಂದು ಲಕ್ಷ ರೂ.ಗೂ ಹೆಚ್ಚು ಬೆಲೆ ಇರುವುದರಿಂದ ವಿದ್ಯುತ್ ಚಾಲಿತ ಸ್ಕೂಟರ್ ಖರೀದಿಗೆ ಮೀನಮೇಷ ಏಣಿಸುವಂತಾಗಿದೆ. ಆದರೆ, ಇದೀಗ ಅತೀ ಕಡಿಮೆ ಬೆಲೆ, ಹೆಚ್ಚು ಫೀಚರ್ಸ್ ಹೊಂದಿರುವ ವಿಶೇಷ ವಿದ್ಯುತ್ ಚಾಲಿತ ಸ್ಕೂಟರ್‌ವೊಂದು ಗಮನ ಸೆಳೆಯುತ್ತಿದೆ. ಝೆಲಿಯೋ ಲಿಟಲ್ ಗ್ರೇಸಿ (Zelio … Read more

Google Pay Instant Loan Info- 9 ಲಕ್ಷ ರೂ. ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲಿಯೇ ಅರ್ಜಿ ಹಾಕಿ | ಇಲ್ಲಿದೆ ಸಂಪೂರ್ಣ ಮಾಹಿತಿ…

ಇಂದಿನ ದಿನಗಳಲ್ಲಿ ಏಕಾಏಕಿ ಹಣಕಾಸು ಮುಗ್ಗಟ್ಟು ಎದುರಾದಾಗ, ತುರ್ತಾಗಿ ಸಾಲ (Instant Loan) ದೊರಕುವುದು ಬಹಳ ಕಷ್ಟ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಗೆ ತೆರಳಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದರೂ ಬಹಳಷ್ಟು ಸಮಯ ಹಿಡಿಯುತ್ತದೆ. ಇಂತಹ ಸಮಯದಲ್ಲಿ ಗೂಗಲ್ ಪೇ (Google Pay) ತ್ವರಿತ ವೈಯಕ್ತಿಕ ಸಾಲ (Personal Loan) ಪ್ರಯೋಜನವಾಗಬಹುದು. ಹಾಗಿದ್ದರೆ, ಗೂಗಲ್ ಪೇ ಅಪ್ಲಿಕೇಶನ್ ಮೂಲಕ ಸಾಲ ಪಡೆಯುವುದು ಹೇಗೆ? ಎಷ್ಟು ಮೊತ್ತ ಸಾಲ ಸಿಗುತ್ತದೆ? ಅರ್ಜಿ ಸಲ್ಲಿಕೆ ಹೇಗೆ? ಯಾವೆಲ್ಲ ದಾಖಲಾತಿಗಳು ಬೇಕು? ಮರುಪಾವತಿ … Read more

error: Content is protected !!