District Court Recruitment 2026: 10ನೇ ಪಾಸ್ ಆದವರಿಗೆ ಕೋರ್ಟ್‌ನಲ್ಲಿ ₹61,300 ಸಂಬಳದ ಜಾಬ್ | ಸಂಪೂರ್ಣ ಮಾಹಿತಿ ಇಲ್ಲಿದೆ

Spread the love

WhatsApp Group Join Now
Telegram Group Join Now

District Court Recruitment 2026: ಜಿಲ್ಲಾ ನ್ಯಾಯಾಲಯದ ಆದೇಶ ಜಾರಿಕಾರ ಮತ್ತು ಜವಾನ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಅರ್ಹತೆ, ವಯೋಮಿತಿ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ…

ಸರ್ಕಾರಿ ಉದ್ಯೋಗ (Government Job) ಪಡೆಯಬೇಕು ಎಂಬ ಕನಸು ಕಾಣುತ್ತಿರುವ ಯುವಕ-ಯುವತಿಯರಿಗೆ ಇದು ಒಳ್ಳೆಯ ಅವಕಾಶ. ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ವಿಶೇಷವಾಗಿ ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಇದು ಒಂದು ಸುವರ್ಣಾವಕಾಶವಾಗಿದೆ. ಈ ನೇಮಕಾತಿ ಪ್ರಕ್ರಿಯೆ ‘ನೇರ ನೇಮಕಾತಿ’ (Direct Recruitment) ಆಧಾರದ ಮೇಲೆ ನಡೆಯುತ್ತಿದ್ದು, ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: Rain Forecast March: ರಾಜ್ಯದಲ್ಲಿ ಮಾರ್ಚ್ 27ರ ವರೆಗೆ ಮಳೆ ಮುನ್ಸೂಚನೆ | 17 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್

ಹುದ್ದೆಗಳ ವಿವರ (Post Details)

ಈ ನೇಮಕಾತಿಯಲ್ಲಿ ಎರಡು ಪ್ರಮುಖ ಹುದ್ದೆಗಳು ಒಳಗೊಂಡಿವೆ:

  1. ಆದೇಶ ಜಾರಿಕಾರ (Process Server): ಒಟ್ಟು 09 ಹುದ್ದೆಗಳು ಖಾಲಿ ಇದ್ದು; ನ್ಯಾಯಾಲಯದ ಆದೇಶಗಳನ್ನು ಸಂಬAಧಿಸಿದ ವ್ಯಕ್ತಿಗಳಿಗೆ ತಲುಪಿಸುವ ಜವಾಬ್ದಾರಿ ಈ ಹುದ್ದೆಗೆ ನೇಮಕವಾದವರು ಹೊಂದಿರುತ್ತಾರೆ.
  2. ಜವಾನ (Peon): ಒಟ್ಟು 05 ಹುದ್ದೆಗಳಿದ್ದು; ಕಚೇರಿ ಸಹಾಯಕ ಕಾರ್ಯಗಳು, ದಾಖಲೆಗಳನ್ನು ಸಾಗಿಸುವುದು ಮತ್ತು ದಿನನಿತ್ಯದ ಕಾರ್ಯಗಳಿಗೆ ಸಹಕರಿಸುವುದು ಈ ಹುದ್ದೆಯ ಮುಖ್ಯ ಕೆಲಸ.

ಇದನ್ನೂ ಓದಿ: Desi Cow 20 Litres Milk: ₹15,000ದಲ್ಲಿ ದಿನಕ್ಕೆ 20 ಲೀಟರ್ ಹಾಲು ನೀಡುವ ದೇಸಿ ಹಸು | ರೈತರಿಗೆ ಬಂಪರ್ ಅವಕಾಶ | ಸಂಪೂರ್ಣ ಮಾಹಿತಿ

ವಿದ್ಯಾರ್ಹತೆ (Educational Qualification)

  • ಅಭ್ಯರ್ಥಿಗಳು ಕನಿಷ್ಠ ಎಸ್‌ಎಸ್‌ಎಲ್‌ಸಿ ಅಥವಾ ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • ಆದೇಶ ಜಾರಿಕಾರ ಹುದ್ದೆಗೆ ಲಘು ವಾಹನ ಚಾಲನಾ ಪರವಾನಿಗೆ (Driving License)ಇದ್ದರೆ ಹೆಚ್ಚುವರಿ ಆದ್ಯತೆ ದೊರೆಯುತ್ತದೆ.
  • ಜವಾನ ಹುದ್ದೆಗೆ ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು.

ವೇತನ ಶ್ರೇಣಿ (Salary Details)

  • ಆದೇಶ ಜಾರಿಕಾರ ಹುದ್ದೆಗೆ: ₹31,775 ರಿಂದ ₹61,300
  • ಜವಾನ ಹುದ್ದೆಗೆ: ₹27,000 ರಿಂದ ₹46,675

ಜೊತೆಗೆ ಸರ್ಕಾರದ ನಿಯಮಾನುಸಾರ ಇತರ ಭತ್ಯೆಗಳು (Allowances) ಕೂಡ ಅನ್ವಯವಾಗಲಿವೆ.

ಇದನ್ನೂ ಓದಿ: Karnataka March Pension Delay: ಕರ್ನಾಟಕ ಪಿಂಚಣಿ ಹಣ ತಡ | ಕಾರಣ ಏನು? ಯಾವಾಗ ಜಮಾ ಆಗುತ್ತದೆ? ಸಂಪೂರ್ಣ ಮಾಹಿತಿ

ವಯೋಮಿತಿ (Age Limit)

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ವಯಸ್ಸು 18 ವರ್ಷ ಹೊಂದಿರಬೇಕು. ಗರಿಷ್ಠ ವಯಸ್ಸು ಸಾಮಾನ್ಯ ವರ್ಗ 35 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ 38 ವರ್ಷ ಹಾಗೂ ಪ.ಜಾ / ಪ.ಪಂ / ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ನಿಗದಿಪಡಿಸಲಾಗಿದೆ.

ಎಲ್ಲಾ ವರ್ಗಗಳಿಗೆ ಹೆಚ್ಚುವರಿಯಾಗಿ 5 ವರ್ಷಗಳ ವಿಶೇಷ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಮಾಜಿ ಸೈನಿಕರಿಗೆ ಸೇವಾ ವರ್ಷ + 3 ವರ್ಷ, ಅಂಗವಿಕಲರು, ವಿಧವೆಯರು, ಜೀತ ಕಾರ್ಮಿಕರಿಗೆ 10 ವರ್ಷಗಳ ವಯೋ ಸಡಿಲಿಕೆ ಅನ್ವಯವಾಗಲಿದೆ.

ಇದನ್ನೂ ಓದಿ: Grama Panchayat Election 2026: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಯಾವಾಗ? ಸಚಿವ ಪ್ರಿಯಾಂಕ್ ಖರ್ಗೆ ನೀಡಿದ ಸ್ಪಷ್ಟನೆ, ಇಲ್ಲಿದೆ ಸಂಪೂರ್ಣ ಮಾಹಿತಿ

ಅರ್ಜಿ ಶುಲ್ಕ (Application Fee)

  • ಸಾಮಾನ್ಯ ವರ್ಗ: ₹200
  • ಪ್ರವರ್ಗ 2ಎ, 2ಬಿ, 3ಎ, 3ಬಿ: ₹100
  • ಪ.ಜಾ / ಪ.ಪಂ / ಅಂಗವಿಕಲರು: ₹100

ಶುಲ್ಕವನ್ನು ಆನ್‌ಲೈನ್ ಮೂಲಕ ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ UPI ಮೂಲಕ ಪಾವತಿಸಬಹುದು.

ಇದನ್ನೂ ಓದಿ: Gas Cylinder Booking New Rules: ಗ್ಯಾಸ್ ಸಿಲಿಂಡರ್ ಅಡ್ವಾನ್ಸ್ ಬುಕ್ಕಿಂಗ್‌ಗೆ ಬ್ರೇಕ್ | ಕೇಂದ್ರದ ಹೊಸ ಆದೇಶ ಏನು ಹೇಳುತ್ತಿದೆ?

District Court Recruitment 2026
District Court Recruitment 2026

ಪ್ರಮುಖ ದಿನಾಂಕಗಳು (Important Dates)

  • ಅರ್ಜಿಯ ಆರಂಭ ದಿನಾಂಕ: 13-03-2026
  • ಕೊನೆಯ ದಿನಾಂಕ: 12-04-2026 (ರಾತ್ರಿ 11:59)
  • ಶುಲ್ಕ ಪಾವತಿ ಕೊನೆಯ ದಿನಾಂಕ: 13-04-2026

ಆಯ್ಕೆ ಪ್ರಕ್ರಿಯೆ (Selection Process)

ಅಭ್ಯರ್ಥಿಗಳ ಆಯ್ಕೆ ಸಾಮಾನ್ಯವಾಗಿ ದಾಖಲೆ ಪರಿಶೀಲನೆ (Document Verification), ಸಂದರ್ಶನ (Interview) ಅಥವಾ ಮೆರಿಟ್ (Merit List) ಆಧಾರಿತ ಆಯ್ಕೆ ನಡೆಯಲಿದೆ. ಹುದ್ದೆಯ ಪ್ರಕಾರ ಆಯ್ಕೆ ವಿಧಾನದಲ್ಲಿ ಸ್ವಲ್ಪ ವ್ಯತ್ಯಾಸ ಇರಬಹುದು.

WhatsApp Group Join Now
Telegram Group Join Now

ಇದನ್ನೂ ಓದಿ: Uchita Thotagarike Tarabeti: 10 ತಿಂಗಳ ಉಚಿತ ತೋಟಗಾರಿಕೆ ತರಬೇತಿಗೆ ಅರ್ಜಿ | ರೈತ ಮಕ್ಕಳಿಗೆ ಅವಕಾಶ

ಅರ್ಜಿ ಸಲ್ಲಿಸುವ ವಿಧಾನ (How to Apply)

  • ಯಾದಗಿರಿ ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ನೇಮಕಾತಿ ವಿಭಾಗ ತೆರೆದುಕೊಳ್ಳಿ.
  • ಸಂಬಂಧಿಸಿದ ಹುದ್ದೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ಅರ್ಜಿ ಶುಲ್ಕವನ್ನು ಪಾವತಿಸಿ.
  • ಅರ್ಜಿಯನ್ನು ಸಲ್ಲಿಸಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.

ಇದನ್ನೂ ಓದಿ: BPL Card Cancellation Karnataka: ರಾಜ್ಯದಲ್ಲಿ 4 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ರದ್ದು! ನಿಮ್ಮ ಕಾರ್ಡ್ ಈಗಲೇ ಚೆಕ್ ಮಾಡಿ

ಮುಖ್ಯ ಸೂಚನೆ (Important Note)

  • ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆ (Official Notification) ಸಂಪೂರ್ಣವಾಗಿ ಓದುವುದು ಅಗತ್ಯ.
  • ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಉತ್ತಮ.
  • ತಪ್ಪಾದ ಮಾಹಿತಿ ನೀಡಿದರೆ ಅರ್ಜಿ ತಿರಸ್ಕೃತವಾಗಬಹುದು.

ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಕಡಿಮೆ ವಿದ್ಯಾರ್ಹತೆಯಲ್ಲಿ ಉತ್ತಮ ಸರ್ಕಾರಿ ಉದ್ಯೋಗ ಪಡೆಯಲು ಇದು ಉತ್ತಮ ಅವಕಾಶವಾಗಿದೆ. ವಿಶೇಷವಾಗಿ ಯಾದಗಿರಿ ಜಿಲ್ಲೆಯ ಅಭ್ಯರ್ಥಿಗಳಿಗೆ ಈ ನೇಮಕಾತಿ ಇನ್ನಷ್ಟು ಅನುಕೂಲಕರವಾಗಿದೆ. ಆದ್ದರಿಂದ, ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪದೇ ಬಳಸಿಕೊಳ್ಳಬೇಕು.

ಇದನ್ನೂ ಓದಿ: Mudra Loan 20 lakhs: ಮುದ್ರಾ ಸಾಲದ ಮಿತಿ 20 ಲಕ್ಷಕ್ಕೆ ಏರಿಕೆ! ಗ್ಯಾರಂಟಿ ಇಲ್ಲದೆ ಲೋನ್ – ಪಡೆಯುವುದು ಹೇಗೆ?

ಪ್ರಮುಖ ಲಿಂಕುಗಳು

ಆದೇಶ ಜಾರಿಕಾರ ಹುದ್ದೆ

ಜವಾನ ಹುದ್ದೆ

Karnataka Police Constable Recruitment: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ 5,764 ಕಾನ್‌ಸ್ಟೇಬಲ್ ಹುದ್ದೆಗಳ ಭರ್ತಿಗೆ ಚಾಲನೆ


Spread the love
error: Content is protected !!