8th Pay Commission: ಸರ್ಕಾರಿ ನೌಕರರಿಗೆ 24 ತಿಂಗಳ ಬಾಕಿ ಸಂಬಳದ ಬಂಪರ್ ಗಿಫ್ಟ್? ಯಾರಿಗೆ ಎಷ್ಟು ಲಾಭ? ಇಲ್ಲಿದೆ ಮಾಹಿತಿ…
8th Pay Commission: 8ನೇ ವೇತನ ಆಯೋಗ ಕುರಿತು ಹೊಸ ಅಪ್ಡೇಟ್. 18 ರಿಂದ 24 ತಿಂಗಳ ಬಾಕಿ ಸಂಬಳ, ಹೊಸ ವೇತನ ಹಾಗೂ ನೌಕರರಿಗೆ ಸಿಗಬಹುದಾದ ಲಾಭಗಳ ಕುರಿತು ಸಂಪೂರ್ಣ ಮಾಹಿತಿ… ಸರ್ಕಾರಿ ನೌಕರರು (Government Employees) ಮತ್ತು ಪಿಂಚಣಿದಾರರು (Pensioners) ಬಹಳ ದಿನಗಳಿಂದ ಕಾಯುತ್ತಿರುವ 8ನೇ ವೇತನ ಆಯೋಗ (8th Pay Commission) ಕುರಿತು ಮತ್ತೆ ಚರ್ಚೆ ಜೋರಾಗಿದೆ. ಇದನ್ನೂ ಓದಿ: Panchayat Election 2026: ಪಂಚಾಯಿತಿ ಫೈಟ್ 2026: ಗ್ರಾಪಂ ಜೊತೆಗೆ ತಾಪಂ, ಜಿಪಂ … Read more