Solar Pumping System: ಕರೆಂಟ್ ಇಲ್ಲದಿದ್ದರೂ ಹೊಲಕ್ಕೆ ನೀರು | ರೈತರ ಹಳೆಯ ಪಂಪ್ಸೆಟ್ಗೆ ಸೋಲಾರ್ ಅಳವಡಿಕೆ | ಸೋಲಾರ್ ಪಂಪ್ಸೆಟ್ನ ಬೆಲೆ, ಸಬ್ಸಿಡಿ ಮಾಹಿತಿ ಇಲ್ಲಿದೆ…
Solar Pumping System: ಬೆಂಗಳೂರು ಕೃಷಿ ಮೇಳದಲ್ಲಿ ಗಮನ ಸೆಳೆದ ಸೋಲಾರ್ ಪಂಪಿಂಗ್ ಸಿಸ್ಟಮ್ ಬೆಲೆ, ಕಾರ್ಯವೈಖರಿ ಮತ್ತು ಪಿಎಂ ಕುಸುಮ್ ಸಬ್ಸಿಡಿ ಕುರಿತ ಸಂಪೂರ್ಣ ಮಾಹಿತಿ. ಹಳೆಯ ಪಂಪ್ಸೆಟ್ಗೂ ಸೋಲಾರ್ ಅಳವಡಿಸಿ ಕರೆಂಟ್ ಸಮಸ್ಯೆಯಿಂದ ಮುಕ್ತಿ ಪಡೆಯಿರಿ… ಹಳ್ಳಿಗಳಲ್ಲಿ ಕರೆಂಟ್ (Electricity) ಸಮಸ್ಯೆ ರೈತರನ್ನು ಹೈರಾಣಾಗಿಸಿದೆ. ಲೋಡ್ ಶೆಡ್ಡಿಂಗ್ (Load shedding) ಹಾಗೂ ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ಬೆಳೆಗಳಿಗೆ ಸರಿಯಾದ ಸಮಯಕ್ಕೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ವಿದ್ಯುತ್ ಇಲಾಖೆಯವರು ಯಾವಾಗ ಕರೆಂಟ್ ಕೊಡುತ್ತಾರೆ ಎಂದು ಕಾಯುವ ಪರಿಸ್ಥಿತಿ … Read more