ರೈತರ ಮನೆ ಬಾಗಿಲಲ್ಲೇ ಪಹಣಿ-ಆಧಾರ್ ಲಿಂಕ್ | ಗ್ರಾಮ ಆಡಳಿತಾಧಿಕಾರಿಗಳಿಗೆ ಟಾರ್ಗೆಟ್ Aadhaar RTC Linking

Aadhaar RTC Linking : ರಾಜ್ಯ ಸರಕಾರ ‘ನನ್ನ ಆಧಾರ್‌ನೊಂದಿಗೆ ನನ್ನ ಆಸ್ತಿ ಸುಭದ್ರ’ ಯೋಜನೆ ಆರಂಭಿಸಿದ್ದು, ಇದೇ ಜೂನ್ ಅಥವಾ ಜುಲೈ ವೇಳೆಗೆ ರಾಜ್ಯಾದ್ಯಂತ ರೈತರ ಪಹಣಿ (ಉತಾರ-RTC) ಮತ್ತು ಆಧಾರ್ ಜೋಡಣೆ ಕಾರ್ಯ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಹೀಗಾಗಿ ಗ್ರಾಮ ಆಡಳಿತಾಧಿಕಾರಿಗಳಿಗೆ (Village Administrator) ಪಹಣಿ ಮತ್ತು ಆಧಾರ್ ಲಿಂಕ್ ಮಾಡಿಸಲು ಟಾರ್ಗೆಟ್ ನೀಡಲಾಗಿದ್ದು; ಪ್ರತಿ ಗ್ರಾಮ ಆಡಳಿತಾಧಿಕಾರಿಗೆ ವಾರಕ್ಕೆ 250 ರೈತರ ನೋಂದಣಿ ಗುರಿ ನಿಗದಿಪಡಿಸಲಾಗಿದೆ. ರೈತರ ಮನೆ ಮನೆಗಳಿಗೆ ಭೇಟಿ ನೀಡುತ್ತಿರುವ … Read more

ರೈತರ ಜಮೀನು ಪಹಣಿಗೆ (RTC) ಆಧಾರ್ ಲಿಂಕ್ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಇಲ್ಲಿದೆ… RTC aadhar card link karnataka Land Records

RTC aadhar card link karnataka Land Records : ರೈತರು ತಮ್ಮ ಜಮೀನು ಪಹಣಿ ಅಥವಾ ಉತಾರ್ ಪತ್ರಿಕೆಗೆ (RTC) ಆಧಾರ್ ಜೋಡಣೆ ಮಾಡದ ಕಾರಣಕ್ಕೆ ಬಹಳಷ್ಟು ರೈತರು ಬರ ಪರಿಹಾರದಿಂದ ವಂಚಿತರಾಗಿದ್ದಾರೆ. ಕೇವಲ ಬರ ಪರಿಹಾರ ಮಾತ್ರವಲ್ಲ ಸರಕಾರದ ಅನೇಕ ಸೌಲಭ್ಯಗಳು ಪಹಣಿ-ಆಧಾರ್ ಲಿಂಕ್ ಆಗಿರದ ರೈತರಿಗೆ ಸಿಗುತ್ತಿಲ್ಲ. ಈಚೆಗೆ ಕೇಂದ್ರ ಸರಕಾರದಿಂದ ಬಿಡುಗಡೆಯಾಗಿರುವ ಬರ ಪರಿಹಾರ ಹಣ ರಾಜ್ಯದ ಲಕ್ಷಾಂತರ ರೈತರ ಖಾತೆಗೆ ಜಮಾ ಆಗಿಲ್ಲ. ಇದಕ್ಕೆ ಆಧಾರ್-ಪಹಣಿ ಜೋಡಣೆ ಆಗದೇ ಇರುವುದು … Read more

error: Content is protected !!