e-Swathu Online- ಮೊಬೈಲ್‌ನಲ್ಲೇ ಉಚಿತವಾಗಿ ನಿಮ್ಮ ಇ-ಸ್ವತ್ತು ಡಿಜಿಟಲ್ ದಾಖಲೆಯನ್ನು ಪಡೆಯಿರಿ | ಹಂತ ಹಂತದ ಸಂಪೂರ್ಣ ಮಾಹಿತಿ

ಗ್ರಾಮೀಣ ಭಾಗದ ಮನೆ, ನಿವೇಶನ ಅಥವಾ ಖಾಲಿ ಜಾಗಗಳ ಇ-ಸ್ವತ್ತು ಡಿಜಿಟಲ್ ದಾಖಲೆಗಳನ್ನು (e-Swathu Online) ಮೊಬೈಲ್‌ನಲ್ಲಿಯೇ ಪಡೆಯುವುದು ಹೇಗೆ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಮನೆ, ನಿವೇಶನ ಅಥವಾ ಖಾಲಿ ಜಾಗ ಹೊಂದಿರುವ ಪ್ರತಿಯೊಬ್ಬರೂ ತಮ್ಮ ಆಸ್ತಿಯ ಕಾನೂನುಬದ್ಧ ಡಿಜಿಟಲ್ ದಾಖಲೆ (ಇ-ಸ್ವತ್ತು/e-Swathu) ಹೊಂದಿರುವುದು ಅಗತ್ಯವಾಗಿದೆ. ಈಗ ಈ ದಾಖಲೆಗಳನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿಯೇ ಉಚಿತವಾಗಿ ಪಡೆಯುವ ವ್ಯವಸ್ಥೆ ರಾಜ್ಯ ಸರ್ಕಾರ ಒದಗಿಸಿದೆ. e-Swathu (ಇ-ಸ್ವತ್ತು) ಎಂಬುದು ಗ್ರಾಮ … Read more

e-Khata Online Apply- ಇಂದಿನಿಂದ ಮನೆಯಲ್ಲಿ ಕುಳಿತೇ ಈ ಖಾತೆ ಪಡೆಯಲು ಅರ್ಜಿ ಸಲ್ಲಿಸಿ | ಅರ್ಜಿ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ರಾಜ್ಯ ಸರ್ಕಾರ ಇಂದಿನಿಂದ ಮನೆ ಬಾಗಿಲಿಗೆ ಇ-ಖಾತಾ ಸೇವೆ (e-Khata Online Apply) ಆರಂಭಿಸಿದೆ. ಈ ಯೋಜನೆಯ ಮಹತ್ವವೇನು? ಮನೆಯಲ್ಲಿ ಕುಳಿತೇ ಇ-ಖಾತಾ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ… ಇನ್ನು ಮನೆಯಲ್ಲಿ ಕುಳಿತೇ ನಿಮ್ಮ ಇ-ಖಾತಾ ಪಡೆಯಿರಿ. ಹೌದು, ಬೆಂಗಳೂರು ನಗರ ಪ್ರದೇಶದ ಆಸ್ತಿ ಮಾಲೀಕರಿಗಾಗಿ ಇ-ಖಾತಾ ಪಡೆಯುವ ಪ್ರಕ್ರಿಯೆಯನ್ನು ಸರ್ಕಾರ ಇನ್ನಷ್ಟು ಸರಳಗೊಳಿಸಿದೆ. ಈಗ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಅಂತಿಮ ಇ-ಖಾತಾ ಪ್ರಮಾಣಪತ್ರವನ್ನು ನಿಮ್ಮ ಮನೆ ಬಾಗಿಲಿಗೆ ತರಿಸಿಕೊಳ್ಳುವ ವ್ಯವಸ್ಥೆ ಶುರುವಾಗಿದೆ. ಇದು … Read more

error: Content is protected !!