Karnataka Police Recruitment 2026: ರಾಜ್ಯದಲ್ಲಿ 8,176 ಪೊಲೀಸ್ ಹುದ್ದೆ ಭರ್ತಿ | 30 ದಿನದಲ್ಲಿ ನೇಮಕಾತಿ ಆರಂಭಕ್ಕೆ ಸರ್ಕಾರ ಆದೇಶ
Karnataka Police Recruitment 2026: ಕರ್ನಾಟಕದಲ್ಲಿ ಪೊಲೀಸ್ ಇಲಾಖೆಯಲ್ಲಿ 8,176 ಹುದ್ದೆಗಳ ನೇರ ನೇಮಕಾತಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಸಿವಿಲ್ ಪಿಸಿ, ಎಪಿಸಿ, ಕೆಎಸ್ಆರ್ಪಿ ಹುದ್ದೆಗಳ ಭರ್ತಿ ಆರಂಭವಾಗಲಿದೆ… ರಾಜ್ಯದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಬಹುಕಾಲದ ನಿರೀಕ್ಷೆಯಾಗಿ ಉಳಿದಿದ್ದ ಸರ್ಕಾರಿ ಉದ್ಯೋಗ ನೇಮಕಾತಿ ಪ್ರಕ್ರಿಯೆಗೆ ಈಗ ಮತ್ತೆ ಚೈತನ್ಯ ಬಂದಿದೆ. ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಉಳಿದಿರುವ ಸಾವಿರಾರು ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಮೊದಲ ಹಂತವಾಗಿ ಪೊಲೀಸ್ ಇಲಾಖೆಯಲ್ಲಿ ದೊಡ್ಡ ಮಟ್ಟದ ನೇಮಕಾತಿಗೆ ಚಾಲನೆ ನೀಡಲಾಗಿದೆ. … Read more