PM Awas Yojana: ಸ್ವಂತ ಮನೆ ಕಟ್ಟಲು ಕೇಂದ್ರ ಸರ್ಕಾರದಿಂದ ₹2.5 ಲಕ್ಷ ಆರ್ಥಿಕ ನೆರವು | ಪಿಎಂ ಆವಾಸ್ ಯೋಜನೆ ಅರ್ಜಿ ಆಹ್ವಾನ

PM Awas Yojana: ಸ್ವಂತ ಮನೆ ನಿರ್ಮಾಣ ಅಥವಾ ಖರೀದಿಗೆ ಕೇಂದ್ರ ಸರ್ಕಾರದ ಪಿಎಂ ಆವಾಸ್ 2.0 ಯೋಜನೆಯಡಿ ₹2.5 ಲಕ್ಷಗಳವರೆಗೆ ಸಹಾಯಧನ ನೀಡುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಒಂದು ಸುಂದರವಾದ ಸ್ವಂತ ಮನೆ (Own House) ಹೊಂದುವುದು ಪ್ರತಿಯೊಬ್ಬರ ಜೀವನದ ಅತಿದೊಡ್ಡ ಕನಸು. ಆದರೆ, ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಭೂಮಿಯ ಬೆಲೆ ಹಾಗೂ ದುಬಾರಿಯಾಗುತ್ತಿರುವ ನಿರ್ಮಾಣ ವೆಚ್ಚದಿಂದಾಗಿ (Construction Cost) ಹೊಸದಾಗಿ ಕಟ್ಟಿಸುವುದು ಮಧ್ಯಮ ವರ್ಗ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಬಹುದೊಡ್ಡ … Read more

error: Content is protected !!