Gruha Jyothi Scheme New Rules: ಗೃಹಜ್ಯೋತಿ ಯೋಜನೆ ಹೊಸ ನಿಯಮ | ಇನ್ನು ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್? ಇಲ್ಲಿದೆ ಸಂಪೂರ್ಣ ಮಾಹಿತಿ
Gruha Jyothi Scheme New Rules : ಇನ್ನು ಎಲ್ಲರಿಗೂ ಗೃಹಜ್ಯೋತಿ ಯೋಜನೆಥಿ 200 ಯೂನಿಟ್ ಉಚಿತ ವಿದ್ಯುತ್ ಸಿಗುತ್ತಾ? ಅರ್ಹತೆ, ಹೊಸ ಅರ್ಜಿ, ಆಧಾರ್ ಲಿಂಕ್ ಹಾಗೂ ಬದಲಾದ ನಿಯಮಗಳ ಸಂಪೂರ್ಣ ವಿವರ ತಿಳಿಯಿರಿ… ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾಗಿರುವ ಗೃಹಜ್ಯೋತಿ ಯೋಜನೆಗೆ (Gruha Jyothi Scheme) ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸಲು ಸರ್ಕಾರ ಮುಂದಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಇದನ್ನೂ ಓದಿ: Karnataka Zilla Taluk Panchayat Elections: ಅಕ್ಟೋಬರ್ನಲ್ಲಿ ಜಿ.ಪಂ, … Read more